Magale muddu magale song details :
- Song : Magale muddu magale
- Singer : Rajesh Krishnan
- Lyrics : Hridaya Shiva
- Movie : Savithri
- Music :Hridaya Shiva
- Label : Jhankar music
Magale muddu magale lyrics in kannada
ಮಗಳೆ ಮುದ್ದು ಮಗಳೆ ಸಾಂಗ್ ಲಿರಿಕ್ಸ್
ಮಗಳೆ ಮುದ್ದು ಮಗಳೆ ಇದು ಅಪ್ಪನ ಜೋಗುಳ
ಮಲಗು ನೀ ಮಲಗು
ನಾ ತೂಗುವೆ ತೊಟ್ಟಿಲ
ತಂದೆಯ ಪದವಿಯ ನೀಡಿದ ದೇವತೆ
ಪಾದವ ಚುಂಬಿಸಿ ಕಂಗಳ ತುಂಬಿತೆ
supercinelyrics.com
ಬಂಗಾರ ನನ್ನ ಮುದ್ದು ಬಂಗಾರ
ಡಂಗೂರ ಹೊಡೆದಿದ್ದೆ ಡಂಗೂರ
ನನ್ನ ಮನ ನಿನ್ನ ಜನುಮ ದಿನ
ಮಗಳೆ ಮುದ್ದು ಮಗಳೆ ಇದು ಅಪ್ಪನ ಜೋಗುಳ
ಮಲಗು ನೀ ಮಲಗು
ನಾ ತೂಗುವೆ ತೊಟ್ಟಿಲ
ಮಗಳೆ ಮುದ್ದು ಮಗಳೆ ಇದು ಅಪ್ಪನ ಜೋಗುಳ
ಮಲಗು ನೀ ಮಲಗು
ನಾ ತೂಗುವೆ ತೊಟ್ಟಿಲ
ತಂದೆಯ ಪದವಿಯ ನೀಡಿದ ದೇವತೆ
ಪಾದವ ಚುಂಬಿಸಿ ಕಂಗಳ ತುಂಬಿತೆ
ಬಂಗಾರ ನನ್ನ ಮುದ್ದು ಬಂಗಾರ
ಡಂಗೂರ ಹೊಡೆದಿದ್ದೆ ಡಂಗೂರ
ನನ್ನ ಮನ ನಿನ್ನ ಜನುಮ ದಿನ
ಮಗಳೆ ಮುದ್ದು ಮಗಳೆ ಇದು ಅಪ್ಪನ ಜೋಗುಳ
ಮಲಗು ನೀ ಮಲಗು
ನಾ ತೂಗುವೆ ತೊಟ್ಟಿಲ….
ನನ್ನನ್ನು ನೋಡಲು ಕನ್ನಡಿ ಯಾಕಮ್ಮ
ಕಂದನ ರೂಪದಿ ತಂದೆಯು ಇಲ್ಲವೆ
ಹೆಣ್ಣನು ಹೆತ್ತರೆ ಜನ್ಮವೂ ಸಾರ್ಥಕ
ಬಳಗದ ಬಳ್ಳಿಯು ಬೆಳಗುವುದಿಲ್ಲವೇ
supercinelyrics.com
ಬೆನ್ನ ಮೇಲೆ ನೀನು ಕೂರು
ಸುತಿ ಬರುವ ಲೋಕ ನೂರು
ಬಂಗಾರ ನನ್ನ ಮುದ್ದು ಬಂಗಾರ
ಡಂಗೂರ ಹೊಡೆದೆ ಡಂಗೂರ
ನನ್ನ ಮನನೇ ನಲಿವ ಕ್ಷಣ
ಮಗಳೆ ಮುದ್ದು ಮಗಳೆ ಇದು ಅಪ್ಪನ ಜೋಗುಳ
ಮಲಗು ನೀ ಮಲಗು
ನಾ ತೂಗುವೆ ತೊಟ್ಟಿಲ
ತಂದೆಯ ಪದವಿಯ ನೀಡಿದ ದೇವತೆ
ಪಾದವ ಚುಂಬಿಸಿ ಕಂಗಳ ತುಂಬಿತೆ
ಬಂಗಾರ ನನ್ನ ಮುದ್ದು ಬಂಗಾರ
ಡಂಗೂರ ಹೊಡೆದೆ ಡಂಗೂರ
ನನ್ನ ಮನನೇ ನಲಿವ ಕ್ಷಣ
supercinelyrics.com