By Tu Coffee Song Lyrics – Cheluvina Chiththara Movie

By Tu Coffee Song Details :

SongBy Tu Coffee
SingerNanditha, Stephen, Chethan, Priyadharshini
LyricsS Narayan
MovieCheluvina Chiththara
MusicMano Murthy
LabelAnand audio

By Tu coffee Song Spotify:

By Tu coffee Song Lyrics in Kannada:

ಬೈಟೂ ಕಾಫೀಲಿ ಬದುಕೋ ನಡೆಸೋ
ಬ್ಯಾಚುಲರ್ಸ್ ನಾವೆಲ್ಲ
ಸಿಂಗಲ್ ಇಡ್ಲಿಲ್ ಫುಲ್ ಡೇ ಕಳೆಯೋ ಸಿಂಪಲ್ ಲೈಫು ನಮ್ದೆಲ್ಲಾ
ಒಂದೇ ಪೇಸ್ಟನ್ ಹಂಚ್ಕೊಂಡು ನೂರಾರ್ ಹಲ್ಲನ್ನ್ ತಿಕ್ತೀವಿ
ಒಂದೇ ಚಾಪೇಲಿ ಮಲ್ಕೊಂಡು ಹ್ಯಾಪಿ ನಿದ್ದೆ ಮಾಡ್ತೀವಿ
ಹೊಟ್ಟೆಗೆ ಹಿಟ್ಟು ಸಿಗದಿದ್ರೂ ಒಟ್ಟಿಗೆ ಬಾಳೋರ್ ನಾವೆಲ್ಲ
ಜಾತಿ ಭೇದ ನಮಗಿಲ್ಲ ಒಂದು ತಾಯಿ ಮಕ್ಕಳು ನಾವೆಲ್ಲ

ಏ ಏ ಏ ಏ ಬೋಲ್ಟ್ ಇಲ್ಲದ ಬಾಗಿಲು ಬಾತ್ ರೂಮಿಗೆ
ಅಲ್ಲಿ ಬಕೇಟೆ ಕಾವಲು ನಮ್ಮ ಶೀಲಕೆ
ಒಳಗೋದ್ರೆ ನೂರೆಂಟು ಲವ್ ಸ್ಟೋರಿಯು
ನಮ್ಗೆ ಫೀಲಿಂಗ್ ಯಾಕಂದ್ರೆ ನಾವು ಒಂಟಿಯೋ

ಈ ಡೈರೆಕ್ಟರ ಪರ್ಸ್ನಾಲ್ಟಿ ನೋಡು
ಈ ಹೊಟ್ಟೆಗಿಲ್ಲಿ ಮೇವಿಲ್ಲ
ಆದ್ರೂ ಶೋಕಿಗಿಲ್ಲಿ ಕಮ್ಮಿ ಏನೂ ಇಲ್ಲ
ಲೇಟ್ ಆಗಿದ್ರೂ ಲೈನ್ ಹೊಡಿತಾರೆ
ಕರುಣೆಯ ತೋರೆಯಾ
ಕರುಣೆಯ ತೋರೆಯಾ
ಸನಿಹಕೆ ಬಾರೆಯಾ ತೀರಿಸಿ ಬಯಕೆಯ
ಜೀವವಾ ತಣಿಸೆಯ ಓ ಪ್ರಿಯತಮ……
ಛೀ ದೂರ ಇರೊ ಗಬ್ಬು ವಾಸನೆಯು
ನಿನ್ ಬಾಡಿಗೆ ಸೋಪು ಹಾಕಿಲ್ವಾ
ನಾ ಸೀರೆ ಒಗ್ದು ವರ್ಷ ಆಯ್ತು ಡಿಯರ್ sorry
ಮುಂದಿನ ವರ್ಷ ಒಗಿತೀನಿ
ಸಾರ್ ನನಗೆ ಚಾನ್ಸ್ ಯಾವಾಗ ಕೊಡ್ತೀರಿ ಸಾರ್……

