100% Prithili Pakka Song Lyrics – Shourya Movie

100% Prithili Pakka Song Details

SEO Content (Short):

“100% Preetili Pakka” is a lively Kannada romantic song from the movie Shourya. The energetic track is sung by Kailash Kher and Anuradha Bhat, with fun and catchy lyrics written by Yogaraj Bhat. The music is composed by Sadhu Kokila and released under Ashwini Audio. The song is popular for its peppy tune, romantic vibe, and youthful energy.

Song100% Prithili Pakka
SingerKailash Kher – Anuradha Bhat
LyricsYogaraj Bhat
MovieShourya
MusicSadhu Kokila
LabelAshwini audio

100% Prithili Pakka Song Spotify

100% Prithili Pakka Song Lyrics In Kannada

100% ಪ್ರೀತಿಲೀ ಪಕ್ಕಾ ನಾನು
ಹೇ 100% ಪ್ರೀತಿಲೀ ಪಕ್ಕಾ ನಾನು

ಹೇ ನಂಗಂತೂ ಜ್ವರ ಬಂತು
ಓಂದ್ಚೂರು ಪೆದ್ದಿ ನಾನು
ಹೇ ನನ್ನಾಲಿ ಈ ಮಾತಿಗೆ
ಬಾ ನೀನು ಇನ್ನಷ್ಟು ಬಳಿಗೆ
ಮಾತಾಡುತ ಲೇಟ್ ಆಗಿದೆ
ಹೋಗೋಣವೆ ನಾವು ಮನೆಗೆ
ಸಂಜೆಯ ಟೈಮ್ ಅಲಿ ಹುಚ್ಚಿದು ಹೆಚ್ಚಾಯ್ತು

ಟಮಟೆಯ ಡ್ಯಾನ್ಸ್ ಅಲಿ ಕಾಲಿಗೆ ಪೆಟ್ಟಾಯ್ತು
ನನ್ನಯ ಕೂದಲ ಕ್ಲಿಪ್ ಇದು ಕಟ್ಟಾಯ್ತು
ತಲೆಯಲಿ ಸ್ಕ್ರೂಗಳು ಒಂದೊಂದೆ ಬಿದ್ದೊಯ್ತು
ಕಿತ್ತೊಯ್ತು …ಹಾರ್ದೊಯ್ತು… ಮುರ್ದೊಯ್ತು
ಹೃದಯಾನೇ ಬಿದ್ದೊಯ್ತು.
100% ಪ್ರೀತಿಲೀ ಪಕ್ಕಾ ನಾನು
ನಂಗಂತೂ ಜ್ವರ ಬಂತು
ಓಂದ್ಚೂರು ಪೆದ್ದಿ ನಾನು
Supercinelyrics.com

ಹೇ.. ಪ್ರೀತಿ ಪ್ರೇಮವು ಹೆಚ್ಚಾಗೋ ಹೊತ್ತಲ್ಲಿ
ನಿನ್ನ ಹೆಸರನ್ನೇ ನಾ ಹೇಳುವೆ
ಅಪ್ಪಿ ತಪ್ಪಿಯೂ ಬೇರೋಬ್ಬ ಹುಡುಗಿಯ
ನೆನಪು ಬಂದರು ತಡಕೋಳ್ಳುವೆ
ಹಾಳೆ ಗೆಳತಿಯ ನೆನಪಿಗೆ ಬೆಂಕಿಯಿಟ್ಟು
ರೆಸ್ಪೇಟ್ ಅನು ಉಳಿಸಿಕೊ ಅಷ್ಟೊ ಇಷ್ಟು
ಮಾರ್ಯದೆಯೂ ನಂಗಿದೆ ಬೇಕಾದಷ್ಟು
ಶ್ರೀರಾಮನ ಬಿಟ್ಟರೆ ನಾನೇ ನೇಕ್ಸ್-ಟ್ಟು
ಸಂಜೆಯ ಟೈಮ್ ಅಲಿ ಹುಚ್ಚಿದು ಹೆಚ್ಚಾಯ್ತು
ಟಮಟೆಯ ಡ್ಯಾನ್ಸ್ ಅಲಿ ಕಾಲಿಗೆ ಪೆಟ್ಟಾಯ್ತು
ನನ್ನಯ ಕೂದಲ ಕ್ಲಿಪ್ ಇದು ಕಟ್ಟಾಯ್ತು
ತಲೆಯಲಿ ಸ್ಕ್ರೂಗಳು ಒಂದೊಂದೆ ಬಿದ್ದೊಯ್ತು

