Categories
Bro gowda

Ba guru lyrics ( ಕನ್ನಡ ) – Bro gowda

Ba guru song details

  • Song : Ba guru
  • Singer : Bro gowda
  • Lyrics : Bro gowda , Keerthy Chiru
  • Music : John Kennady
  • Label : A2 music

Ba guru lyrics in Kannada

ಬಾ ಗುರು ಲಿರಿಕ್ಸ್

2020ರ ಗೋಳು
ನಾವು ಯಾರಿಗೆ ಹೇಳಣ
ಮಚ್ಚ ಕಾಸು ಖಾಲಿ ಆಗೋಯ್ತು
ಸಾಲ ಮಾಡಣ
ರೋಡ್ ನಲ್ಲಿ ನಿಂತ್ಕೊಂಡು
ಚಡ್ಡಿ ಮಾರಣ
ಮಚ್ಚ ಫುಲ್ ರೋದನೆ ಕೊಡ್ತೈತೊ ಈ ಕೊರೋನಾ
ವರ್ಷ ಪೂರ್ತಿ ಹಾಳಾಗೋಯ್ತು
ನನ್ನ ಡವ್ ಕೈಕೊಟ್ಟು ಹೋದ್ಲು
ಎಲ್ಲಾ ಬನ್ನಿ ಬೇಜಾರ್ ಅಲ್ಲಿ ಪಾರ್ಟಿ ಮಾಡಣ

ಬಾ ಗುರು ಎಣ್ಣೆ ಹೊಡಿ
ಬಾ ಗುರು ದಮ್ಮು ಹೊಡಿ
ಬಾ ಗುರು ಮಾಂಸ ಕಡಿ
ಜೇಬಲ್ ಚೂರು ಕಾಸೆ ಇಲ್ಲ
ಬಾ ಗುರು ಕಾರು ತಗೊ
ಬಾ ಗುರು ಸೈಟು ತಗೊ
ಬಾ ಗುರು ಸೆಲ್ಫಿ ತಗೊ
ಲೈಫ್ ಅಲ್ಲಿ ಏನು ಆಗ್ತ ಇಲ್ಲ
ಬಾ ಗುರು……
ಅಯ್ಯೋ ಬಾ ಗುರು..
ಬಾ ಗುರು
ಏ ಸುಮ್ಮನೇ ಬಾ ಗುರು

ಆನ್ ಲೈನ್ ಕ್ಲಾಸಲ್ಲಿ
ಕಮಲಿ ಮೇಡಂ ಬಡ್ಕೊಂನ್ತೀರ್ತಾರೊ
ನಮ್ಮ boysu ಎಲ್ಲಾ
ಕೆಫೆಲಿ ಕೂತ್ಕೊಂಡು ಚಿಲ್ ಮಾಡ್ತಿರ್ತಾರೊ
ಮಾಸ್ಕು ಸ್ಯಾನಿಟೈಸರ್ ದೇನೆ ಎಲ್ಲಾರ್ಗೂ ಚಿಂತೆ
ಮಿಸ್ ಆದ್ರೆ ನೋಡು ಮಗ ಮನೆ ಮುಂದೆ ತಮಟೆ
ಏ ವ್ಯಾಕ್ಸಿನ್ ಬಂತಂತೆ ಟೆನ್ಷನ್ ಯೇ ಇಲ್ವಂತೆ
ಮುಂಚೆ ತರ ರಾಜರೋಷವಾಗಿ
ಓಡಾಡ್ತಿರಣ ಕಲರ್ ಕಲರ್ ಮಾಸ್ಕ್ ಹಾಕೊಂಡು
ಎಲ್ಲಾರ್ ಮುಂದೆ ಡವ್ ಮಾಡ್ಕೊಂಡು
ಒಳ್ಳೇವ್ರು ತರ ಇರೋರ್ ದೆಲ್ಲಾ ಗೊತ್ತಾಯ್ತಲ್ಲಪ್ಪ
ಯಾರು ಏನು ಅಂತ ಲಾಕ್ ಡೌನ್ ಅಲ್ಲೇ ಗೊತ್ತಾಗೋಯ್ತೋ
ನಮ್ಮನ್ ನಾವೆ ನೋಡ್ಕೊಂಡು ಇಲ್ಲಿ ತೆಪ್ಪುಗ್ ಇರಣ
ಏ ಆಗಿದ್ ಎಲ್ಲಾ ಆಯ್ತು ಬಾ ಗುರು
ಒಳ್ಳೆವ್ರು ಆಗಣ
ಬಾ ಗುರು ಒಳ್ಳೆವ್ನು ಆಗು
ಬಾ ಗುರು ಊಟ ಮಾಡು
ಬಾ ಗುರು ಎಳನೀರು ಕುಡಿ
ಗ್ಯಾಪ್ ಅಲ್ ಏನೊ ಮಿಸ್ಸಿಂಗ್ ಅಯ್ತೇ

