Kirunage lyrics in kannada –  PS2 Kannada 

Kirunage song details :

SongKirunage
SingersRakshita Suresh
LyricsJayant Kaikini
MoviePS 2 Kannada
MusicNakul Abhyankar
LabelTips Kannada

Kirunage song lyrics in kannada :

ಕಿರುನಗೆ ಸಾಂಗ್ ಲಿರಿಕ್ಸ್

ಕಿರುನಗೆ ಕಿರುನಗೆ ಹೃದಯದಲೇ… ಏ…
ಮೇಲುನಗೆ ಮೇಲುನಗೆ ಸುಮನದಲೇ…. ಏ…
ಕುಡಿನಗೆ ಕುಡಿನಗೆ ಅಡವಿಯಲೇ…ಏ…
ಭುವನವೇ ನಗುತಿದೆ ಬೆಡಗಿನಲೇ…
ಯಾರಾದೊ ಯಾರಾದೊ ಚಿನ್ಮಯ ಈ ನಗು..?
ಯಾರಿಗೆ ಯಾರಿಗೆ ತನ್ಮಯ ಜೀವವು…?
ತಡವರಿಸದ ತಡಸಲ ಧನಿಯೇ
ಗಿರಿಶಿಖರವು ಮುಡಿಯುವ ಹನಿಯೆ
ಕೊಳದಲ್ಲಿ ಮಳೆ ಹನಿಗಳ ಬಳೆಯೆ
ಮಧುವನದಲಿ ಪರಿಮಳದಲೆಯೇ..

ಸೊಗಸಿನ ಭುವಿಯೆ
ಸನಿಹಕೆ ಕರೆಯೆ
ಸೊಬಗಲಿ ನಾನು
ನಿನ್ನಯ ತನಯೆ
ಮಣ್ಣಿನ ಸೊಗಡೆ
ನನ್ನಯ ಒಲುಮೆ
supercinelyrics.com

ಮಾಯದ ಚಿಲುಮೆ
ನೆನೆದರೆ ನಿನ್ನ..
ಬಿರಿವುದು ಹೃದಯ
ಸುಳಿಯುತ ಬಾಳಿಗೆ
ಕಂಪಿಸಿ ಹರೆಯ
ಒರಗಲೇ ತೊಡೆಗೆ
ಕೋಮಲ ವಿಲಯ
ಸುಮಧುರ ಪ್ರಳಯ

ಕಿರುನಗೆ ಕಿರುನಗೆ ಹೃದಯದಲೇ… ಏ…
ಮೇಲುನಗೆ ಮೇಲುನಗೆ ಸುಮನದಲೇ…. ಏ…
ಕುಡಿನಗೆ ಕುಡಿನಗೆ ಅಡವಿಯಲೇ…ಏ…
ಭುವನವೇ ನಗುತಿದೆ ಬೆಡಗಿನಲೇ…
ಯಾರಾದೊ ಯಾರಾದೊ ಚಿನ್ಮಯ ಈ ನಗು..?
ಯಾರಿಗೆ ಯಾರಿಗೆ ತನ್ಮಯ ಜೀವವು…?

Kirunage song video :

Advertisement
Advertisement Advertisement

Leave a Comment

Contact Us