ನಮಗೆ ಅಪ್ಪ ಅಮ್ಮ ನೆನಪಿಲ್ಲ
ಇಲ್ಲಿ ಸೋದರರಂತೆ ಕೂಡಿ ಇರ್ತೀವಿ
ನಮ್ಮ ನಂಬಿ ಬಂದ ಪ್ರೇಮಿಗಳ
ನಮ್ ಪ್ರಾಣ ಕೊಟ್ಟು ಒಂದು ಮಾಡ್ತೀವಿ
ಈ ಮಾತು ಸತ್ಯ
ನಿಮ್ಮ ಬಂಧು ಬಳಗ ನಾವೆಲ್ಲ
ನಮ್ಮ ಪ್ರೀತಿಯ ತಂಗಿ ನೀನೆನಮ್ಮಾ

ನಿಮ್ಮೀ ಋಣವೇ ನನಗೆ ಬಹುಮಾನ
ಈ ಬಂಧವು ಮರೆಯದ ವರದಾನ
ನಿಮ್ಮೀ ಋಣವೇ ನನಗೆ ಬಹುಮಾನ
ಈ ಬಂಧವು ಮರೆಯದ ವರದಾನ

ಬೈಟೂ ಕಾಫೀಲಿ ಬದುಕೋ ನಡೆಸೋ
ಬ್ಯಾಚುಲರ್ಸ್ ನಾವೆಲ್ಲ
ಸಿಂಗಲ್ ಇಡ್ಲಿಲ್ ಫುಲ್ ಡೇ ಕಳೆಯೋ ಸಿಂಪಲ್ ಲೈಫು ನಮ್ದೆಲ್ಲಾ
ಒಂದೇ ಪೇಸ್ಟನ್ ಹಂಚ್ಕೊಂಡು ನೂರಾರ್ ಹಲ್ಲನ್ನ್ ತಿಕ್ತೀವಿ
ಒಂದೇ ಚಾಪೇಲಿ ಮಲ್ಕೊಂಡು ಹ್ಯಾಪಿ ನಿದ್ದೆ ಮಾಡ್ತೀವಿ
ಹೊಟ್ಟೆಗೆ ಹಿಟ್ಟು ಸಿಗದಿದ್ರೂ ಒಟ್ಟಿಗೆ ಬಾಳೋರ್ ನಾವೆಲ್ಲಾ
ಜಾತಿ ಭೇದ ನಮಗಿಲ್ಲ ಒಂದು ತಾಯಿ ಮಕ್ಕಳು ನಾವೆಲ್ಲಾ

By Tu coffee Song Lyrics in English:

By To Coffee li Baduku Nadeso
Bachelors Nav Yella
Single Idalil Full De Kaleyo Simple Lifu Namadella
Onde Pestana Hanchkondu Nurar Hallana Tiktiwi
Onde Chapel malkondu Happy Nidde Madtivi
Hottegi Hittu Sigadidddru ottige Balor Nav Yella
Jati Bheda Namag Illa onde tai Makkalu Nav Yella

Bolt Illada Bagillu Bathroomige
Alli Buckete Kavalu Namma Shilake
Olagodre Noorentu Love Storyuu
Namge Feelingu Yakandre Nawontiyo

Ee Director Personality Nodu, Ee hottegilla mevilla
Aadru Shokigilli Kammi enu illa,
Late agidru line hoditare

Karuneya Toreya
Karuneya Toreya
Sanihake Baareya, Tirisi Bayakeya
Jivawa taniseya, Oooo Priyatama..

Chi doora iro gabbu vasaneyu
Nin bodyge soap hakilva
Naa seere ogdu varsha aytu dear
Sorry mundin varsha ogithini
Sir nanage chance yavaga kodtiri sir

Namage appa amma nenapilla
Illi sodararanthr koodi irthivi
Namma nambi banda premegala
Prana kottu ondu madtivi
Ee mathu sathya
Nimma bandhu balaga novella
Namma preethiya thangi neenenamma

Nimmi runave nanage bahumana
Ee bandhavu mareyada varadana
Nimmi runave nanage bahumana
Ee bandhavu mareyada varadana

By To Coffee li Baduku Nadeso
Bachelors Nav Yella
Single Idalil Full De Kaleyo Simple Lifu Namadella
Onde Pestana Hanchkondu Nurar Hallana Tiktiwi
Onde Chapel malkondu Happy Nidde Madtivi
Hottegi Hittu Sigadidddru ottige Balor Nav Yella
Jati Bheda Namag Illa onde tai Makkalu Nav Yella

Leave a Comment

Contact Us