Nillu Jeevave Song Lyrics – Petals

Nillu Jeevave Song Details:

SongNillu Jeevave
SingersSumant Shridhar
LyricsSumedh K
MoviePetals
MusicSumedh K
LabelRishab Shetty Films

Nillu Jeevave Song Spotify:

Nillu Jeevave Song Lyrics In Kannada:

ನಿಲ್ಲು ಜೀವವೇ ಎಲ್ಲಿಗೆ ಓಡುವೆ
ದಾರಿಯೆಲ್ಲಿದೆ ಇನ್ನು ನಿನಗೆ ಎಲ್ಲಿದೆ ಮನೆಯು
ನಿಲ್ಲು ಜೀವವೇ ಎಲ್ಲಿಗೆ ಓಡುವೆ
ದಾರಿಯೆಲ್ಲಿದೆ ಇನ್ನು ನಿನಗೆ ಎಲ್ಲಿದೆ ಮನೆಯು?

ಧರಣಿ ಅಲೆದು ಕಳೆದ ನಿನ್ನ
ತೆರಲಿ ಹೇಗೆ ಮರಳಿ ಮನೆಗೆ?
ಬಾಳ ಬಲೆಯು ಬೀಸಿದಾಗ
ಮನದ ಕಲೆಯು ಕಾದಿದೆ ಅಲೆಗೆ
ಧರಣಿ ಅಲೆದು ಕಳೆದ ನಿನ್ನ
ತೆರಲಿ ಹೇಗೆ ಮರಳಿ ಮನೆಗೆ?
ಬಾಳ ಬಲೆಯು ಬೀಸಿದಾಗ
ಮನದ ಕಲೆಯು ಕಾದಿದೆ ಅಲೆಗೆ

ನಿಲ್ಲು ಜೀವವೇ ಯಾರಿಗೆ ಕಾಯುವೆ
ತೀರ ಎಲ್ಲಿದೆ ಇನ್ನು ನಿನಗೆ ಏನಿದೆ?

Nillu Jeevave Song Lyrics In English:

Nillu jeevave yellige oduve
Dariyellide innu ninage yellide maneyu
Nillu jeevave yellige oduve
Dariyellide innu ninage yellide maneyu?

Darani aledu kaleda ninna
Tarali hege marali manege?
Baala baleyu beesidaga
Manada kaleyu kaadide alege
Darani aledu kaleda ninna
Tarali hege marali manege?
Baala baleyu beesidaga
Manada kaleyu kaadide alege

Nillu jeevave yarige kayuve
Tira yellide innu ninage yenide

Advertisement
Advertisement Advertisement

Leave a Comment

Contact Us