Categories
All ok Arpith Gowda Midhun Mukundan

Devare devare lyrics ( ಕನ್ನಡ ) – Sarvajanikarige suvarnavakaasha – Super cine lyrics

 Devare devare lyrics – Sarvajanikarige suvarnavakaasha

 

Devare devare song details 

 
  • Song : Devare devare
  • Singer : All ok , Midhun Mukundan , Arpith Gowda
  • Lyrics : All ok , Anuup Ramaswamy
  • Music : Midhun Mukundan
  • Movie : Sarvajanikarige Suvarnavakaasha
 

Devare devare lyrics in Kannada

 
ಕನಸಲ್ಲಿ ಕೂಡ ಕಾಸು ಬೇಕು ಅಂದಂಗೆ
ನಯಾ ಪೈಸೆ ಕೂಡ ಜೇಬಿನಲ್ಲಿ ಇಲ್ದಂಗೆ
ಫ್ರೆಂಡ್ ಗಿಂಡು ಗೆಲ್ಲ ಯಾರ್ಗೂ ಬಿಡದೆ ಕೇಳ್ದಂಗೆ
ಟಾಸ್ ಹಾಕೋಕ್ ಕೂಡ ನನಗೆ ಕಾಸೆ ಇಲ್ದಂಗೆ
ಅರ್ಧ ದಾರಿಯಲ್ಲಿ ಮ್ಯಾಟರು ಆಫ್ ಆದಂಗೆ
ಫುಟ್ ಬೋರ್ಡ್ ಗೂನು ಬಸ್ ಚಾರ್ಜ್ ಇಲ್ದಂಗೆ
ನಡೆದು ನಡೆದು ನನ್ನ ಚಪ್ಪಲಿ ಬಾಯ್ ಬಿಟ್ಟಂಗೆ
ಕೂರಂಗಿಲ್ಲ ಕೆಮ್ಮಾಂಗಿಲ್ಲ ಬ್ಯಾಕಲ್ ಸೂಜಿ ಇಟ್ಟಂಗೆ
 
 
ದೇವರೇ ದೇವರೇ ದೇವರೇ
ನನ್ನ ಮೇಲೆ ಯಾಕೆ ಇಂಥ ಬಾರವ
 
 
ದೇವರೇ ದೇವರೇ ದೇವರೇ
ಕಾಯ್ ಹೊಡಿತೀನಿ ನಿಂಗ್ ಕಾಸ್ ಕೊಡು ಕಾಸ್ ಕೊಡು
 
 
ದೇವರೇ ದೇವರೇ ದೇವರೇ
ನನ್ನ ರೋಧನೆ ನಿನಗೆ ಕೇಳುತಿಲ್ಲವೇ
 
 
ದೇವರೇ ದೇವರೇ ದೇವರೇ
ಅನ್ ರೆಸ್ಪೆಟ್ ಇದು ಕಾಸ್ ಕೊಡು ಕಾಸ್
 
ದೇವರೇ
 
ಬೋರ್ಡ್ ಎಕ್ಷಾಮ್ ಲಿ ಕಾಪೀ ಹೊಡ್ದಿದ್ನಾ?
 
ದೇವರೇ
 
ಅಪ್ಪನ ಜೇಬಿಗ್ ಕತ್ರಿ ಹಾಕಿದ್ನಾ?
 
ದೇವರೇ
 
ಕಂಡೋ ರ್ ಮನೆ ಕಾಂಪೌಂಡ್ ಹಾರಿದ್ನಾ?
ನನಗೆ ಯಾಕೆ ಶಿಕ್ಷೆ ನೋ
 
ದೇವರೇ
 
ಮೂರನೇ ಕ್ಲಾಸಲ್ ಮುಡಿ ಕೊಟ್ಟಿಲ್ವಾ?
 
ದೇವರೇ
 
ಅಮವಾಸ್ಯೆಲ್ ಊಟ ಬಿಟ್ಟಿಲ್ವಾ?
 
ದೇವರೇ
 
ಆಯುಧಪೂಜೆಲ್ ಐಟಮ್ ತೊಳ್ದಿಲ್ವಾ?
ಸ್ಯಾಂಕ್ಶನ್ ಮಾಡು ಬಿಕ್ಷೇನಾ…
 
 
ನನಗೆ ನಗು ಬತ್ತದೆ ಒಂದ್ಕಡೆ ಅಳು ಬತ್ತದೆ
ನನ್ ಗೆಳೆಯ ಟೆನ್ಶನ್ ನಲ್ಲಿ ಇರೋದ್ ನೋಡಿ ತಲೆ ಕೆಟ್ಟದೇ
ಮರುಭೂಮಿಲ್ ಮಳೆ ಬತ್ತದೆ
ಬಾಂಡ್ಲಿಗೂ ಕೂದ್ಲು ಬತ್ತದೆ
ಒಂದಲ್ಲ ಒಂದು ದಿನ ನನ್ ಗೆಳೆಯಾಂಗ್ ಟೈಮ್ ಬತ್ತದೆ
 
