Kallava Kel Mallava Song Details
SEO Content (Short):
Kallava Kel Mallava is a lively Janapada song that celebrates traditional Kannada folk culture. Sung and written by H B Phareet, the song brings authentic rural vibes and playful energy. The music is composed by Manoranjan Prabhakar, adding a vibrant folk touch that resonates with listeners. Released under the Ashwini Audio label, Kallava Kel Mallava is cherished for its catchy rhythm and traditional Janapada essence.
| Song | Kallava Kel Mallava |
| Singer | H B Phareet |
| Lyrics | H B Phareet |
| Type | Janapada |
| Music | Manoranjan Prabhakar |
| Label | Ashwini Audio |
Kallava Kel Mallava Song Lyrics In Kannada
ಕಲ್ಲವ್ವ ಕೇಳ್ ಮಲ್ಲವ್ವ
ನಿಂಗವ್ವ ಕೇಳ್ ನೀಲವ್ವ
ಎಲ್ಲವ ಕೇಳ್ ಯಂಕವ್ವ
ಸಂಗವ್ವ ಕೇಳ್ ಗಂಗವ್ವ
ಮದುವೆ ಒಂದಾಗುತೈತಿ
ಓಹೋಹೋ ಮದುವೆ ಒಂದಾಗುತೈತಿ
ಅಹಹಾ ಮದುವೆ ಒಂದಾಗುತೈತಿ
ಓಹೋಹೋ ಮದುವೆ ಒಂದಾಗುತೈತಿ
ಕಲ್ಲವ್ವ ಕೇಳ್ ಮಲ್ಲವ್ವ
ನಿಂಗವ್ವ ಕೇಳ್ ನೀಲವ್ವ
ಎಲ್ಲವ ಕೇಳ್ ಯಂಕವ್ವ
ಸಂಗವ್ವ ಕೇಳ್ ಗಂಗವ್ವ
ಮದುವೆ ಒಂದಾಗುತೈತಿ
ಓಹೋಹೋ ಮದುವೆ ಒಂದಾಗುತೈತಿ
ಅಹಹಾ ಮದುವೆ ಒಂದಾಗುತೈತಿ
ಓಹೋಹೋ ಮದುವೆ ಒಂದಾಗುತೈತಿ
ಕವಲೇಶ್ವರ ಗಂಡಂತೆ
ದರ್ಶಿನಾಳ ಹೆಣ್ಣಂತೆ
ಬಿದ್ದಿರಿಯ ಬೀ ಮಣ್ಣ ಕರ್ಕೊಂಡ್
ತೊದ್ರುಬಗೀತಾ ನಮ್ ಅಣ್ಣ ಕರ್ಕೊಂಡ್
ಸಾವಳಿ ಸಂಗಣ್ಣ ಕರ್ಕೊಂಡು
ಗದ್ದಲ ಸಿದ್ದಣ್ಣ ಕರ್ಕೊಂಡು
ಕಲ್ಲವ್ವ..
ಕಲ್ಲವ್ವ ಕೇಳ್ ಮಲ್ಲವ್ವ
ನಿಂಗವ್ವ ಕೇಳ್ ನೀಲವ್ವ
ಎಲ್ಲವ ಕೇಳ್ ಯಂಕವ್ವ
ಸಂಗವ್ವ ಕೇಳ್ ಗಂಗವ್ವ
ಮದುವೆ ಒಂದಾಗುತೈತಿ
ಓಹೋಹೋ ಮದುವೆ ಒಂದಾಗುತೈತಿ
ಅಹಹಾ ಮದುವೆ ಒಂದಾಗುತೈತಿ
ಓಹೋಹೋ ಮದುವೆ ಒಂದಾಗುತೈತಿ
ಎಲ್ಲಕ್ಕಿ ಎಲಿಯ ತರಿಸಿ
ಸುಣದಳ್ಳಿ ಸುಣ್ಣ ತರಿಸಿ
ಅಡಿಹುಡಿಯ ಅಡಿಕೆ ತರಿಸಿ
ರಾಂಪುರ ರೈತರು ಕರೆಸಿ
ಹಲಿಗೇರಿ ಹಾಲ್ ತರಿಸಿ
ನಿರ್ಲು ಕೇರಿ ನೀರ್ ತರಿಸಿ
ಈರುಳ್ಳಿ ವಳಗ ನಿಶ್ಚಿತಾರ್ಥ
ಹಿಪ್ರಿಗೇಲಿ ಒಪ್ಪಂದ
ಮೈಗೂರ್ ನ್ಯಾಗ್ ಮಾಕು ತಾಕಿ
ಮಧುರ್ ಕಂಡಿಯಾಗ್ ಮನಿಶಾಸ್ತ್ರ
ಕಲ್ಲವ್ವ..
