Nale enu song details
- Song : Nale enu
- Singer : Bro gowda Shamanth
- Lyrics : Bro gowda Shamanth
- Music : Adhvik
Nale enu lyrics in Kannada
ನಾಳೆ ಏನು ಸಾಂಗ್ ಲಿರಿಕ್ಸ್
ನಾಳೆ ಏನು ಆಯ್ತದಂತ ಯಾರಿಗ್ ಗೊತ್ತಣ್ಣ
ಫೇಸ್ ಅಲ್ ಒಂದು ಸ್ಮೈಲ್ ಇಟ್ಕೊಂಡು ಓಯ್ತಿರಬೇಕಣ್ಣ
ನಾಳೆ ಏನು ಆಯ್ತದಂತ ಯಾರಿಗ್ ಗೊತ್ತಣ್ಣ
ಫೇಸ್ ಅಲ್ ಒಂದು ಸ್ಮೈಲ್ ಇಟ್ಕೊಂಡು ಓಯ್ತಿರಬೇಕಣ್ಣ
ಯಾರೆ ಏನು ಅಂದ್ರೂನೂ
ತಲೆ ಕೆಡ್ಸ್ಕೊಬೇಡ ನೀನು
ಓಗ್ಲಿ ಬಿಡೋ ಮಚ್ಚಾ ಅಂದ್ರೆ ಜೀವನ ಪೂರ್ತಿ ಹಾಲು ಜೇನು
ಸಿಂಪಲ್ ಆಗಿ ಹೇಳ್ತಿನಿ ಅರ್ಥ ಮಾಡ್ಕಳಿ
ಇಲ್ದಿದ್ರೆ ತಲೆ ಬಾಚಿ ಪೌಡರ್ ಹಾಕಳಿ
ಏ ಅರವಿಂದ್ ಅಂದ್ರೆ ಕ್ಲಾಸು
ಪ್ರಶಾಂತ್ ಬಂದ್ರೆ ಕೇಸು
ರಘು ಹಾರ್ಟು ಸಿಕ್ಸ್ಟೀನು
ರಾಜೀವ್ ಖಾಲಿ ಪ್ರೋಟೀನು
ಗೀತಾ ಅಂದ್ರೆ ರಂಭೆ
ಧನುಶ್ರೀನೂ ಗೊಂಬೆ
ಚಂದ್ರಕಲನ್ ಆಕ್ಟಿಂಗ್
ಶಂಕ್ರಣ್ಣನ ವಾರ್ನಿಂಗು
ಪ್ರಿಯಾಂಕನು ಕ್ಯೂಟು
ನಿಮ್ಮಿ ಅಕ್ಕ ಸ್ವೀಟು
ವಿಜೆ ಹಾರೊ ಹಕ್ಕಿ
ಶಾಮ ಫುಲ್ ಲಕ್ಕಿ
ದಿವ್ಯಾ S ಬೇಬೂನು
ದಿವ್ಯಾ U ಸೇಬು
ಶುಭಾ ಅಂದ್ರೆ ಜೆಂಪು
ಏ ನಿಧಿ ಬಣ್ಣ ಕೆಂಪು
ಮಂಜು ಎಂಟರ್ ಟೈನರ್
ವಿಶ್ವ ಒಬ್ಬ ಸಿಂಗರ್ರು
ವೈಷು ಅಡಿಗೆ ಸೂಪರ್ರು
ಚಕ್ರಿ ಒಬ್ಬ ರೈಟರ್ರು
ವಿನ್ನರ್ ಯಾರು ಅಂತ
ಡಿಸೈಡ್ ಆಗಬೇಡಿ
ಪಕ್ಕದಲ್ಲೇ ಕುಂತಿರ್ಬೋದು ಹುಷಾರಾಗಿರಿ
ವೀಕೆಂಡ್ ಬಂದ್ರೆ ಸಾಕು
ಕಿಚ್ಚನ್ ನೋಡಂಗ್ ಆಯ್ತದೆ
ಅವರ ಮಾತು ಕೇಳಿದ್ ತಕ್ಷಣ
ಖುಷಿ ಆಯ್ತದೆ
ನಾಳೆ ಏನು ಆಯ್ತದಂತ ಯಾರಿಗ್ ಗೊತ್ತಣ್ಣ
ಫೇಸ್ ಅಲ್ ಒಂದು ಸ್ಮೈಲ್ ಇಟ್ಕೊಂಡು ಓಯ್ತಿರಬೇಕಣ್ಣ
ಯಾರೆ ಏನು ಅಂದ್ರೂನೂ
ತಲೆ ಕೆಡ್ಸ್ಕೊಬೇಡ ನೀನು
ಓಗ್ಲಿ ಬಿಡೋ ಮಚ್ಚಾ ಅಂದ್ರೆ ಜೀವನ ಪೂರ್ತಿ ಹಾಲು ಜೇನು
ಸಿಂಪಲ್ ಆಗಿ ಹೇಳ್ತಿನಿ ಅರ್ಥ ಮಾಡ್ಕಳಿ
ಇಲ್ದಿದ್ರೆ ತಲೆ ಬಾಚಿ ಪೌಡರ್ ಹಾಕಳಿ