Ninna kanna anchina song details
- Song : Ninna kanna anchina
- Singer : Vihan Arya
- Lyrics : Dr Raghavendra B S
- Movie : Premam poojyam
- Music : Dr Raghavendra B S
Ninna kanna anchina lyrics in kannada
ನಿನ್ನ ಕಣ್ಣ ಅಂಚಿನ ಸಾಂಗ್ ಲಿರಿಕ್ಸ್
ನಿನ್ನ ಕಣ್ಣ ಅಂಚಿನ
ನೋಟಕೆ ಸೆರೆಯಾಗಿ ಸೆರೆಯಾಗಿ
ನಿನ್ನ ಹೃದಯದ ಮಿಡಿತದ
ಮಡಿಲಲ್ಲಿ ಮರೆಯಾಗಿ ಮರೆಯಾಗಿ
ಏ ಮೌನವೇ ಮಾತಿನ
ಹೊರೆಯಾಗಿ ಹೊರೆಯಾಗಿ
ಈ ವಿರಹದ ಗಾಯಕೆ
ನೋವಿನ ಬರೆಯಾಗಿ ಬರೆಯಾಗಿ
ಇದು ಯಾರ ನೆರಳಿನ ಪ್ರೇಮ
ಇದು ಯಾವ ಕನಸಿನ ನೇಮಾ
ಇನ್ನೆಲ್ಲಿ ನನಗೆ ವಿರಾಮ
ನಿನ್ನಿಂದ ಹೊಸ ಆಯಾಮ
ಹದಿಹರೆಯದ ವಯಸಿನ
ಕದಡಿದ ಮನಸಿಗೆ
ದುಗುಡದ ಈ ಭಾವ
ಬಯಸಿದ ಭಾಗ್ಯಕೆ
ಬಯಸದ ನೋವಿದು
ಮರುಗಿತು ಈ ಜೀವ
ಏಂಜೆಲ್ ಲವ್
ಏಂಜೆಲ್ ಲವ್
ಏಂಜೆಲ್ ಲವ್
ಏಂಜೆಲ್ ಲವ್
ಏಂಜೆಲ್ ಲವ್
ಏಂಜೆಲ್ ಲವ್
ಏಂಜೆಲ್ ಲವ್
ಏಂಜೆಲ್ ಲವ್