ಕಲ್ಲವ್ವ ಕೇಳ್ ಮಲ್ಲವ್ವ
ನಿಂಗವ್ವ ಕೇಳ್ ನೀಲವ್ವ
ಎಲ್ಲವ ಕೇಳ್ ಯಂಕವ್ವ
ಸಂಗವ್ವ ಕೇಳ್ ಗಂಗವ್ವ
ಮದುವೆ ಒಂದಾಗುತೈತಿ
ಓಹೋಹೋ ಮದುವೆ ಒಂದಾಗುತೈತಿ
ಅಹಹಾ ಮದುವೆ ಒಂದಾಗುತೈತಿ
ಓಹೋಹೋ ಮದುವೆ ಒಂದಾಗುತೈತಿ
ಕಟಗೇರಿ ಕಟಗಿ ತರಿಸಿ
ಗಲಗಲಿಯ ಬಲಿಹುಡ್ಸಿ
ಅಕಣಿಯ ಅಕ್ಕಿ ತರಿಸಿ
ಸುನದಾಳ ಗೋಧಿ ತರಿಸಿ
ಹರನಾಡ್ ದ ಹಸಿರು ಮಾಡಿಸಿ
ಬಾಗೇವಾಡಿ ಬೆಲ್ಲ ತರಿಸಿ
ಮಾಡಿದಂತ ಮದುವೆಯ ಕಥೆಯೊಂದ ಹೇಳತೀನಿ
ಕಲ್ಲವ್ವ..
ಕಲ್ಲವ್ವ ಕೇಳ್ ಮಲ್ಲವ್ವ
ನಿಂಗವ್ವ ಕೇಳ್ ನೀಲವ್ವ
ಎಲ್ಲವ ಕೇಳ್ ಯಂಕವ್ವ
ಸಂಗವ್ವ ಕೇಳ್ ಗಂಗವ್ವ
ಮದುವೆ ಒಂದಾಗುತೈತಿ
ಓಹೋಹೋ ಮದುವೆ ಒಂದಾಗುತೈತಿ
ಅಹಹಾ ಮದುವೆ ಒಂದಾಗುತೈತಿ
ಓಹೋಹೋ ಮದುವೆ ಒಂದಾಗುತೈತಿ
ಹುನ್ನೂರ ಹುರಳೆ ಕಾಳು
ಕಲ್ಲುಳ್ಳಿ ಕಡ್ಲೆ ಕಾಳು
ತಡವಲಗ ತೊಡಲೇ ಕಾಳು
ಅನಗವಾಡಿ ಅವರೇ ಕಾಳು
ಕೆಂಪಾಲಟ್ಟಿ ಹೆಸರು ಕಾಳು
ಮೂಡಲು ಕೊಡ ಮುಬ್ಳಿ ಕಾಡು
ಉಮ್ರಾಣಿ ಉದ್ದಿನ ಕಾಳು
ಬನ್ನಟ್ಟಿ ಬಟಾಣಿ ಕಾಳು
ಕಲ್ಲವ್ವ..
