Mysore paakalli song details
- Song : Mysore paakalli
- Singer : Anuradha bhat
- Lyrics : Yogaraj bhat
- Movie : Bachchan
- Music : V Harikrishna
- Label : D beats
Mysore paakalli lyrics in Kannada
ಮೈಸೂರು ಪಾಕಲ್ಲಿ ಸಾಂಗ್ ಲಿರಿಕ್ಸ್
ಮೈಸೂರು ಪಾಕಲ್ಲಿ ಟೋಟಲ್ ಆಗಿ ಎಷ್ಟು ತೂತಿದೆ ಟುಂಗ್ ಟುಂಗ್ ಟುಂಗ್
ಮಂಡ್ಯ ಮಾರ್ಕೆಟ್ ಚೂಡಿದಾರು ರೇಟ್ ಏನಿದೆ ಟುಂಗ್ ಟುಂಗ್ ಟುಂಗ್
ಕೆಲವೊಮ್ಮೆ ಕೆಲವೊಂದು ತಿಳ್ಕೊಬೇಕಾಯ್ತದೆ
ಇಲ್ಲ ಅಂದ್ರೆ ಮರ್ಯಾದೆ ಕಳ್ಕೊಬೇಕಾಯ್ತದೆ
ಜನರಲ್ ನಾಲೆಡ್ಜ್ ಇಲ್ದೆ ಹೋದ್ರೆ ರಾಂಗಾಯ್ತದೆ
ಟುಂಗ್ ಟುಂಗ್ ಟುಂಗ್
ಮೈಸೂರು ಪಾಕಲ್ಲಿ ಟೋಟಲ್ ಆಗಿ ಎಷ್ಟು ತೂತಿದೆ ಟುಂಗ್ ಟುಂಗ್ ಟುಂಗ್
ಡಿಂಗರೆ ಡಿಂಗರೆ ಡಿಂಗ
ಡಿಂಗರೆ ಡಿಂಗರೆ ಡಿಂಗ
ಇಂಟರ್‌ನೆಟ್ ಅಲ್ಲಿ ಇಡ್ಲಿನ ಡೌನ್‌ಲೋಡ್ ಮಾಡೋದು ಹೆಂಗೆ ಹೇಳಿ ಸ್ವಾಮಿ ಇಂತಹ ಪ್ರಶ್ನೆಗೆ ಉತ್ತರ ಸಿಗದೇ ಸತ್ತೋದ ನನ್ನ ಹಳೇ ಪ್ರೇಮಿ
ನನ್ನ ಪ್ರೀತಿ ಪಾಠ ಸ್ವಲ್ಪ ಹಿಂಗೇನೆ
ಸ್ಕೂಲಿನಲ್ಲಿ ಲಾಸ್ಟ್ ಬೆಂಚ್ ನಿಮ್ದೇನೆ
ಸಂಜೆ ಟೈಮಲ್ಲಿ ಕ್ಲಾಸ್ ಸ್ಟಾರ್ಟ್ ಆಯ್ತದೆ
ಟುಂಗ್ ಟುಂಗ್ ಟುಂಗ್
ಬರೀ ಹುಡುಗರಿಗೆ ಪ್ರವೇಶ ಈರ್ತದೆ
ಟುಂಗ್ ಟುಂಗ್ ಟುಂಗ್
ಎಜುಕೇಶನ್ನೇ ಇಲ್ದೆ ಹೋದ್ರೆ ರಾಂಗ್ ಆಯ್ತದೆ
ಟುಂಗ್ ಟುಂಗ್ ಟುಂಗ್
ಮೈಸೂರು ಪಾಕಲ್ಲಿ ಟೋಟಲ್ ಆಗಿ ಎಷ್ಟು ತೂತಿದೆ ಟುಂಗ್ ಟುಂಗ್ ಟುಂಗ್
ವಿಂಡೋ ಕರ್ಟನ್ ತೆಗೆದರೆ ಸಾಕು
ಕೈಕೊಟ್ಟ ಹುಡುಗರೆ ಕಾಣುತ್ತಾರೆ
ಕಾಫಿ ಡೇ ಕೊಡೆಯ ಕೇಳಿದೊಡೆ ಸುಮ್ಮನೇ
ನಮ್ಮ ಫ್ರೆಶ್ಶಾಗಿ ಯಾರು ಸಿಗುತ್ತಾರೆ
ಮೂರು ಗಂಟೆಯಲ್ಲಿ ಪ್ಯಾರು ಆದರೆ
ಆರು ಗಂಟೆಗೆಲ್ಲಾ ಬೋರು ಆಯ್ತದೆ
ಲೇಡಿಸ್ ಗೆ ಲವ್ ಅಲ್ಲಿ ಟೈಮ್ ಬೇಕಾಯ್ತದೆ
ಟುಂಗ್ ಟುಂಗ್ ಟುಂಗ್
ಗಂಡಸ್ರು ಪೇಶನ್ಸ್ ಕಲಿ ಬೇಕಾಯ್ತದೆ
ಟುಂಗ್ ಟುಂಗ್ ಟುಂಗ್
ತುಂಬಾ ಅರ್ಜೆಂಟ್ ಆರೋಗ್ಯಕ್ಕೆ ರಾಂಗ್ ಆಯ್ತದೆ
ಟುಂಗ್ ಟುಂಗ್ ಟುಂಗ್
ಮೈಸೂರು ಪಾಕಲ್ಲಿ ಟೋಟಲ್ ಆಗಿ ಎಷ್ಟು ತೂತಿದೆ ಟುಂಗ್ ಟುಂಗ್ ಟುಂಗ್