Belageddu lyrics ( kannada ) – Kirik party – super cine lyrics

Belageddu – Vijaya Prakash Lyrics

Singer Vijaya Prakash

About the song

▪ Singer: Vijaya Prakash
▪ Lyricist: Jayanth Kaikini, Rakshit Shetty, Dhananjay Ranjan, Kiran Kaverappa, Veeresh Shivamurthy
▪ Music: B Ajaneesh Lokanath
▪ Starcast: Rakshit Shetty, Rashmika Mandanna, A Samyuktha Hegde
▪ Director: Rishab Shetty
▪ Producer: G.S Gupta, Rakshit Shetty
▪ Music Label: Paramvah Music

Lyrics

ಬೆಳಗೆದ್ದು ಯಾರ ಮುಖವ ನಾನು ನೋಡಿದೆ
ಅಂದಾನೋ ಅದೃಷ್ಟಾನೋ ಮುಂದೆ ಕುಂತಿದೆ
ನಿನ್ನ ಕಂಡ ಕನಸು, ಬ್ಲಾಕ್ ಅಂಡ್ ವೈಟು
ಇಂದು ಬಣ್ಣ ಆಗಿದೆ..
ನಿನ್ನ ಮೇಲೆ ಕವನ ಬರೆಯೋ ಕವನ
ಈಗ ತಾನೇ ಮೂಡಿದೆ..

ಕನಸಲ್ಲಿ ಅರರರರೆ..
ಬಳಿಬಂದು ಅಲೆಲಲಲೆ..
ಮುದ್ದಾಡಿ ಅಯ್ಯಯಾಯಾಯ್ಯೋ..
ಕಚಗುಳಿ ತಾಳಲಾರೆ!

ಕನಸಲ್ಲಿ ಅರರರರೆ..
ಬಳಿಬಂದು ಅಲೆಲಲಲೆ..
ಮುದ್ದಾಡಿ ಅಯ್ಯಯಾಯಾಯ್ಯೋ..
ಕಚಗುಳಿ ತಾಳಲಾರೆ!

ಪ್ರೀತಿಯಲ್ಲಿ ಹೊಸ ದಾರಿ ಕಟ್ಟುವ ಖಯಾಲಿ
ಅಡ್ಡಾದಿಡ್ಡಿ ಹೋಗೋದು ಮಾಮೂಲಿ
ಸನ್ನೆಯಲ್ಲಿ ಹಾಡೊಂದು ಹಾಡುವ ವಿಧಾನ
ಕಾಡು ಕೇಳೋ ಪ್ರೀತೀನೆ ಮಜಾನ
ಬಿಡದಂತಿರೋ.. ಬೆಸುಗೆ!
ಸೆರೆ ಸಿಕ್ಕಿರೋ ಸಲಿಗೆ..
ನಿನ್ನ ಸುತ್ತ ಸುಳಿಯೋ ಆಸೆಗೀಗ, ಆಯಸ್ಸು ಹೆಚ್ಚಿ ಹೋಗಿದೆ
ನಿನ್ನ ಜೊತೆ ಕಳೆಯೋ ಎಲ್ಲ ಕ್ಷಣವೂ, ಕಲ್ಪನೆಗೂ ಮೀರಿದೆ!

ಕನಸಲ್ಲಿ ಅರರರರೆ..
ಬಳಿಬಂದು ಅಲೆಲಲಲೆ..
ಮುದ್ದಾಡಿ ಅಯ್ಯಯಾಯಾಯ್ಯೋ..
ಕಚಗುಳಿ ತಾಳಲಾರೆ!

Conversation:
ಹೈ ಸಾನ್ವಿ, ಏನ್ ಇಷ್ಟೊತ್ತಿಗೆ?
ಅರರರರೆ..
ಓ ನಿದ್ದೆ ಬರ್ತಿಲ್ವ?
ಅಲೆಲಲಲೆ..
ನಂಗು ಬರ್ತಿಲ್ಲ!
ಅಯ್ಯಯಾಯಾಯ್ಯೋ..
ಹೊಟ್ಟೆ ಉರಿ ತಾಳಲಾರೆ

ಬೆಳಗೆದ್ದು ಯಾರ ಮುಖವ ನಾನು ನೋಡಿದೆ
ಅಂದಾನೋ ಅದೃಷ್ಟಾನೋ ಮುಂದೆ ಕುಂತಿದೆ
ನಿನ್ನ ಕಂಡ ಕನಸು, ಬ್ಲಾಕ್ ಅಂಡ್ ವೈಟು
ಇಂದು ಬಣ್ಣ ಆಗಿದೆ..
ನಿನ್ನ ಮೇಲೆ ಕವನ ಬರೆಯೋ ಕವನ
ಈಗ ತಾನೇ ಮೂಡಿದೆ..

ಕನಸಲ್ಲಿ ಅರರರರೆ..
ಬಳಿಬಂದು ಅಲೆಲಲಲೆ..
ಮುದ್ದಾಡಿ ಅಯ್ಯಯಾಯಾಯ್ಯೋ..
ಕಚಗುಳಿ ತಾಳಲಾರೆ!

ಕನಸಲ್ಲಿ ಅರರರರೆ..
ಬಳಿಬಂದು ಅಲೆಲಲಲೆ..
ಮುದ್ದಾಡಿ ಅಯ್ಯಯಾಯಾಯ್ಯೋ..
ಕಚಗುಳಿ ತಾಳಲಾರೆ!

ಬೆಳಗೆದ್ದು ಯಾರ ಮುಖವ ನಾನು ನೋಡಿದೆ..
ಅಂದಾನೋ ಅದೃಷ್ಟಾನೋ ಮುಂದೆ ಕುಂತಿದೆ

Leave a Comment

Contact Us