By tu coffee lyrics ( ಕನ್ನಡ ) – Cheluvina chiththara

By tu coffee song details :

  • Song : By tu coffee
  • Singer : Nanditha, Stephen, Chethan, Priyadharshini
  • Lyrics : S Narayan
  • Movie : Cheluvina Chiththara
  • Music : Mano Murthy
  • Label : Anand audio

By tu coffee lyrics in kannada

ಬೈಟೂ ಕಾಫೀಲಿ ಬದುಕೋ ನಡೆಸೋ ಸಾಂಗ್ ಲಿರಿಕ್ಸ್

ಬೈಟೂ ಕಾಫೀಲಿ ಬದುಕೋ ನಡೆಸೋ
ಬ್ಯಾಚುಲರ್ಸ್ ನಾವೆಲ್ಲ
ಸಿಂಗಲ್ ಇಡ್ಲಿಲ್ ಫುಲ್ ಡೇ ಕಳೆಯೋ ಸಿಂಪಲ್ ಲೈಫು ನಮ್ದೆಲ್ಲಾ
ಒಂದೇ ಪೇಸ್ಟನ್ ಹಂಚ್ಕೊಂಡು ನೂರಾರ್ ಹಲ್ಲನ್ನ್ ತಿಕ್ತೀವಿ
ಒಂದೇ ಚಾಪೇಲಿ ಮಲ್ಕೊಂಡು ಹ್ಯಾಪಿ ನಿದ್ದೆ ಮಾಡ್ತೀವಿ
ಹೊಟ್ಟೆಗೆ ಹಿಟ್ಟು ಸಿಗದಿದ್ರೂ ಒಟ್ಟಿಗೆ ಬಾಳೋರ್ ನಾವೆಲ್ಲ
ಜಾತಿ ಭೇದ ನಮಗಿಲ್ಲ ಒಂದು ತಾಯಿ ಮಕ್ಕಳು ನಾವೆಲ್ಲ

ಏ ಏ ಏ ಏ ಬೋಲ್ಟ್ ಇಲ್ಲದ ಬಾಗಿಲು ಬಾತ್ ರೂಮಿಗೆ ಅಲ್ಲಿ ಬಕೇಟೆ ಕಾವಲು ನಮ್ಮ ಶೀಲಕೆ
ಒಳಗೋದ್ರೆ ನೂರೆಂಟು ಲವ್ ಸ್ಟೋರಿಯು
ನಮ್ಗೆ ಫೀಲಿಂಗ್ ಯಾಕಂದ್ರೆ ನಾವು ಒಂಟಿಯೋ

ಈ ಡೈರೆಕ್ಟರ ಪರ್ಸ್ನಾಲ್ಟಿ ನೋಡು ಈ ಹೊಟ್ಟೆಗಿಲ್ಲಿ ಮೇವಿಲ್ಲ
ಆದ್ರೂ ಶೋಕಿಗಿಲ್ಲಿ ಕಮ್ಮಿ ಏನೂ ಇಲ್ಲ
ಕರುಣೆಯ ತೋರೆಯಾ
ಕರುಣೆಯ ತೋರೆಯಾ
ಸನಿಹಕೆ ಬಾರೆಯಾ ತೀರಿಸಿ ಬಯಕೆಯ
ಜೀವದ ತಣಿಸೆಯ ಓ ಪ್ರಿಯತಮ……
supercinelyrics.com

ಛೀ ದೂರ ಇರೊ ಗಬ್ಬು ವಾಸನೆಯು
ನಿನ್ ಬಾಡಿಗೆ ಸೋಪು ಹಾಕಿಲ್ವ
ನಾ ಸೀರೆ ಒಗ್ದು ವರ್ಷ ಆಯ್ತು ಡಿಯರ್ sorry ಮುಂದಿನ ವರ್ಷ ಒಗಿತೀನಿ
ಸಾರ್ ನನಗೆ ಚಾನ್ಸ್ ಯಾವಾಗ ಕೊಡ್ತೀರಿ ಸಾರ್……

ನಮಗೆ ಅಪ್ಪ ಅಮ್ಮ ನೆನಪಿಲ್ಲ
ಇಲ್ಲಿ ಸೋದರರಂತೆ ಕೂಡಿ ಇರ್ತೀವಿ
ನಮ್ಮ ನಂಬಿ ಬಂದ ಪ್ರೇಮಿಗಳ ಪ್ರಾಣ ಕೊಟ್ಟು ಒಂದು ಮಾಡ್ತೀವಿ
ಈ ಮಾತು ಸತ್ಯ
ನಿಮ್ಮ ಬಂಧು ಬಳಗ ನಾವೆಲ್ಲ
ನಮ್ಮ ಪ್ರೀತಿಯ ತಂಗಿ ನೀನೆನಮ್ಮ
supercinelyrics.com

ನಮ್ಮೀ ಋಣವೇ ನನಗೆ ಬಹುಮಾನ
ಈ ಬಂಧವು ಮರೆಯದ ವರದಾನ
ನಮ್ಮೀ ಋಣವೇ ನನಗೆ ಬಹುಮಾನ
ಈ ಬಂಧವು ಮರೆಯದ ವರದಾನ

ಬೈಟೂ ಕಾಫೀಲಿ ಬದುಕೋ ನಡೆಸೋ
ಬ್ಯಾಚುಲರ್ಸ್ ನಾವೆಲ್ಲ
ಸಿಂಗಲ್ ಇಡ್ಲಿಲ್ ಫುಲ್ ಡೇ ಕಳೆಯೋ ಸಿಂಪಲ್ ಲೈಫು ನಮ್ದೆಲ್ಲಾ
ಒಂದೇ ಪೇಸ್ಟನ್ ಹಂಚ್ಕೊಂಡು ನೂರಾರ್ ಹಲ್ಲನ್ನ್ ತಿಕ್ತೀವಿ
ಒಂದೇ ಚಾಪೇಲಿ ಮಲ್ಕೊಂಡು ಹ್ಯಾಪಿ ನಿದ್ದೆ ಮಾಡ್ತೀವಿ
ಹೊಟ್ಟೆಗೆ ಹಿಟ್ಟು ಸಿಗದಿದ್ರೂ ಒಟ್ಟಿಗೆ ಬಾಳೋರ್ ನಾವೆಲ್ಲ
ಜಾತಿ ಭೇದ ನಮಗಿಲ್ಲ ಒಂದು ತಾಯಿ ಮಕ್ಕಳು ನಾವೆಲ್ಲ
supercinelyrics.com

By tu coffee song video :

Leave a Comment

Contact Us