ಕಲ್ಲವ್ವ ಕೇಳ್ ಮಲ್ಲವ್ವ
ನಿಂಗವ್ವ ಕೇಳ್ ನೀಲವ್ವ
ಎಲ್ಲವ ಕೇಳ್ ಯಂಕವ್ವ
ಸಂಗವ್ವ ಕೇಳ್ ಗಂಗವ್ವ
ಮದುವೆ ಒಂದಾಗುತೈತಿ
ಓಹೋಹೋ ಮದುವೆ ಒಂದಾಗುತೈತಿ
ಅಹಹಾ ಮದುವೆ ಒಂದಾಗುತೈತಿ
ಓಹೋಹೋ ಮದುವೆ ಒಂದಾಗುತೈತಿ
ಅಜನೂರಾ ಅವರೆಕಾಯಿ
ಬಚ್ಚನೂರ ಕುಂಬಳಕಾಯಿ
ಹಿಡುಕಲ್ಲ ಹೀರೆಕಾಯಿ
ಕಡಕೋಳ ಪಡುವಳಕಾಯಿ
ಹಾಲಳ್ಳಿ ಹಾಗಲಕಾಯಿ
ಸಾರ್ವಾಡ ಸಂತೆಕಾಯಿ
ಸೋರ್ಗಾವ ಸ್ವಾರೆಕಾಯಿ
ಬೆಳಗುಳಿಯ ಬೆಂಡೆಕಾಯಿ
ಬೈಲಹೊಂಗಲ ಬದನೆಕಾಯಿ
ಗೊರನಾಳ ಗೋರೆಕಾಯಿ
ಮುರ್ನಾಳ ಮೆಣಸಿನಕಾಯಿ
ತರಿಸಿ ಮಾಡಿದ ಮದುವೆಯನ್ನ
ಕಲ್ಲವ್ವ..
ಕಲ್ಲವ್ವ ಕೇಳ್ ಮಲ್ಲವ್ವ
ನಿಂಗವ್ವ ಕೇಳ್ ನೀಲವ್ವ
ಎಲ್ಲವ ಕೇಳ್ ಯಂಕವ್ವ
ಸಂಗವ್ವ ಕೇಳ್ ಗಂಗವ್ವ
ಮದುವೆ ಒಂದಾಗುತೈತಿ
ಓಹೋಹೋ ಮದುವೆ ಒಂದಾಗುತೈತಿ
ಅಹಹಾ ಮದುವೆ ಒಂದಾಗುತೈತಿ
ಓಹೋಹೋ ಮದುವೆ ಒಂದಾಗುತೈತಿ
ಮುಧೋಳ್ ದಾಗ ಮೂಹೂರ್ತ
ಹಂದರ್ ಗ್ಯಾಗ ಹಂದ್ರ ಹಾಕಿ
ಆಲ್ಗುರ್ ದ್ಯಾಗ ವಾಲ್ಗ ಉಸಿ
ಮಾವನ್ ನಗರದಾಗ ಸೋಬಾನೆ
ಹಂಬಳದಾಗ್ ನೀರ್ ಹಾಕೊಂಡ್
ನಾಗನೂರಿಗ್ ದಿಬ್ಬಣ ಹೋಗಿ
ಮಪ್ದಾ ಪುರದಂಗ್ ಮದುವೆ ಒಂದ
ಮಾಡಿದಂತ ಕಥೆಯೊಂದ
ಕಲ್ಲವ್ವ..
ಕಲ್ಲವ್ವ ಕೇಳ್ ಮಲ್ಲವ್ವ
ನಿಂಗವ್ವ ಕೇಳ್ ನೀಲವ್ವ
ಎಲ್ಲವ ಕೇಳ್ ಯಂಕವ್ವ
ಸಂಗವ್ವ ಕೇಳ್ ಗಂಗವ್ವ
ಮದುವೆ ಒಂದಾಗುತೈತಿ
ಓಹೋಹೋ ಮದುವೆ ಒಂದಾಗುತೈತಿ
ಅಹಹಾ ಮದುವೆ ಒಂದಾಗುತೈತಿ
ಓಹೋಹೋ ಮದುವೆ ಒಂದಾಗುತೈತಿ
ಬಂಡಿಗಡಿ ಭಟ್ರು ಕರೆಸಿ
ಅಡಿಜುಣಿಯಾಗ ಅಡಿಗಿ ಮಾಡಿಸಿ
ಯಪ್ಪುಂಡಿಯಾಗ ಎಲ್ಲಿ ಹಾಕಿಸಿ
ಹೊಕ್ಕುಂಡಿಯಾಗ ಹೋಳಿಗೆ ಮಾಡಿಸಿ
ಉಪ್ಪುನ್ ದಿನ್ಯಾಗೆ ಉಪ್ಪು ಹಾಕಿಸಿ
ಸಿರಬುರದ ಕ್ಷೀರ ಹಾಕಿಸಿ
ಕೆಣ್ಣೂರ ಕೆಣ್ ಹಾಕಿಸಿ
ಅಂಗಪುರದಾಗ್ ಸಾರ್ ಕುಡಿಸಿ
ಚಟ್ನಳ್ಳಿಯಾಗ ಚಟ್ನಿ ಹಾಕಿಸಿ
ಬಾಡಿಗ್ ಗ್ಯಾಗ ಬಾಸುಂಡೆ
ಉಂಗುಲ್ ದ್ಯಾಗ ತುಪ್ಪ ಹಾಕಿಸಿ
ಮರನೂರ್ ನಾಗ ಮಜ್ಜಿಗೆ ಹಾಕಿಸಿ
ಹೆಗ್ಗು ರಾಗ ಹುಕ್ಕಿ ಬಡಿಸಿ
ಕುಂಬಾರ ಹಳ್ಳಿಯಾಗ್ ಕುತ್ಕೊಂಡು
ಬೂಟ್ಯಾಗ ಕುಮಗುಂಡ್ರು
ಕಲ್ಲವ್ವ..