ಬಾ ಗುರು 90ಹೊಡಿ
ಬಾ ಗುರು ಆಮ್ಲೆಟ್ ಹಾಕು
ಬಾ ಗುರು ಎಣ್ಣೆ ಹಾಕು
ಬಿಲ್ಲು ಕಟ್ಟಾಕು ಕಾಸು ಇಲ್ಲ
ಬಾ ಗುರು
ಅಯ್ಯೋ ಬಾ ಗುರು
ಬಾ ಗುರು ಏ ಬಾ ಗುರು
ನಕಿರ ನಕಿರ ನಕಿರ
ನಕಿರ ನಕಿರ ನಕಿರ

ಬಾರ್ಲೆ ತಮ್ಮ ನಾಳೆ ಇಂದ
ಕಾಲೇಜು ಸ್ಟಾರ್ಟ್
ಬೇಬ್ಸ್ ಗೆಲ್ಲಾ ಇನ್ಮೇಲೆ
ಹಾಕ್ಬೋದು ಸೈಟು
RX ಅಲ್ಲಿ ಸೌಂಡು ಮಾಡ್ಕೊಂಡು
ಏರಿಯಾ ಫುಲ್ ಬೀಟು
ಮಾಸ್ಕು ಹಾಕದಿದ್ರೆ ತಗ ಕುಂಡಿ ಮೇಲೆ ಏಟು
ಕೂಲಿಂಗ್ ಗ್ಲಾಸ್ ಹಾಕೊಂಡು
ಕಲರ್ಸ್ ನೆಲ್ಲಾ ನೋಡ್ಕೊಂಡು
ಹುಡುಗರ್ ಜೊತೆ ಅಡ್ಡ ಹಾಕೊಂಡು
ಚಿಲ್ಲು ಮಾಡಣ

ಗಂಟೆಗೊಂದು ಧಮ್ ಹೊಡ್ಕೊಂಡು
ಅಲ್ಲಿ ಇಲ್ಲಿ ಓಡಾಡ್ಕೊಂಡು
ವಾಟ್ಸಪ್ ಅಲ್ಲಿ ಸ್ಟೇಟಸ್ ಹಾಕಂಡು
ಲೆವೆಲ್ ತೋರ್ಸಣ

ಯಾರೆ ಎಷ್ಟೇ ಉರ್ಕೊಂಡ್ರೂನು
ಊರಿಗ್ ಊರೆ ಹಾಳಾದ್ರೂನು
ಫ್ಯೂಚರ್ ಪ್ಲ್ಯಾನ್ ಮಾಡ್ಕಂಡು
ಲೈಫ್ ಅಲ್ ಸೆಟ್ಲು ಆಗಣ
ಏ ಎಸ್ಟ್ ದಿನ ಅಂತ ವೀಡಿಯೋ ನೋಡ್ಕೊಂಡೆ ಈರ್ತೀಯ ಗುರು??

ಬಾ ಗುರು ಮದುವೆ ಆಗು
ಬಾ ಗುರು ತಾಳಿ ಕಟ್ಟು
ಬಾ ಗುರು ಮಕ್ಕಳು ಮಾಡು
ಬಾ ಗುರು ಅಂಕಲ್ ಆಗು
ಹೆಂಡ್ತಿ ಮುಂದೆ weak ಆಗ್ಬಿಟ್ರೆ
ಬಾ ಗುರು ಪಾತ್ರೆ ತೊಳಿ
ಬಾ ಗುರು ಬಟ್ಟೆ ಒಗಿ
ಬಾ ಗುರು ಕಸ ಹೊಡಿ
ಏನೆ ಆದ್ರೂ ಜೋಶ್ ಅಲ್ ಇರು
ಬಾ ಗುರು….
ಅಯ್ಯೋ ಬಾ ಗುರು….
ಬಾರೋ
ಈರ್ಲಿ ಬಾ ಗುರು..

Ba guru song video :

Leave a Reply

Your email address will not be published. Required fields are marked *

Contact Us