Ararere giniraama lyrics – Gandhada gudi
Ararere giniraama song details
- Song : ARARERE GINIRAAMA
- Singer : P.SUSHEELA
- Lyrics : CHI UDAYASHANKAR
- Film : GANDHADA GUDI
- Starcast : KALPANA
- Music : RAJAN-NAGENDRA
- Director : VIJAY
Ararere giniraama lyrics in Kannada
ಅರೆರೆ ಗಿಣಿರಾಮ ಲಿರಿಕ್ಸ್
ಅರೆರೆ ಗಿಣಿ ರಾಮ
ಅರೆರೆ ಗಿಣಿ ರಾಮ
ಹೋಯ್ ಪಂಚರಂಗಿ ರಾಮ
ಅರೆರೆ ಗಿಣಿ ರಾಮ
ಮಾತಡೊ
ಮಾತಡೊ ಮುದ್ದು ಗಿಣಿ ರಾಮ
ಆಹಾ ಮಾತಡೋ ನನ್ನ ಪುಟ್ಟ ರಾಮ
ನಿನ್ನಾಸೆ ನನಗೈತೆ
ನಿನ್ನ ಮೇಲೆ ಮನಸೈತೆ
ನಿನ್ನ ಕಂಡು ನಾ ಸೋತೆ ರಾಮ
ನನ್ನ ಬಿಟ್ಟು ಓಡ ಬೇಡಯ್ಯ ರಾಮ
ಅರೆರೆ ಗಿಣಿ ರಾಮ
ಹೋಯ್ ಪಂಚರಂಗಿ ರಾಮ ಮಾತಾಡೊ
ಮಾತಾಡೋ ಮುದ್ದು ಗಿಣಿ ರಾಮ
ಒಂದು ಮಾತಾಡೊ ನನ್ನ ಪುಟ್ಟ ರಾಮ
ನಿನ್ನೆ ತನಕ ಹಿಂಗಿಲ್ಲ ನಾನು ನಾನಗಿಲ್ಲ
ನಿನ್ನೆ ತನಕ ಹಿಂಗಿಲ್ಲ ನಾನು ನಾನಗಿಲ್ಲ
ನಿಂತಲ್ಲೇ ನಿಲ್ಲಲಾರೆನಲ್ಲ
ಈ ತಳಮಳವ ನಾ ತಾಳೆನಲ್ಲ
ಮನುಶಕ್ಕೆ ಹಗುರಾಗಿ ತನುವಾದೊ ಕೆಂಪಗೆ
ಮೈ ಬಟ್ಟೆ ಬಿಗಿಯಾಗಿ ರಾಮ
ನನ್ನ ಎದೆ ಭಾರವಾಯಿತಲ್ಲ ರಾಮ
ಆಹಾ ಇರಲಾರೆ ಇನ್ನು ಇರಲಾರೆ ನಿನ್ನಬಿಟ್ಟು ರಾಮ
ಒಂದು ಮಾತಾಡು ನನ್ನ ಪುಟ್ಟ ರಾಮ
ತನ್ನದ ನಡು ಹಿಂಗೆ ಆಡ್ಯಾಡಿ ಕುಣಿದಂಗೆ
ತನ್ನದ ನಡು ಹಿಂಗೆ ಆಡ್ಯಾಡಿ ಕುಣಿದಂಗೆ
ಮೈ ಎಲ್ಲ ಜುಮ್ ಎಂದು ನಂಗೆ
ನಿನ್ನ ತಬ್ಬಿ ಕುಂತಿರುವಾಗ ಹಿಂಗೆ
ಮುಂಜಾನೆ ಮಂಜಲ್ಲಿ
ನೀರಲ್ಲಿ ಮುಳುಗಿರಲಿ
ಬಿಸಿಯುಸಿರ ಕಾವಿಂದ ರಾಮ
ಮೈ ಬಾಡಿದ ಹೂವಾಯ್ತು ರಾಮ
ಉಹೂ ಬಿಡಲಾರೆ ನಿನ್ನ ಬಿಡಲಾರೆ
ಬಂಗಾರ ರಾಮ ಒಂದು ಮಾತಡೊ
ನನ್ನ ಪುಟ್ಟ ರಾಮ
ಅರೆರೆ ಗಿಣಿ ರಾಮ ಹೋಯ್ ಪಂಚರಂಗಿ ರಾಮ
ಮಾತಡೊ ಮುದ್ದು ಗಿಣಿ ರಾಮ
ಒಂದು ಮಾತಡೊ ನನ್ನ ಪುಟ್ಟ ರಾಮ
ಆಹಾ ಲಲಾಲಾ ಲಲ್ಲ ರಾಮ
Ararere giniraama song video :