Hogbitta Charles hogbitta – Vasuki Vaibhav Lyrics
Singer | Vasuki Vaibhav |
Hogbitta Charles hogbitta song details – French Biriyani
▪ Song : Hogbitta Charles Hogbitta
▪ Singer : Vasuki Vaibhav
▪ Movie : French Biriyani
▪ Lyricist: Avinash Balekkala, Vasuki Vaibhav
Hogbitta Charles hogbitta song lyrics in Kannada – French Biriyani
ಒಹ್ ಹಲೇಳುಜಃ
ನಮ್ಮ ಕಾಪಾಡು ದೇವನೇ
ಒಹ್ ಹಲೇಳುಜಃ
ಸರ್ವ ಸಾಕ್ಷಾತ್ಕಾರನೇ
ಕೋಟಿ ಜನುಮ ದಾಟಿದಾಗ ಮಾನವ
ಸೇರುತ್ತಾನೆ ನಿನ್ನ ದಿವ್ಯ ಪಾದವ
ಹೋಗ್ಬಿಟ್ಟ ಚಾರ್ಲ್ಸ್ ಹೊಗ್ಬಿಟ್ಟ
ಹೋಗ್ಬಿಟ್ಟ ಚಾರ್ಲ್ಸ್ ಹೊಗ್ಬಿಟ್ಟ
ಹೋಗ್ಬಿಟ್ಟ ಚಾರ್ಲ್ಸ್ ಹೊಗ್ಬಿಟ್ಟ
ಹೋಗ್ಬಿಟ್ಟ ಚಾರ್ಲ್ಸ್ ಹೊಗ್ಬಿಟ್ಟ
ಒಹ್ ಸುಡುಗಾಡೇ ಸ್ವಂತ ಮನೆ
ಬಿಡು ಗಾಡಿ ನೀ ಮಗನೇ
ಬೇರಿ ಬೇಡ ಸುಮ್ಮನೆ
ಎಲ್ಲರ ಬಾಸ್ಸು ಮೇಲೆದಾನೆ
ಹೋಗ್ಬಿಟ್ಟ ಚಾರ್ಲ್ಸ್ ಹೊಗ್ಬಿಟ್ಟ
ಹೋಗ್ಬಿಟ್ಟ ಚಾರ್ಲ್ಸ್ ಹೊಗ್ಬಿಟ್ಟ
ನೆನ್ನೆ ತಂಕ ನಗ್ತಾ ಇದ್ದ
ಹೊಗ್ಬಿಟ್ಟ
ಹೊಟ್ಟೆ ತುಂಬಾ ತಿಂತ ಇದ್ದ
ಹೊಗ್ಬಿಟ್ಟ
ಹುಲಿ ತರ… ಅನ್ನೆ…
ಹುಲಿ ತರ ಇದ್ದ ಅನ್ನೇ ಹೊಗ್ಬಿಟ್ಟ
ಮತ್ತೆ ಹುಟ್ಟಿ ಬರುತ್ತಾನೆ ಅಂತ
ಹೊಗ್ಬಿಟ್ಟ
ಹೋಗ್ಬಿಟ್ಟ ಚಾರ್ಲ್ಸ್ ಹೊಗ್ಬಿಟ್ಟ
ಹೋಗ್ಬಿಟ್ಟ ಚಾರ್ಲ್ಸ್ ಹೊಗ್ಬಿಟ್ಟ
ಹೋಗ್ಬಿಟ್ಟ ಚಾರ್ಲ್ಸ್ ಹೊಗ್ಬಿಟ್ಟ
ಹೋಗ್ಬಿಟ್ಟ ಚಾರ್ಲ್ಸ್ ಹೊಗ್ಬಿಟ್ಟ