ಹೇ..ನನ್ನ ಹಾರ್ಟ್ ಇದು ಒಂಮೇಲೆ ಹೀಟ್ಟಾಯ್ತು
ಚಂದಾಮಾಮನ ಲೈಟ್ಟಿನಲ್ಲಿ
ನಿನ್ನ ನಾಚಿಕೆ ಯಾತಕ್ಕೆ ಹೆಚ್ಚಾಯ್ತು
ಜೊತೆಗೆ ಕುಳಿತಾಗ ಬೈಕಿನಲ್ಲಿ
ಈ ಕೋಮಲ ಕನ್ನೆಯು ಸುಟ್ಟೇ ಹೋಯ್ತು
ನಿನ್ನ ಮೀಸೆಯು ಕೆನ್ನೆಗೆ ಟಚ್ಚಾಗೋಯ್ತು
ನೀ ನಾಚಲು ತಲೆಯಿದು ಕೆಟ್ಟೆ ಹೋಯ್ತೊ
ನಿನ್ನ ಮೇಲಿನ ಲವ್ ಅದು ಹೆಚ್ಚಾಯ್ತು
ಸಂಜೆಯ ಟೈಮ್ ಅಲಿ ಹುಚ್ಚಿದು ಹೆಚ್ಚಾಯ್ತು
ಟಮಟೆಯ ಡ್ಯಾನ್ಸ್ ಅಲಿ ಕಾಲಿಗೆ ಪೆಟ್ಟಾಯ್ತು
ನನ್ನಯ ಕೂದಲ ಕ್ಲಿಪ್ ಇದು ಕಟ್ಟಾಯ್ತು
ತಲೆಯಲಿ ಸ್ಕ್ರೂಗಳು ಒಂದೊಂದೆ ಬಿದ್ದೊಯ್ತು

ಅರೆ ಅರೆ ಅರೆ ಅರೆ

100% ಪ್ರೀತಿಲೀ ಪಕ್ಕಾ ನಾನು
ಹೇ ನಂಗಂತೂ ಜ್ವರ ಬಂತು
ಓಂದ್ಚೂರು ಪೆದ್ದಿ ನಾನು
ಹೇ ನನ್ನಾಲಿ ಈ ಮಾತಿಗೆ
ಬಾ ನೀನು ಇನ್ನಷ್ಟು ಬಳಿಗೆ
ಮಾತಾಡುತ ಲೇಟ್ ಆಗಿದೆ
ಹೋಗೋಣವೆ ನಾವು ಮನೆಗೆ
ಕಿತ್ತೊಯ್ತು …ಹಾರ್ದೊಯ್ತು… ಮುರ್ದೊಯ್ತು
ಹೃದಯಾನೇ ಬಿದ್ದೊಯ್ತು.

100% Prithili Pakka Song Lyrics In English

100% Preetili Pakka Naanu
Hey 100% Preetili Pakka Naanu

Hey Nangantu Jvara Bantu
Ondchuru Peddi Naanu
Hey Nannaali Ee Maatige
Baa Neenu Innashtu Balige
Maataduta Late Aagide
Hogonave Naavu Manege
Sanjeya Time Ali Hucchidu Hechchaytu

Tamateya Dance Ali Kaalige Pettaytu
Nannaya Koodala Clip Idu Kattaytu
Taleyali Screwgalu Ondonde Biddoytu
Kittoytu… Haardoytu… Murdoytu
Hrudayaane Biddoytu
Supercinelyrics.com

100% Preetili Pakka Naanu
Nangantu Jvara Bantu
Ondchuru Peddi Naanu

Hey.. Preeti Premavu Hechchaago Hottalli
Ninna Hesaranne Naa Heluve
Appi Tappiyoo Berobba Hudugiya
Nenapu Bandaru Tadakolluve
Haale Gelatiya Nenapige Benkiyittu
Respect Anu Ulisiko Ashto Ishtu
Maryadeyoo Nangide BekaadashTu
Shreeramana Bittare Naane Next-u

Sanjeya Time Ali Hucchidu Hechchaytu
Tamateya Dance Ali Kaalige Pettaytu
Nannaya Koodala Clip Idu Kattaytu
Taleyali Screwgalu Ondonde Biddoytu

Hey.. Nanna Heart Idu Ommela Heettaytu
Chandamaamana Lighttinali
Ninna Naachike Yaatakke Hechchaytu
Jothege Kulitaaga Baikinalli
Ee Komala Kanneyu Sutte Hoytu
Ninna Meeseyu Kennege Touch Aagoytu
Nee Naachalu Taleyidu Kette Hoyto
Ninna Melina Love Adu Hechchaytu

Sanjeya Time Ali Hucchidu Hechchaytu
Tamateya Dance Ali Kaalige Pettaytu
Nannaya Koodala Clip Idu Kattaytu
Taleyali Screwgalu Ondonde Biddoytu

Are Are Are Are

100% Preetili Pakka Naanu
Hey Nangantu Jvara Bantu
Ondchuru Peddi Naanu
Hey Nannaali Ee Maatige
Baa Neenu Innashtu Balige
Maataduta Late Aagide
Hogonave Naavu Manege
Kittoytu… Haardoytu… Murdoytu
Hrudayaane Biddoytu

Leave a Comment

Contact Us