Baby love you lyrics – Aadithyaa Vinod
Baby love you song details
- Song : Baby love you
- Singer : Aadithyaa Vinod
- Lyrics : Aadithyaa Vinod
- Music : Aadithyaa Vinod
- Label : Anand audio
Baby love you lyrics in Kannada
Baby love you
Love you baby love you
Love you
ಮನದಾಳದ ನನ್ನಾಸೆಯಾ
ನನಸಾಗಿಸೆ ಚಿನ್ನು ಪ್ರಿಯಾ
ಮನದಾಳದ ನನ್ನಾಸೆಯಾ
ನನಸಾಗಿಸೆ ಚಿನ್ನು ಪ್ರಿಯಾ
ಬಾರೆ ಮಲ್ಲಿಗೆ ನೀ ಸಂಪಿಗೆ ನೀನಾ
ತೋರೆ ಪ್ರೇಮದಿಂದ ಜೀವನನ
ಹೇ ಏಕೆ ಹೇ ಅರೆ ಜಂಭದ ಕೋಳಿ
ಹೇ ಏಕೆ ಹೇ ಅರೆ ಓಡುವೆ ಏಕೆ
ಹೇ ಏಕೆ ಹೇ ಅರೆ ಜಂಭದ ಕೋಳಿ
ಹೇ ಏಕೆ ಹೇ ಅರೆ ಓಡುವೆ ಏಕೆ
ಮನದಾಳದ ನನ್ನಾಸೆಯಾ
ನನಸಾಗಿಸೆ ಚಿನ್ನು ಪ್ರಿಯಾ
ಕನಸಿಂದು ಬಂದಾಯ್ತು
ನಿನ್ನನ್ನು ಕಂಡಾಯ್ತು
ಜಗವೆಲ್ಲಾ ಮರೆತಾಯ್ತು
ಓ ಪ್ರೀತಿ ಓ ಗೆಳತಿ
ಸೊಗಸಾಯ್ತು ತಂಗಾಳಿ ಬೀಸಾಯ್ತು
ಮನದಲ್ಲೇ ನಿನ್ನನ್ನು ಸವಿದಾಯ್ತು ಸವಿದಾಯ್ತ ॥2॥
ಬಳಕುವ ಬಳ್ಳಿ ನಿನ್ನ ನಡುವು ಚಂದಾ
ಕೋಮದ ಕೆಂಪು ನಿನ್ನ ಮೊಗದ ಅಂದ ಚಂದಾ
ಬಳಕುವ ಬಳ್ಳಿ ನಿನ್ನ ನಡುವು ಚಂದಾ
ಕೋಮದ ಕೆಂಪು ನಿನ್ನ ಮೊಗದ ಅಂದ ಚಂದಾ
ಜೋಡಿ ಆಗು ಬಾ ನೀ ಸೇರು ಬಾ
ಮೋಡಿ ಮಾಡದೇನೆ ಸನಿಹಕೆ ನೀ ಬಾ
ಹೇ ಏಕೆ ಹೇ ಅರೆ ಜಂಭದ ಕೋಳಿ
ಹೇ ಏಕೆ ಹೇ ಅರೆ ಓಡುವೆ ಏಕೆ
ಹೇ ಏಕೆ ಹೇ ಅರೆ ಜಂಭದ ಕೋಳಿ
ಹೇ ಏಕೆ ಹೇ ಅರೆ ಓಡುವೆ ಏಕೆ
ಮನದಾಳದ ನನ್ನಾಸೆಯಾ
ನನಸಾಗಿಸೆ ಚಿನ್ನು ಪ್ರಿಯಾ
ಬಾರೆ ಮಲ್ಲಿಗೆ ನೀ ಸಂಪಿಗೆ ನೀನಾ
ತೋರೆ ಪ್ರೇಮದಿಂದ ಜೀವನನ
ಹೇ ಏಕೆ ಹೇ ಅರೆ ಜಂಭದ ಕೋಳಿ
ಹೇ ಏಕೆ ಹೇ ಅರೆ ಓಡುವೆ ಏಕೆ
ಹೇ ಏಕೆ ಹೇ ಅರೆ ಜಂಭದ ಕೋಳಿ
ಹೇ ಏಕೆ ಹೇ ಅರೆ ಓಡುವೆ ಏಕೆ
ಹೇ ಜಂಭದ ಕೋಳಿ
Baby love you lyrics video :