Huppa Huiya Song credits :
| Song | Huppa Huiya Song |
| Singers | Sukhwinder Singh |
| Lyrics | Manoj Muntashir, Kaviraj |
| Movie | Adipurush |
| Music | Ajay-Atul |
| Label | T-Series |
Huppa Huiya Song lyrics in kannada :
ಬಾ ಓಡಿ ಬಾ ಬಾ ಬಾರೋ ನುಗ್ಗಿ ಬಾ
ಮುಂದಾಗು ಮೋಜಿಗೆ
ಡಮ್ ಡಮ್ ಡಮ್
ಬಾ ಓಡಿ ಬಾ ಬಾ ಬಾರೋ ನುಗ್ಗಿ ಬಾ
ಮುಂದಾಗು ಮೋಜಿಗೆ
ಡಮ್ ಡಮ್ ಡಮ್
ಡೋಲು ಬಡಿ ದಶ ದಿಕ್ಕು ಕೇಳಲಿ
ಉತ್ಸಾಹ ಚಿಮ್ಮಲಿ
ಡಮ್ ಡಮ್ ಡಮ್
ನಮ್ಮ ಆಕಾರ ಕಿರಿದಾದರೇನು
ಛಲವು ಗಿರಿಗಿಂತ ಮೇಲೆ
ಭೀತಿ ಇರದೇನೇ ಗೆಲ್ಲೋದು ಹೆಂಗೆ
ಕೇಳಿರೆನ್ನ ಒಮ್ಮೆ
ಯಾರು ಏನು ಮಾಡುತಾರೆ
ಶ್ರೀಹರಿ ನಮ್ಮ ರಕ್ಷಿಸುವಾಗ
ಬಾ ಕುಣಿಯುವ ಹೆಜ್ಜೆ ಹಾಕಯ್ಯ
ಹುಪ್ಪಾ ಹುಯ್ಯಾ ಹುಪ್ಪಾ ಹುಯ್ಯಾ
ಹೇ ಬಿಡುಬಾ ಲಜ್ಜೆ
ಡಮ್ ಡಮ್ ಡಯ್ಯಾ
ಹುಪ್ಪಾ ಹುಯ್ಯಾ ಹುಪ್ಪಾ ಹುಯ್ಯಾ
ಬಾ ಕುಣಿಯುವ ಹೆಜ್ಜೆ ಹಾಕಯ್ಯ
ಹುಪ್ಪಾ ಹುಯ್ಯಾ ಹುಪ್ಪಾ ಹುಯ್ಯಾ
ಹೇ ಆಕಾಶ ಒಂದೇ ಅಲ್ಲಾಡಿಸಯ್ಯಾ
ಹುಪ್ಪಾ ಹುಯ್ಯಾ ಹುಪ್ಪಾ ಹುಯ್ಯಾ
ನಾವು ಕೇಸರಿ
ಶೌರ್ಯ ಭರ್ಜರಿ
ನಮ್ಮ ಎದುರು ನಿಲ್ಲಬೇಡಿ ಜೋಕೆ
ನೀಲಿ ಬಾನನೇ
ಸೀಳಿ ಜಮ್ಮನೆ
ಹಾರುತೈತೆ ನಮ್ಮಯ ಪತಾಕೆ
ದೇಹವೇನು ಪ್ರಾಣವಿಲ್ಲದೇ
ಹಾಗೆ ನಾವು ಶ್ರೀರಾಮನಿಲ್ಲದೇ
ನೀವೇ ನಮ್ಮ ದಾರಿದೀವಿಗೆ
ಜನುಮ ಇನ್ನು ನಿಮ್ಮ ಸೇವೆಗೆ
ಯಾರು ಏನು ಮಾಡುತಾರೆ
ಶ್ರೀಹರಿ ನಮ್ಮ ರಕ್ಷಿಸುವಾಗ
ಬಾ ಕುಣಿಯುವ ಹೆಜ್ಜೆ ಹಾಕಯ್ಯ
ಹುಪ್ಪಾ ಹುಯ್ಯಾ ಹುಪ್ಪಾ ಹುಯ್ಯಾ
ಹೇ ಬಿಡುಬಾ ಲಜ್ಜೆ
ಡಮ್ ಡಮ್ ಡಯ್ಯಾ
ಹುಪ್ಪಾ ಹುಯ್ಯಾ ಹುಪ್ಪಾ ಹುಯ್ಯಾ
ಬಾ ಕುಣಿಯುವ ಹೆಜ್ಜೆ ಹಾಕಯ್ಯ
ಹುಪ್ಪಾ ಹುಯ್ಯಾ ಹುಪ್ಪಾ ಹುಯ್ಯಾ
ಹೇ ಆಕಾಶ ಒಂದೇ ಅಲ್ಲಾಡಿಸಯ್ಯಾ
ಹುಪ್ಪಾ ಹುಯ್ಯಾ ಹುಪ್ಪಾ ಹುಯ್ಯಾ


