Mellusire savigana lyrics ( ಕನ್ನಡ ) – Veera kesari – Super cine lyrics

Mellusire savigana – Ghantasala Venkateshwara rao , Susheela Lyrics

Singer Ghantasala Venkateshwara rao , Susheela

Mellusire savigana song details – Veera kesari

▪ Song : Mellusiru Savigana
▪ Album/Film : Veera Kesari
▪ Lyrics : K R Seetharama Sastry
▪ Singer : Ghantasala Venkateswara Rao,Susheela

Mellusire savigana song lyrics in Kannada – Veera kesari

ಹೂಂ ಹೂಂ ಹೂಂ ಹೂಂ ಹೂಂ ಹೂಂ ಹೂಂ ಹೂಂ…

ಮೆಲ್ಲುಸಿರೆ ಸವಿಗಾನ
ಎದೆ ಜಲ್ಲನೆ ಹೂವಿನ ಬಾಣ

ಪ್ರಿಯ
ಹೂಂ

ಮೆಲ್ಲುಸಿರೆ ಸವಿಗಾನ
ಎದೆ ಜಲ್ಲನೆ ಹೂವಿನ ಬಾಣ

ಮನದಾಸೆ ದೂಡಿದ ಬಯಕೆ
ಕನಸಾಗಿ ಕಾಡುವುದೇಕೆ

ಮಧುಮಂಚಕೆ ವೇದಿ ಅಂಜಿಕೆ
ಅದಕೇಕೆ ಅಂಜಿಕೆ ಶಂಕೆ

ಮೆಲ್ಲುಸಿರೆ ಸವಿಗಾನ
ಎದೆ ಜಲ್ಲನೆ ಹೂವಿನ ಬಾಣ

ವೀರಅಗ್ನಿ ನಿನ್ನೆದೆ ಸುಡಲು
ಬೆಳದಿಂಗಳಾಯ್ತು ಬಿಸಿಲು
ವೀರಾಗ್ನಿ ನಿನ್ನೆದೆ ಸುಡಲು
ಬೆಳದಿಂಗಳಾಯ್ತು ಬಿಸಿಲು

ಹೋರಾಡದೆ ಹಾರಾಡಿದೆ
ಹಾರೈಸಿ ಪ್ರೇಮದ ಹೊನಲು

ಮೆಲ್ಲುಸಿರೆ ಸವಿಗಾನ
ಎದೆ ಜಲ್ಲನೆ ಹೂವಿನ ಬಾಣ

ಈ ದೇಹ ರಸಮಯ ಸಾಧನ
ಈ ಮೇಹ ಮಧುಸಂಗ್ರಹಣ

ಚಿರನೂತನ ರೋಮಾಂಚನ
ದಾಂಪತ್ಯದ ಅನುಸಾಧನ

ಮೆಲ್ಲುಸಿರೆ ಸವಿಗಾನ
ಎದೆ ಜಲ್ಲನೆ ಹೂವಿನ ಬಾಣ

ಹೂಂ ಹೂಂ ಹೂಂ ಹೂಂ…….

Leave a Comment

Contact Us