ಕಲ್ಲವ್ವ ಕೇಳ್ ಮಲ್ಲವ್ವ
ನಿಂಗವ್ವ ಕೇಳ್ ನೀಲವ್ವ
ಎಲ್ಲವ ಕೇಳ್ ಯಂಕವ್ವ
ಸಂಗವ್ವ ಕೇಳ್ ಗಂಗವ್ವ
ಮದುವೆ ಒಂದಾಗುತೈತಿ
ಓಹೋಹೋ ಮದುವೆ ಒಂದಾಗುತೈತಿ
ಅಹಹಾ ಮದುವೆ ಒಂದಾಗುತೈತಿ
ಓಹೋಹೋ ಮದುವೆ ಒಂದಾಗುತೈತಿ
ಕೌಂಟಿಗ್ಯಾಗ ಕಮಗೊಂಡು
ತಿಪ್ಪಡಿದಾಗ ಹಬ್ಬ ಮಾಡಿ
ಅಗರ್ ಕೆರಕ್ ಲಗು ಬಂದು
ಚಿಕ್ಮುಮುರಾಗ್ ಮೈತುಳ್ಕೊಂಡ್
ಭೀಮ್ ನಗರದಾಗ್ ಮೈ ವರ್ಸ್ಕೊಂಡ್
ಹೂನಳ್ಳಿಯಗ್ ಹೂ ಮುಡ್ಕೊಂಡ್
ಕ್ವಾರಳ್ಳಿ ಯಾಗ್ ಕುಣದಾಡಿಕೊಂಡು
ಆಲ್ ಮೇಲ್ ಆಗಿ ಅರಾಮ್ ತೊಗೊಂಡ್
ಅತ್ತನ್ಕೇರಿಯಗ್ ಗುದ್ದಾಡಿಕೊಂಡು
ಜಕ್ಕುನುರಗ್ ಜಗಳ ಆಡ್ಕೊಂಡ್
ಶಿಂದಾಗ್ಯಾಗ ಹೊಂದುಕೊಂಡು
ಹಲಸಂಗಿ ಯಾಗ ಹಾಸಗಿ ತಗೊಂಡು
ಮನವಾಡದ ಹಾಸಗಿ ಮಾಡಿ
ಶಿರೊಳ್ಳಿ ದಾಗ ಶೋಬನ ಮಾಡಿ
ಮುದ್ದಿ ಬೆಳಿದಾಗ್ ಮಕ್ಕಂಡರಂತೆ
ಕಲ್ಲವ್ವ..
