Kshamisu Thaye Song Lyrics – Jhonty Son Of Jayraj

Kshamisu Thaye Song Details:

SongKshamisu Thaye
SingersPrem’s
LyricsAnand Raj
MovieJhonty Son Of Jayraj
MusicVijetha Manjaiah
LabelThink Music Kannada

Kshamisu Thaye Song Spotify:

Kshamisu Thaye Song Lyrics In Kannada:

ಲೋಕದ ಮೂಲ ಬ್ರಹ್ಮನಂತೆ
ಪ್ರೀತಿಯ ಮೂಲ ಅಮ್ಮನಂತೆ
ಲೋಕದ ಮೂಲ ಬ್ರಹ್ಮನಂತೆ
ಪ್ರೀತಿಯ ಮೂಲ ಅಮ್ಮನಂತೆ
ಲೋಕವೇ ಶರಣು ಸಮಯದ ಬದುಕಿಗೆ
ಸಮಯವೇ ಶರಣು ತಾಯಿಯ ಮಮತೆಗೆ
ಲೋಕವೇ ಶರಣು ಸಮಯದ ಬದುಕಿಗೆ
ಸಮಯವೇ ಶರಣು ತಾಯಿಯ ಮಮತೆಗೆ

ಕ್ಷಮಿಸು ತಾಯೆ ಬದುಕಿದ ರೀತಿಗೆ
ಕ್ಷಮಿಸು ತಾಯೆ ನೀ ಕೊಟ್ಟ ಜೀವಕ್ಕೆ
ಕ್ಷಮಿಸು ತಾಯೆ ಈ ನನ್ನ ಪಾಪಕ್ಕೆ
ಕ್ಷಮಿಸು ತಾಯೆ ಕೊನೆಯ ಬಾರಿಗೆ

ಎದುರಲ್ಲಿ ದಂಡಿಸಿ ಮರೆಯಲಿ ಮರುಗುವ ಜೀವವೇ ತಾಯಿ
ಅಳುವನು ಮರೆಸಿ ನಗುವನು ಕಲಿಸುವ ದಾರಿಯೇ ಲಾಲಿ
ಲಾಲಿಗೆ ಜನ್ಮವ ನೀಡಿದಾಕೆಯೇ ತೋರಿಸೆ ದಾರಿಯ ಅಂಬೆಗಾಲಿಗೆ ತಾಯೇ
ನೋವಿನ ಮೂಲವೂ ನಿನಗೇನೆ ಎಲ್ಲ ಕ್ಷಮಿಸಿ ಕರೆಯೇ ಮತ್ತೆ ಮಡಿಲಿಗೆ

ಕ್ಷಮಿಸು ತಾಯೆ ಬದುಕಿದ ರೀತಿಗೆ
ಕ್ಷಮಿಸು ತಾಯೆ ನೀ ಕೊಟ್ಟ ಜೀವಕ್ಕೆ
ಕ್ಷಮಿಸು ತಾಯೆ ಈ ನನ್ನ ಪಾಪಕ್ಕೆ
ಕ್ಷಮಿಸು ತಾಯೆ ಕೊನೆಯ ಬಾರಿಗೆ

ಸಾವನು ಎದುರಿಸಿ ಜೀವದ ಭಿಕ್ಷೆಯ ನೀಡಿದೆ ನೀನು
ಸಾವಿರ ತಪ್ಪನ್ನು ಒಮ್ಮೆಲೇ ಕ್ಷಮಿಸುವ ದೇವರು ನೀನು
ತಾಯಿಯೇ ದೇವರು ಎಂದು ಹೇಳಿದರೆಲ್ಲರು
ಹೇಳಿದ ಮಾತನ್ನು ಉಳಿಸಲಾರರು ತಾಯೇ
ಜೀವಕ್ಕೆ ಜೀವವ ನೀಡುವ ಜೀವವೇ
ನೀಗಿಸೆ ನನ್ನಯ ಅಂಧಕಾರವ..

ಕ್ಷಮಿಸು ತಾಯೆ ಬದುಕಿದ ರೀತಿಗೆ
ಕ್ಷಮಿಸು ತಾಯೆ ನೀ ಕೊಟ್ಟ ಜೀವಕ್ಕೆ
ಕ್ಷಮಿಸು ತಾಯೆ ಈ ನನ್ನ ಪಾಪಕ್ಕೆ
ಕ್ಷಮಿಸು ತಾಯೆ ಕೊನೆಯ ಬಾರಿಗೆ

Kshamisu Thaye Song Lyrics in English:

Lokhada mula bramhanante
Preethiya mula ammanante
Lokhada mula bramhanante
Preethiya mula ammanante
Lokhave sharanu samayada badukige
Samayave sharanu tayiya mamatege
Lokhave sharanu samayada badukige
Samayave sharanu tayiya mamatege

Kshamisu taye badukida ritige
Kshamisu taye ni kotta jeevake
Kshamisu taye e nanna paapake
Kshamisu taye koneya baarige

Yeduralli dandisi mareyali maruguva jeevave tayi
Aluvanu maresi naguvanu kalisuva dariye laali
Laalige janmava nididakeye torise dariya ambegalige taye
Novina mulavu ninagene yella kshamisi kareye matte madilige

Kshamisu taye badukida ritige
Kshamisu taye ni kotta jeevake
Kshamisu taye e nanna paapake
Kshamisu taye koneya baarige

Savanu yedurisi jeevada bikshege nidide ninu
Savira tappannu ommele kshamisuva devaru ninu
Tayiye devaru yendu helidarellaru
Helida matannu ulisalaararu taye
Jeevakke jeevava niduva jeevave
Nigise nannaya andakarava..

Kshamisu taye badukida ritige
Kshamisu taye ni kotta jeevake
Kshamisu taye e nanna paapake
Kshamisu taye koneya baarige

Advertisement
Advertisement Advertisement

Leave a Comment

Contact Us