Ee saniha lyrics ( ಕನ್ನಡ ) – Anukta – Super cine lyrics

Ee saniha – Vasuki Vaibhav Lyrics

Singer Vasuki Vaibhav

Ee saniha song details – Anukta

▪ Song : Ee Saniha
▪ Music Composer : Nobin Paul
▪ Singer : Vasuki Vaibhav
▪ Lyrics : Keerthan Bhandary

Ee saniha song lyrics in Kannada – Anukta

ಈ ಸನಿಹ ಲಿರಿಕ್ಸ್

ಈ ಸನಿಹ
ಹಾಯಾಗಿದೆ
ಹೇಗಿರುವೆ
ಮಾತಾಡದೆ

ನೀ ಎಟಕುವ ಕೈಗೆ
ಜೀವ ನೀಡಲೆ
ಆಗಮಿಸುವ
ಮೋಹಕೆ
ನಿನ್ನ ವಿಳಾಸವ ಹೇಳದೆ

ಏನೊ ಬಲೂ ಬಾಕಿ ಇದೆ
ನೀಡು ನಗುವನ್ನೆ
ಈಕಡೆ

ನಿನ್ನ ಕಹಿ
ಜಮಾನವೆ
ಬಿಡು ಹೊರಗೀಗ

ಈ ಸನಿಹ
ಹಾಯಾಗಿದೆ
ಹೇಗಿರುವೆ
ಮಾತಾಡದೆ

ನಿನ್ನ ದಾರಿಯಲ್ಲೀಗ
ನಾನು
ಎಂದೂ ಹಾಜರಿ

ನನ್ನೆ ನೋಡುತ
ವಿರಮಿಸು
ಸಂಗಾತಿ ನೀ
ಅನುಗಾಲ ತೋಳಲಿ

ಅನುರಾಗದ ಸಹಿ ಮಾಡಲು
ನಾ ನಿಂತೆ ತುದಿಗಾಲಲಿ
ಬೇಡಿಕೆಯನೆ ಕೇಳು
ಬಾಯಾರಿದೆ ಒಲವು

ಏನೊ ಬಲೂ ಬಾಕಿ
ಇದೆ
ನೀಡು ಒಲವನ್ನೆ ಈಕಡೆ

ಇದೇ ತರ
ಕುತೂಹಲ
ನಿನ್ನ ವಲಯ

ಈ ಸನಿಹ
ಹಾಯಾಗಿದೆ
ಹೇಗಿರುವೆ ಮಾತಾಡದೆ

ಮೈಲಿಗಲ್ಲು ನಾನಗುತೀನಿ
ನಿನ್ನ ಪಯಣಕೆ
ಎಲ್ಲೆ ಹೋದರು
ಸೆಳೆಯುವೆ ನನ್ನ ಸೀಮೆಗೆ

ದಯಮಾಡಿ ನೀ ಮನ್ನಿಸೆ
ಸಂಗಾತಿಯ ಸಹವಾಸಕೆ
ಶರಣಾದೆ ಅರಿವಿಲ್ಲದೆ

ನೀ ಬಳಿರದೆ
ಆ ನೇಸರನೂ ತಂಪೆ
ಏನೊ ಬಲೂ ಬಾಕಿ ಇದೆ

ನೀಡು ನಗುವನ್ನೆ
ಈಕಡೆ

ಇದೇ ತರ
ಕುತೂಹಲ
ನಿನ್ನ ವಲಯ

Leave a Comment

Contact Us