ಕಲ್ಲವ್ವ ಕೇಳ್ ಮಲ್ಲವ್ವ
ನಿಂಗವ್ವ ಕೇಳ್ ನೀಲವ್ವ
ಎಲ್ಲವ ಕೇಳ್ ಯಂಕವ್ವ
ಸಂಗವ್ವ ಕೇಳ್ ಗಂಗವ್ವ
ಮದುವೆ ಒಂದಾಗುತೈತಿ
ಓಹೋಹೋ ಮದುವೆ ಒಂದಾಗುತೈತಿ
ಅಹಹಾ ಮದುವೆ ಒಂದಾಗುತೈತಿ
ಓಹೋಹೋ ಮದುವೆ ಒಂದಾಗುತೈತಿ
ಮುದ್ದೆ ಬೆಳದಾಗ್ ಮಲ್ಗಿದ್ಮೇಲೆ
ಮುತ್ತುರಾಗ ಮೂರ್ ತಿಂಗಳ್
ನಾಗತಾಣದಾಗ ನಾಲ್ಕು ತಿಂಗಳ್
ಉತ್ತರಗದಿಯಾದ ಐದು ತಿಂಗಳ್
ಆಲ್ಮಟ್ಟಿಯಾದ ಆರು ತಿಂಗಳ
ಏಳು ಗುರುದಾಗ ಏಳು ತಿಂಗಳು
ಸಿದ್ದಾಪುರದಲ್ಲಿ ಸೀಮಂತ
ಹಲಗಣಿಯಾದ ಹೆರ್ಗಿಯಾಗಿ
ಬಳ್ಳೂರಾಗ ಬಾಣತನ
ಮರಿಗುದ್ಯಾಕ್ ಮಗನ್ ಹೆತ್ಕೊಂಡು
ಚಿಕ್ ಪಟ್ಟಿಯಗ್ ಚೆನ್ನಾಗಿದ್ರು
ಕಲ್ಲವ್ವ..
ಕಲ್ಲವ್ವ ಕೇಳ್ ಮಲ್ಲವ್ವ
ನಿಂಗವ್ವ ಕೇಳ್ ನೀಲವ್ವ
ಎಲ್ಲವ ಕೇಳ್ ಯಂಕವ್ವ
ಸಂಗವ್ವ ಕೇಳ್ ಗಂಗವ್ವ
ಮದುವೆ ಒಂದಾಗುತೈತಿ
ಓಹೋಹೋ ಮದುವೆ ಒಂದಾಗುತೈತಿ
ಅಹಹಾ ಮದುವೆ ಒಂದಾಗುತೈತಿ
ಓಹೋಹೋ ಮದುವೆ ಒಂದಾಗುತೈತಿ
Kallava Kel Mallava Song Lyrics In English
Kallavva keel mallavva
Ningavva keel neelavva
Yellavva keel yankavva
Sangavva keel gangavva
Maduve ondagutaiti
Ohoho maduve ondagutaiti
Ahahaa maduve ondagutaiti
Ohoho maduve ondagutaiti
Kallavva keel mallavva
Ningavva keel neelavva
Yellavva keel yankavva
Sangavva keel gangavva
Maduve ondagutaiti
Ohoho maduve ondagutaiti
Ahahaa maduve ondagutaiti
Ohoho maduve ondagutaiti
Kavaleshwara gandante
Darshinaala hennante
Biddiriya bee manna karkondu
Tudrubagitaa nam anna karkondu
Saavali sanganna karkondu
Gaddala siddanna karkondu
Kallavva…
Kallavva keel mallavva
Ningavva keel neelavva
Yellavva keel yankavva
Sangavva keel gangavva
Maduve ondagutaiti
Ohoho maduve ondagutaiti
Ahahaa maduve ondagutaiti
Ohoho maduve ondagutaiti
Yellakki yeliya tarisi
Sunadalli sunna tarisi
Adihudiya adikr tarisi
Rampura raitaru karesi
Huligeri haal tarisi
Nirlu keeri neer tarisi
Erulli olaga nischitarta
Hiprigeli oppanda
Maigur nyaga maku taaki
Madhur kandiyaag manishastra
Kallavva…
Kallavva keel mallavva
Ningavva keel neelavva
Yellavva keel yankavva
Sangavva keel gangavva
Maduve ondagutaiti
Ohoho maduve ondagutaiti
Ahahaa maduve ondagutaiti
Ohoho maduve ondagutaiti
Katageri katagi tarisi
Galagaliya balihudsi
Akaniya akki tarisi
Sunadaala godhi tarisi
Hadanaadad hadiru maadisi
Baagevaadi bella tarisi
Madidanta maduveya katheyonda
Helatini kallavva…
Kallavva keel mallavva
Ningavva keel neelavva
Yellavva keel yankavva
Sangavva keel gangavva
Maduve ondagutaiti
Ohoho maduve ondagutaiti
Ahahaa maduve ondagutaiti
Ohoho maduve ondagutaiti
Hunnura hurale kaalu
Kallulli kadle kaalu
Tadavalaga todale kaalu
Anagavaadi avare kaalu
Kempalatti hesaru kaalu
Mudalu koda mubbi kaadu
Umrani uddina kaalu
Bannatti batani kaalu
Kallavva…
Kallavva keel mallavva
Ningavva keel neelavva
Yellavva keel yankavva
Sangavva keel gangavva
Maduve ondagutaiti
Ohoho maduve ondagutaiti
Ahahaa maduve ondagutaiti
