Hey kaalave song details
- Song : Hey kaalave
- Singer : Chintan Vikas , Apoorva Shridhar
- Lyrics : Achal , Chintan Vikas
- Movie : 1980
- Music : Chintan Vikas
- Label : Anand audio
Hey kaalave lyrics in Kannada
ಹೇ ಕಾಲವೇ ಸಾಂಗ್ ಲಿರಿಕ್ಸ್
Here I am
To find away
Its all so far away
Wanna show my conscience
That everything ok
ಹೇ ತಿರುಗೋ ಕಾಲವೇ
ಮಾಯಜಾಲವೆ
ದಿಗಿಲನ್ನ ಹೆಚ್ಚಿಸುತಿರೊ ಬ್ರಹ್ಮಾಂಡವೆ
ಉರಿಯೋ ಸೂರ್ಯವೇ
ಹಸಿರ ಸೆರೆಮನೆ
ದಿಕ್ಕಿಲ್ಲದ ಈ ಪಯಣ ನ್ಯಾಯವೇ
ದಡ ಮುಟ್ಟದ ಅಲೆಯಂತಿದೆ
ನನ್ನ ಸ್ಥಿತಿ
Crusing around the truth
I don’t have a clue
How do weescap from this
Crazy mystery blues
ಜಾಡ ಜಡೆಯನು
ತಿರುಚಿ ಕಟ್ಟಿಸಿ
ಜಾಣ ಮನದಲಿ ಜಗಳ ಹುಟ್ಟಿಸಿ
ಬೀರುತ್ತ ಭ್ರಮೆಯನ್ನು
ಮುಕ್ತಾಯ ಮಾರುತ್ತ
ಏರುತ್ತ ಬೀಗುತ್ತ
ವಿಧಿಯನ್ನೇ ತಿವಿಯುತ
ಹೇಳು ಕರ್ತ
ಯಾವುದು ಸ್ವಾರ್ಥ
ನಕ್ಕು ಒದೆವ ಮಾರ್ಗವು ವ್ಯರ್ಥ
ಹೇಳು ಹೂಡಿ ಕಾಯಕಲ್ಪ
ಕೆಣಕಬೇಡ ನಾನು ಅಲ್ಪ
ತಳಿಗಳ ಹಡೆಯುತ
ಕುಡಿಗಳ ಒದೆಯುತ
ಬದುಕಿನ ಸುಳಿಯಲ್ಲಿ
ತಿರುವನೆ ತಿರುವುತ
ಅರಿವೆಲ್ಲ ಹರಿದೂ ಹರಿದೂ
ಕಲ್ಲಿನ ಸರವಾಗುತ್ತ
ಹುಚ್ಚೆದ್ದು ಜಿದ್ದಿ ಮನಸು
ಜಿಗಿದೀತು ಅತ್ತ ಇತ್ತ
ಕಾಲವೇ…. Answers
Unraveling I think we are closing in first time in a long time the time is baffling