Dil elde love madak agalve song details :
- Song : Dil elde love madak agalve
- Singer : Upendra
- Lyrics : Upendra
- Movie : H2O
- Music : Sadhu kokila
- Label: Akash audio
Dil elde love madak agalve lyrics in kannada
ದಿಲ್ ಇಲ್ದೇ ಲವ್ ಮಾಡಕ್ ಆಗಲ್ವೇ
ಡವ್ ಮಾಡೋರ ಕಂಡ್ರೆ ನನಗೆ ಆಗಲ್ವೇ
ನೀನಿಲ್ಲದೆ.. ನಾನಿಲ್ಲವೇ..
ನಾನಿಲ್ಲದೆ.. ಯಾರು ಇಲ್ವೆ..
ನಿನ್ನ ಬಿಟ್ಟು ನನ್ನ,ನನ್ನ ಬಿಟ್ಟು ನೀನ್ನು,
ಬಾಳೋಕ್ ಚಾನ್ಸೇ ಇಲ್ಲಾ ಕಣೆಲೇ…
ದಿಲ್ ಇಲ್ದೇ ಲವ್ ಮಾಡಕ್ ಆಗಲ್ವೇ
ಡವ್ ಮಾಡೋರ ಕಂಡ್ರೆ ನನಗೆ ಆಗಲ್ವೇ
ನಿನ್ನ ನೋಡಿದ್ರೇನೆ ಸಿಕ್ಸ್ಟಿಕುಡಿದಂಗೆ
ಮಾತಾಡ್ ಬಿಟ್ಟರೆ ಕ್ವಾಟರ್ ಹೊಡೆದಂಗೆ
ಮಾತಾಡ್ತಾ ಮಾತಾಡ್ತಾ ಕಿಸ್ಕ್ ಕಾಂತ
ನಕ್ ಬಿಟ್ಟರೆ ಫುಲ್ ಬಾಟಲ್ ಎತ್ತಂಕಣೇ..
ನಿನ್ನ ಮಾತಿನ್ ಚೌ ಚೌ ಇಲ್ದೇನೇ
ನಿನ್ನ ಕೊಪುದ್ ಉಪ್ಪಿನಕಾಯಿ ನೆಕ್ದೇನೆ
ವಿಸ್ಕಿನು ಚಾಂಪೇನು ಬ್ರಾಂಡಿನು
ಬೀರೆನು ಸಾರಾಯಿ ವೆ ಸ್ಟೇ ಕಣೆ..
ಗಾಂಜಾ ಅಫಿಮ್ ಬ್ರೌನ್ ಸುಗರ್
ಪಾನು ಬೀಡ ಪಾನ್ ಪರಾಗ್
ಕೈನಿ ಮಾವ ಸೇಕ್ಸ ಫೈಟು ಉಲ್ಟೇ ಉಲ್ಟೇ
ಕಿಕ್ಕಿ ಎಲ್ಲಾ ಹೀರೊಇನ್ ನೀನೇ
ಹೀರೋ ನಾನೇ ನಾನೇ ಹೀರೋ..ಆಹಾ..
supercinelyrics.com
ದಿಲ್ ಇಲ್ದೇ ಲವ್ ಮಾಡಕ್ ಆಗಲ್ವೇ
ಡವ್ ಮಾಡೋರ ಕಂಡ್ರೆ ನನಗೆ ಆಗಲ್ವೇ
24 ಗಂಟೆನೂ ನಾ ಟೈಟೆ
ಪುಟ್ ಪಾತ್ ಬಿದ್ದಿರೋ ಪಿವಟೆ
ನಿಮ್ಮ ಪ್ರೀತಿಲಿ ಕುಡಿಯೋನು
ನಿಮ್ಮ ಪ್ರೀತಿಲಿ ತೇಲೊನು
ನಾನೊಬ್ಬ ಕುಡುಕ ಕಣೆ
ಟೂಡಿ ಪಿಚ್ಚರ್ ಇದ್ದಂಗೆ ನನ್ನ ಹಾಡೆ
ಹಾರ್ಟ್ ಇನ್ ಚಶ್ಮ ಹಾಕೊಂಡು ನೀ ನೊಡೆ
ಲವ್ ಇಲ್ದಾ ಬಾಡಿನೂ ತುಂಡ್
ಇಲ್ದಾ ಬಾಟ್ಲಿನೂ ಎರಡುನೂ ಒಂದೆ ಕಣೇ..
ಕಣ್ಣಿನಲ್ಲಿ ರಾಮ ರಸ ಕೆನ್ನೆಯಲ್ಲಿ ಸೋಮರಸ
ತುಟಿಗಳಲ್ಲಿ ಜೇನ ರಸ ಸರಸ ಸರಸ
ಪ್ರೀತಿ ಇಲ್ದೇ ಇದ್ರೆ ನೀನು ಜೀರೋ
ನಾನು ಜೀರೋ ಎಲ್ರು ಜೀರೋ..ಆಹಾ..
ದಿಲ್ ಇಲ್ದೇ ಲವ್ ಮಾಡಕ್ ಆಗಲ್ವೇ
ಡವ್ ಮಾಡೋರ ಕಂಡ್ರೆ ನನಗೆ ಆಗಲ್ವೇ
ನೀನಿಲ್ಲದೆ.. ನಾನಿಲ್ಲವೇ..
ನಾನಿಲ್ಲದೆ.. ಯಾರು ಇಲ್ವೆ..
ನಿನ್ನ ಬಿಟ್ಟು ನನ್ನ,ನನ್ನ ಬಿಟ್ಟು ನೀನ್ನ,
ಬಾಳೋಕ್ ಚಾನ್ಸೇ ಇಲ್ಲಾ ಕಣೆಲೇ…