Ohoho maduve ondagutaiti
Ajanura avarekayi
Bacchanura kumbalakaayi
Hidukalla hirekaayi
Kadakola paduvalakaayi
Haalalli haagalakayi
Sarvada santekayi
Sorgava swarekaayi
Belaguliya bendekayi
Bailahongala badanekayi
Goranala gorekayi
Murnala menasinakayi
Tarisi madida maduveyannu
Kallavva…
Kallavva keel mallavva
Ningavva keel neelavva
Yellavva keel yankavva
Sangavva keel gangavva
Maduve ondagutaiti
Ohoho maduve ondagutaiti
Ahahaa maduve ondagutaiti
Ohoho maduve ondagutaiti
Muddol daaga muhurta
Handargyaga handra haaki
Algur dyaga walga udsi
Maavan nagaradaga sobaane
Hambaladag neer hakond
Naaganurig dibbana hoogi
Mapda puradang maduve onda
Maadidanta katheyonda
Kallavva..
Kallavva keel mallavva
Ningavva keel neelavva
Yellavva keel yankavva
Sangavva keel gangavva
Maduve ondagutaiti
Ohoho maduve ondagutaiti
Ahahaa maduve ondagutaiti
Ohoho maduve ondagutaiti
Bandigadi bhatru karesi
Adijuniyaga adigi maadisi
Yappundiyaga yelli haakisi
Hukkundiyaaga holige maadisi
Uppundinya ge uppu haakisi
Airaburada kshira haakisi
Kennuraken hakisi
Angapuradaag saar kudisi
Chatnalliyaga chatni haakisi
Baadigyag basunde
Ungul dyaga thuppa haakisi
Maranur naga majjige haakisi
Hegguraaga hukki badisi
Kumbara halliyaga kuthkondu
Butyaga kumagundru
Kallavva…
Kallavva keel mallavva
Ningavva keel neelavva
Yellavva keel yankavva
Sangavva keel gangavva
Maduve ondagutaiti
Ohoho maduve ondagutaiti
Ahahaa maduve ondagutaiti
Ohoho maduve ondagutaiti
Kotigyaga kamagondu
Thippadidaaga habba maadi
Agarkerak lagu bandu
Chikkumurag maitukond
Bhim nagaradaag mai varskond
Honnalliyag hoo mudkond
Kwadalliyaag kunadaadikondu
Allmel agi hara Tagondu
Atnakeriyag guddadikondu
Jakkunurag jagala adkondu
Shindagyaga hondukondu
Halasangi yaaga haasagi tagondu
Manavaadada haasagi maadi
Shirullidaaga shobana maadi
Muddi beledaag makkandarante
Kallavva…
Kallavva keel mallavva
Ningavva keel neelavva
Yellavva keel yankavva
Sangavva keel gangavva
Maduve ondagutaiti
Ohoho maduve ondagutaiti
Ahahaa maduve ondagutaiti
Ohoho maduve ondagutaiti
Mudde beledaag malgidmele
Muttiraaga mur tingal
Nagatanadaaga nalku tingal
Uttaragadiyada idu tingal
Almattiyada aaru tingalu
Yelu gurudaaga yelu tingalu
Siddapuradalli seemanta
Halaganiyada hergiyagi
Balluraaha baanatana
Marigudyak magan hethkond
Chik pattiyag chennagidru
Kallavaa…
Kallavva keel mallavva
Ningavva keel neelavva
Yellavva keel yankavva
Sangavva keel gangavva
Maduve ondagutaiti
Ohoho maduve ondagutaiti
Ahahaa maduve ondagutaiti
Ohoho maduve ondagutaiti
