Navilu Kannina henne – Arfaz Ullal Lyrics
Singer | Arfaz Ullal |
🔹 About the song 🔹
▪Album : Navilu Kannina Henne
▪Singer : Arfaz Ullal
▪Lyrics : Nihal Hosanagar Zainu kanyadi
▪️Audio Producers :Prajwal & Promod Battemallappa
▪Recordings : Kings Audio Station Kannur
▪Mixing & Mastering : Yusuf Kannur
▪️Direction : Punith Munna’s
▪️Assistant Direction : Shiva Pallamajalu
▪️Cinematography : Gowry Nagesh Krishna Poojary
▪️Editings : Adithya RS_17
▪️Actor : Deekshith Das
▪️Actress : Deepa Rao
🔹 Lyrics 🔹
ನಾ ಕಂಡೆ ನಿನ್ನ ಫೋಟೋ
ನೂರಾರು ಸಲಾ
ನಾ ಕಂಡೆ ನಿನ್ನ ಫೋಟೋ
ನೂರಾರು ಸಲಾ…….
ಮನಸ್ಸಿನ ಪಂಜರ ನೀನಾ
ನೆನೆವೆ ಪ್ರತಿದಿನ ನಾ
ಈ ಕನಸಲೂ ನೀ ಕಾಣುವೆ
ಈ ನಿದ್ದೆಯ ನೀ ಕದಿಯುವೆ
ನವಿಲು ಕಣ್ಣಿನ ಹೆಣ್ಣೇ
ನಾ ಕಂಡೆ ನಿನ್ನ ಫೋಟೋ
ನೂರಾರೂ ಸಲಾ
ನಾ ಕಂಡೆ ನಿನ್ನ ಫೋಟೋ
ನೂರಾರೂ ಸಲಾ……..
ನಾನಿನ್ನ ನುಡಿಯ ಕೇಳಿ
ಅಂದು ಬೆರಗಾದೇ
ನಿನ್ನಯ ಕಲ್ಮಶ ಇಲ್ಲದ ಮನಸ್ಸಿಗೆ ನಾ ಸೋತೆ
ನನ್ನ ಗುಡ್ ಮಾರ್ನಿಂಗ್ ನೀನೆ
ನನ್ನಯ ಗುಡ್ ನೈಟ್ ನೀನೆ
ನನ್ನಮ್ಮನ ಸೊಸೆಯಾಗಿ
ಬರುವೆಯಾ ನೀ ಹೇಳು
ಈ ಕನಸಲೂ ನೀ ಕಾಣುವೆ
ಈ ನಿದ್ದೆಯ ನೀ ಕದಿಯುವೆ
ನವಿಲು ಕಣ್ಣಿನ ಹೆಣ್ಣೇ
ನಾ ಕಂಡೆ ನಿನ್ನ ಫೋಟೋ
ನೂರಾರೂ ಸಲಾ
ನಾ ಕಂಡೆ ನಿನ್ನ ಫೋಟೋ
ನೂರಾರೂ ಸಲಾ…………
🔹▪🔹▪🔹▪🔹