 
ಮಾಡೋ ಕೆಲ್ಸ ಮಾಡಿದರು ಒಂದು ರೂಪಾಯ್ ಇಲ್ಲ
ಕಾಲಿಗೆಲ್ಲಾ ಬಿದ್ದರೂನು ಒಂದು ರೂಪಾಯ್ ಇಲ್ಲ
ಲಕ್ ಇಲ್ದೆ ಲಾಟರೀ ಇಲ್ಲ, ಲೋನ್ ಅಂತೂ ಸಿಗೋದಿಲ್ಲ
ಒಟ್ನಲ್ ಕಿವಿಗೆ ಕಮಲ ಎಂಟ್ರೀ ಕೊಡುವ ಟೈಮ್ ಬರ್ತಾದಲ್ಲ
 
 
ಅಯ್ಯೋ ದೇವ್ರೇ ಜೇಬಲ್ ಬರೀ ದುಡ್ ಕಾಣ್ತಿದೆ
ಮುಂದೆ ನಮ್ ಅತ್ತೆ ಕೈಲಿ ತಗಲಾಕೊಳ್ಳೊ ಫೀಲ್ ಆಗ್ತಿದೆ
ಕಣ್ಗಳು ಮಜಾಗ್ತಿದೆ
ತುಟಿಯೆಲ್ಲ ಒಣಗುತಿದೆ
ಬಾಯಲ್ಲಿ ಗಂಗಾಜಲ ಬಿಟ್ಟ ನೀನು ನೆಫ್ಟ್ ಮಾಡು ದುಡ್ನ
 
 
ಕೈ ಕಟ್ಕೊಂಡ್ ಇರ್ತೀನಿ
ನನ್ನ ಮನಸು ಒಂದು ಮಕ್ಳು ತರ
ಲೈನ್ ನಲ್ಲಿ ನಿಲ್ತೀನಿ
ಮಿಸ್ ಮಾಡ್ದಂಗೆ ಕೊಡು ನನಗೆ ವರ
ಬ್ಯಾಂಕ್ ಅಕೌಂಟ್ ಫುಲ್ ಬರ
ಟೆನ್ಶನ್ ಗೆ ಫುಲ್ ಜ್ವರ
ಸೆಟಲ್ಮೆಂಟ್ ಮಾಡ್‌ಸಿಕೊಂಡು
ರೌಂಡ್ ಹಾಕ್ತಿನ್ ಅರಳಿ ಮರ
ಮನೆ ತುಂಬಾ ಸಾಲ ಇದೆ ಲೆ
ನಾನೇ ಮಂಕು ತಿಮ್ಮ
ಕೈ ತುಂಬಾ ಖಾಲಿ ಇದೆ ಲೆ
ಸಾಕು ನನ್ನ ಜನ್ಮ
ಸ್ಟಾಪ್
ಸರಿ ಫೈನಲ್ ಆಗಿ ಏನ್ ಹೇಳ್ತೀಯ
 
 
ದೇವರೇ ದೇವರೇ ದೇವರೇ
ನನ್ನ ಮೇಲೆ ಯಾಕೆ ಇಂಥ ಬಾರವೇ
 
 
ದೇವರೇ ದೇವರೇ ದೇವರೇ
 
 
ಕಾಯ್ ಹೊಡಿತೀನಿ ನಿಂಗ್ ಕಾಸ್ ಕೊಡು ಕಾಸ್ ಕೊಡು
 
 
ದೇವರೇ ದೇವರೇ ದೇವರೇ
 
 
ನನ್ನ ರೋಧನೆ ನಿನಗೆ ಕೇಳುತಿಲ್ಲವೇ
 
 
ದೇವರೇ ದೇವರೇ ದೇವರೇ
 
 
ಅನ್ ರೆಸ್ಪೆಟ್ ಇದು ಕಾಸ್ ಕೊಡು ಕಾಸ್
 
 
ದೇವರೇ
 
 
ಬೋರ್ಡ್ ಎಕ್ಷಾಮ್ ಲಿ ಕಾಪೀ ಹೊಡ್ದಿದ್ನಾ?
 
 
ದೇವರೇ
 
 
ಅಪ್ಪನ ಜೇಬಿಗ್ ಕತ್ರಿ ಹಾಕಿದ್ನಾ?
 
 
ದೇವರೇ
 
 
ಕಂಡೋ ರ್ ಮನೆ ಕಾಂಪೌಂಡ್ ಹಾರಿದ್ನಾ?
ನನಗೆ ಯಾಕೆ ಶಿಕ್ಷೆ ನೋ
 
 
ದೇವರೇ
 
 
ಮೂರನೇ ಕ್ಲಾಸಲ್ ಮುಡಿ ಕೊಟ್ಟಿಲ್ವಾ?
 
 
ದೇವರೇ
 
 
ಅಮವಾಸ್ಯೆಲ್ ಊಟ ಬಿಟ್ಟಿಲ್ವಾ?
 
 
ದೇವರೇ
 
 
ಆಯುಧಪೂಜೆಲ್ ಐಟಮ್ ತೊಳ್ದಿಲ್ವಾ?
ಸ್ಯಾಂಕ್ಶನ್ ಮಾಡು ಬಿಕ್ಷೇನಾ…
 
 

Devare devare song video : 

Leave a Reply

Your email address will not be published. Required fields are marked *