Karavali song details
- Song : Karavali
- Singer : Vijay Prakash , Vasuki Vaibhav
- Lyrics : Avinash Balekala
- Music : Vasuki Vaibhav
- Movie : Sarkari hi. Pra. Shaale kasaragodu
Karavali lyrics in Kannada
ಕರಾವಳಿ ಸಾಂಗ್ ಲಿರಿಕ್ಸ್
ಬಾ ಬಂಗಾರ ತೀರವ ನೋಡು ಬಾ…
ಈ ಸಂಚಾರಿ ಅಲೆಗಳ ಕಥೆಯ ಕೇಳು ಬಾ
ಗುಡಿ ಗಡ ದಡ ನೊರೆ ತೆರೆ ಮರೆ ಹಾಡು
ಪಡು ಕಡಲಿನ ನವ ಬದುಕಲ್ಲಿ ನಾಡು
ಕಿವಿಯೋಲೆ ಹಿಂಗಾರ ತೆಂಗು ಬಾಸಿಂಗ
ನೀ ಬಂದಂದು ಚಂದ್ರಗಿರಿ ಹೊಡೆದು ಸೆರೆಗಾಗಿ
ನೀ ತಂದಂತೆ ತವರಿಗೆ ದೀಪಾವಳಿ
ಸುಭಾಷಿನಿ ಸುಹಾಸಿನಿ ಕರಾವಳಿ ಸುರಂಗಿಣಿ
ಸಿರಿಗನ್ನಡ ನಾಡ ಹೊಳೆವ ಮೂಗುತಿ ನೀ….
ಓ ಸಾಗರಿಕೆ ನಿನ್ನೊಳಗೆ ಅಡಗಿರುವ ಬಣ್ಣಗಳು
ನೀ ಹೇಳಿರುವ ಕಥೆಗಳೆ ಬಯಲಾಟವು
ರಾಷ್ಟ್ರಕವಿ ಗೋವಿಂದ ಪೈ
ಕಯ್ಯಾರರ ಕಿನ್ಹಣ್ಣ ರೈ
ಕವಿ ಕಾವ್ಯ ಕಾರಂಜಿ ಕಾಸರಗೋಡು ಇದು..
For those who don’t understand and still wondering what this song is all about. Take a look the English translation of this song here..
Come and have a look at the golden share come and listen to the stories being narrated by the waves
It’s a song of the temples. Forts, coast and tides she is the bedazzing bride of the western coast adorning her persona are glittering coconut and betel nut flower
With ಚಂದ್ರಗಿರಿ river covering you as veil with you every day is deepavali
She talks eleganly
Smiles charmingly
And is the adorable face of the coast
She is the shining nose pin of ಕರ್ನಾಟಕ
Oh beautiful sea. The hidden colors within you
Are testimony of many stories that unfold from you
National poet ಗೋವಿಂದ ಪೈ
ಕಯ್ಯಾರರ ಕಿನ್ಹನ ರೈ
ಕಾಸರಗೋಡು is the tountation
Head of poet and poems