Categories
Yashaswini MM

Olave olave nannolave lyrics ( kannada ) – Yashaswini M M – Super cine lyrics

olave olave nannolave – Yashaswini M M Lyrics

Singer Yashaswini M M

About the song

▪️Album : Olave Olave Nannolave
▪️Singer : Yashaswini MM
▪️Lyrics : Nihal Hosanagar
Nandal Hosanagar
▪️Producer : S Shashikumar Jagadish B K
▪️Vocal Recording : Home Studio
▪️Mixing & Mastering : Yusuf Kannur
▪️Edit & Efx : Knight Wing Creation

Lyrics

ಯಾರ ಶಾಪವೋ.?
ನನ್ನ ಪ್ರೀತಿಗೆ
ಮೋಸ ಮಾಡಿದೆ
ನೀ ಕೊಟ್ಟ ಮಾತಿಗೆ
ಕಾಯುತ್ತಿರುವೆನು ನನ್ನ ಸಾವಿಗೆ
ಓ ಗೆಳೆಯಾ ನೀ ಕೇಳೋ
ನನ್ನ ನೋವನು

ನಿನ್ನ ಪ್ರೀತಿ ಬಯಸಿಕೊಂಡು
ನನ್ನ ಕನಸ ಮಾರಿಕೊಂಡು
ನೀನೆ ನನ್ನ ಜೀವ ಎಂದು
ದೂರ ಹೋದೆ ಮನಸ ಕೊಂದು
ಒಲವೆ ಒಲವೆ ನನ್ನೊಲವೆ
ನೆನಪೆ ನೆನಪೆ ನನ್ನೊಲವೆ
ಒಲವೆ ಒಲವೆ ನನ್ನೊಲವೇ
ನಿನದೆ ನೆನಪೆ ನನ್ನೊಲವೆ

ಓಹ್ ಓಹು ಓಹು ವಾಹ್
ಓಹ್ ಓಹು ಓಹು ವಾಹ್
ಓಹ್ ಓಹು ಓಹು ವಾಹ್
ಓಹ್ ವಾಹು ವಾಹ್

ಕನಸಲಿ ಬಂದ ನೀನು
ನನಸಾಗದೆ ಹೋದೆಯಾ
ಕಣ್ಣಲಿ ಕಂಬನಿ ಜಾರೊ
ಕಾರಣ ನೀನೆಯಾ
ನನ್ನ ಮನದ ನೋವುಗಳನ್ನು
ಮುಚ್ಚಿ ಇಟ್ಟ ಆಸೆಗಳನ್ನು
ಯಾರಲ್ಲಿ ಹೇಳಲಿ ಇನ್ನು
ಕೇಳೋ ನನ್ನ ಭಾವಗಳನ್ನು
ನೀ ಹೋಗೋ ದಾರಿಯಲ್ಲಿ
ನಾನಿರುವೆ ನೆರಳಿನ ಹಾಗೆ
ಒಂದು ಬಾರಿ ತಿರುಗಿ ನೋಡೈಯಾ….

ಕನಸಲಿ ಬಂದ ನೀನು
ನನಸಾಗದೆ ಹೋದೆಯಾ
ಕಣ್ಣಲಿ ಕಂಬನಿ ಜಾರೊಕು
ಕಾರಣ ನೀನೇಯಾ…

ಒಲವೆ ಒಲವೆ
ನಿನ್ನ ನೆನಪೇ…
ಆಸೆಗಳಿಲ್ಲದ ಮನಸಲಿ
ಕಾಯುವೆ ಏಳು ಜನುಮದಲ್ಲಿ
ಅದು ಸಾವೆ ಬರಲಿ
ಏನೇ ಇರಲಿ
ನಿನ್ನ ನೆನಪಲಿರುವೆ
ಒಂದು ದಿನ ನಿನ್ನ ಎದುರಲೆ
ನನ್ನ ಪ್ರಾಣ ಕಳೆವೇ

ಮೋಸವ ಮಾಡಿದೆ ನೀ ನನಗೆ
ಕಾರಣ ನೀನೆ ನನ್ನ ಸಾವಿಗೆ
ಓಹ್ ಓಹು ಓಹು ವಾಹ್
ಓಹ್ ಓಹು ಓಹು ವಾಹ್
ವಾಹು ವಾಹ್

Leave a Reply

Your email address will not be published. Required fields are marked *

Contact Us