Ena maadali lyrics ( ಕನ್ನಡ ) – Sangeetha Rajeev

Ena maadali song details

  • Song : Ena maadali
  • Singer : Sangeeta Rajeev
  • Lyrics : Pradyumna Narahalli
  • Music : Sangeeta Rajeev

Ena maadali lyrics in Kannada

ಏನ ಮಾಡಲಿ ? ನಾ ಯಾರಿಗ್ಹೇಳಲಿ…..? ಲಿರಿಕ್ಸ್

ಏನ ಮಾಡಲಿ ? ನಾ
ಯಾರಿಗ್ಹೇಳಲಿ…..?
ಏನ ಮಾಡಲಿ ? ನಾ
ಯಾರಿಗ್ಹೇಳಲಿ…..?
ತಿರುತಿರುಗ ನನ್ನ ಸುತ್ತ ಗಿರಿಕ್ಕಿ
ಹೊಡಿತಾನ….?
ಬೆಳಬೆಳಗೆದ್ದು ವಾಡೆ ಮುಂದ ಬುಲ್ಲೆಟ್ಟು
ಬಿಡುತಾನ…?
ಪಳಪಳಪಳ ಕನ್ನಡಿ ತೆಗೆದು ಕಣ್ಣು ಹೊಡಿತಾನ…?
ಜಿಟಿಜಿಟಿ ಮಳೆಯ ತಂಪನ್ನ ಸೂರಿಲಿಕಟ್ಟಾನ….?
ಮಿರಿಮಿರಿಮೀರೊ ಹೊಳಪನ್ನ
ಕಣ್ಣಲ್ಲಿಹೊಕ್ಯಾನ….?

ಏನ ಮಾಡಲಿ….? ನಾಯಾರಿಗ್ಹೇಳಲಿ…?
ಏನ ಮಾಡಲಿ….?
ನಾಯಾರಿಗ್ಹೇಳಲಿ…?
ಏನ ಮಾಡಲಿ….?
ನಾಯಾರಿಗ್ಹೇಳಲಿ…?
ಯಾರಿಗ್ ಹೇಳಲಿ ನಾ ಏನಮಾಡಲಿ…?
ಏನ ಮಾಡಲಿ….?
ನಾಯಾರಿಗ್ಹೇಳಲಿ…?
ಯಾರಿಗ್ ಹೇಳಲಿ ನಾ
ಏನಮಾಡಲಿ…?

ಗೋಳಗುಂಬದ ಮೇಲೇರಿಹೋಗೋಣ…..?
ಜೋರುಗಾಳೀಲಿ ಕೈ ಚಾಚಿಆಡೋಣ…?
ಹಂಪಿಗುಡ್ಡವ ಮೇಲೇರೀಹೋಗೋಣ…?
ಶಿಲೆಯಬಂಗಿಗೆ ಶರಣಾಗಿ ಸೋಲೋಣ….?
ಕನಸಲ್ಲಿ ಬರುವ ಆಸೀಯ ನನಸ ಮಾಡೋಣ…?
ಅಲ್ಲಿಯತನಕ ಮಿತಿಯಲ್ಲೇ ನಾವುಇರೋಣ….?
ಏನ ಮಾಡಲಿ….? ನಾಯಾರಿಗ್ಹೇಳಲಿ…?
ಏನ ಮಾಡಲಿ….?
ನಾಯಾರಿಗ್ಹೇಳಲಿ…?
ಯಾರಿಗ್ ಹೇಳಲಿ ನಾ ಏನ ಮಾಡಲಿ…?
ಏನ ಮಾಡಲಿ….?
ನಾಯಾರಿಗ್ಹೇಳಲಿ…?
ಯಾರಿಗ್ ಹೇಳಲಿ ನಾ ಏನ
ಮಾಡಲಿ…?
ಏನ ಮಾಡಲಿ….?
ನಾಯಾರಿಗ್ಹೇಳಲಿ…?
ಯಾರಿಗ್ ಹೇಳಲಿ ನಾ ಏನ
ಮಾಡಲಿ…?

ಬೈಯಾರ ಚೋರ ಗಿಲ್ಲೀಟು ಹಚ್ಯಾನ..?
ಪ್ರೀತಿಯ ಸಾರ ಮುತ್ತಲ್ಲೆ ಅಂತಾನ…?
ಅಜ್ಯೋರ ಹಿರಿಮಿ ಮನಸಾಗ ಹೊಕ್ಯಾನ…?
ತುಂಟಾಟದ ಜೊತಿಗಿ ಸಬ್ಯತಿ ಹೊಂದ್ಯಾನ…?
ಚುಮುಚುಮು ಚಳಿಗೆ ಹೊಂದುವ ಮಿರ್ಚಿ ಆಗ್ಯನ…?
ಏನ ಮಾಡಲಿ…? ನಾಯಾರಿಗ್ಹೇಳಲಿ…?
ಏನ ಮಾಡಲಿ…?
ನಾಯಾರಿಗ್ಹೇಳಲಿ…?
ಏನ ಮಾಡಲಿ…?
ನಾಯಾರಿಗ್ಹೇಳಲಿ…?
ಯಾರಿಗ್ಹೇಳಲಿ ನಾ ಏನ ಮಾಡಲಿ…?
ಏನ ಮಾಡಲಿ…?ನಾಯಾರಿಗ್ಹೇಳಲಿ…?
ಏನ ಎನೇನ ಏನಮಾಡಲಿ….?
ಯಾರಿಗ್ ಯಾರಿಗ್ ಯಾರಿಗ್ ಯಾರಿಗ್ ಹೇಳಲಿ…..?

Ena maadali song video :

Leave a Comment

Contact Us