Modala hejjege tamate soundige song details
- Song : Modala hejjege tamate soundige
- Singer : Naveen sajju
- Lyrics : Raju N K Gowda
- Movie : Sneharshi
- Music : Akash Ayyappa
- Label : D Beats
Modala hejjege tamate soundige lyrics in Kannada
ಮೊದಲ ಹೆಜ್ಜೆಗೆ ತಮಟೆ ಸೌಂಡಿಗೆ ಸಾಂಗ್ ಲಿರಿಕ್ಸ್
ಮೊದಲ ಹೆಜ್ಜೆಗೆ ತಮಟೆ ಸೌಂಡಿಗೆ
ಎರಡು ಏಟಿನ ಕುರುಡು ದಾಟಿಗೆ
ಮೊದಲ ಹೆಜ್ಜೆಗೆ ತಮಟೆ ಸೌಂಡಿಗೆ
ಎರಡು ಏಟಿನ ಕುರುಡು ದಾಟಿಗೆ
ಕುಳಿತವರೆಲ್ಲಾ ಎದ್ದು ಕುಣಿಬೇಕೀಗ
ಕುಣಿಯೋರೆಲ್ಲಾ ಎದ್ದು ಹಾಡಬೇಕೀಗ
ಯಾರಿದ್ದರೂ ಎಲ್ಲಿದ್ದರೂ ಈ ಬೀಟಿಗೆ ಡ್ಯಾನ್ಸ್ ಶುರು
ಗುಮ್ತಲಕಡಿ ಗುಮ ಗುಮ ಗುಮ ಗುಮ
ಗುಮ್ತಲಕಡಿ ಗುಮ ಗುಮ ಗುಮ ಗುಮ
ಕುಣಿಕ್ಕು ಮಮ್ಮಿ ಖಡಕ್ ಸನ್ ಕೋಳಿ ಸಾರು ಮುದ್ದೆ ಮೂರು
ಸಾರಿ ಸಾರಿ ಕೂಗಿ ಹೇಳು ಮೋರೀಲಿ ಬಿದ್ರೂ ಮೀಸೆ ಮೇಲೂ
ಕುಣಿ ಕುಣಿ ಕುಣಿ ಕುಣಿಯ ಲೇ
ಹೊಸತು ಈ ಪಯಣ
ಅರಸಿ ನನ್ನನ್ನು ಕುಣಿದು ತಣಿಸೋಕೆ ನಿಮ್ಮ ಮನ
ಎಣಿಸೊ ಟೈಮನು ಅರಸಲು ಬರುವನು
ಬೆನ್ನು ತಟ್ಟಿ ಬೆಳೆಸುವರು
ತಾಕತ್ತಿರೊ ತೊಡೆಯು ಮುರಿಯದು
ನನ್ನಲ್ಲಿರೊ ಛಲವು ಮಣಿಯದು
ಸಿಕ್ಕ ಸೇನ್ದಿ ಪಕ್ಕ ಕಿಕ್ಕು
ಹಿಗ್ಗ ಮುಗ್ಗ ಹಿಗ್ಗು ಹಿಗ್ಗು
ಬೀಡಿ ಹಚ್ಚಿ ಲಾಡಿ ಕಟ್ಟು
ಹಾಕು ಮಚ್ಚಾ ಎರಡೇಟು
ಹೊಡಿ ಹೊಡಿ ಹೊಡಿಲೆ
ಕಣ್ಣ ಸನ್ನೆಗೆ ತಮಟೆ ಸೌಂಡಿಗೆ
ಎರಡು ಏಟಿನ ಕುರುಡು ದಾಟಿಗೆ
So ಸೂಪರ್ song