Categories
Sadhvini koppa Siddhant

Kanna mucche lyrics ( ಕನ್ನಡ ) – Bheemasena Nalamaharaja – super cine lyrics

 Kanna mucche lyrics – Bheemasena Nalamaharaja



Kanna mucche song details 


  • Song : kanna mucche
  • Singer’s : Siddhant , Sadhvini koppa
  • Lyrics : Karthik Saragur
  • Movie : Bheemasena Nalamaharaja
  • Music : Charan Raj
  • Label : Divo

Kanna mucche lyrics in Kannada 


ಕಣ್ಣ ಮುಚ್ಚೆ ಲಿರಿಕ್ಸ್

ಕರೆದರೂ ಕೇಳಿಸದಂತೆ
ಕಂಡರೂ ಕಾಣಿಸದಂತೆ
ಗುರುತೆ ಹಿಡಿಯದ ಆಟವು ಏಕೆ? 
ಇನಿಯನ ಸೋಲು ನಿನಗು ಬೇಕೆ? 

ಕಣ್ಣ ಮುಚ್ಚೆ ಒಮ್ಮೆ ನೀನು 
ನನ್ನ ನೋಡೆ
ಕಾಡೆ ಗೂಡೆ ನೆನಪ ಮೂಟೆ
ತೆರೆದು ನೀ ಕೊಡೆ

ಕಣ್ಣ ಮುಚ್ಚೆ ಒಮ್ಮೆ ನೀನು 
ನನ್ನ ನೋಡೆ! 
ಕಾಡೆ ಗೂಡೆ ನೆನಪ ಮೂಟೆ
ತೆರೆದೊಮ್ಮೆ ದೂಡೆ

ಕಣ್ಣ ಮುಚ್ಚೆ ಒಮ್ಮೆ ನೀನು 
ನನ್ನ ನೋಡೆ

ಬೆಳಕೊಂದು ಹರಿಯುತ
ಇರುಳೆಲ್ಲಾ ಕಳೆಯಲಿ
ಈ ಬಿಸುಪೆಲ್ಲಾ ಸೇರುತ
ಹೊಸ ರುಚಿಯು ಮೂಡಲಿ
ಬಾನ ಬಾಳ ಬೆಳಗೊ
ಆಸರೆ ಆದರೆ
ಸಾಕು ಹೆಜ್ಜೆ ಮೂಡೊ ಗಳಿಗೆಗೆ
ಭರವಸೆ ಬೇಕು

ಕಣ್ಣ ಮುಚ್ಚೆ ಒಮ್ಮೆ ನೀನು 
ನನ್ನ ನೋಡೆ! 
ಕಾಡೆ ಗೂಡೆ ನೆನಪ ಮೂಟೆ
ತೆರೆದೊಮ್ಮೆ ದೂಡೆ…. ×2

Kanna mucche song video : 

Leave a Reply

Your email address will not be published. Required fields are marked *

Contact Us