You are my angelina song details
- Song : You are my angelina
- Singer : Vyasaraj , Manasa mukta
- Lyrics : Murthy T M
- Movie : Dhooma
- Music : Varna brothers
- Label : D beats
You are my angelina lyrics in Kannada
You are my Angelina ಸಾಂಗ್ ಲಿರಿಕ್ಸ್
ಕಣ್ಣಲ್ಲೇ ಕಾಲಿಂಗ್ ಬೆಲ್ಲು
ಒತ್ತಿ ನನ್ನ ಕರೆದಾಗ
ನನ್ನನ್ನೇ ಮರೆತು ನಾನು
ನಿನ್ನ ಮುಂದೆ ನಿಂತಾಗ
Look at me baby
I never do show off
Accept me baby
You never get a breakup
Look at me baby
I never do show off
Accept me baby
You never get a breakup
ನಿನ್ನ ಹಿಂದೆ ಸುತ್ತಿ ಸುತ್ತಿ
ನಿಂಗೆ ಫ್ಯಾನ್ ಆಗೋದೆ
ಗೊತ್ತಿಲ್ದೆ ಯಾಕೊ ಏನೋ
ಸ್ವಲ್ಪ ಹಾಳಾದೇ….
You are my Angelina leena
You stole my heart beat
ಮೈನಾ
You are my Angelina leena
You stole my heart beat
ಮೈನಾ
ಕಲ್ಪನೆಯ ಕನ್ನಿಕೆಯು
ಕಣ್ಣೆದುರೆ ಕೂತಿರಲು
ಕಂಡಿದೆಲ್ಲಾ ಕಲರ್ ಫುಲ್
ಕೋರಿಕೆಯೇ ಬ್ಯೂಟಿಫುಲ್
ಓ ಮೇರಿ ದಿಲ್ಕಿ ಧಡ್ಕನ್
ತೋಡ ತುಮ್ ಸುನ್ಲೇನಾ
ಓ ಮೇರಿ ಪ್ಯಾರಿ ಬುಲ್ ಬುಲ್
ಮೇರಾ ಪ್ಯಾರ್ ಸಮ್ಯೋನಾ
ಓ ಮೇರಿ ದಿಲ್ಕಿ ಧಡ್ಕನ್
ತೋಡ ತುಮ್ ಸುನ್ಲೇನಾ
ಓ ಮೇರಿ ಪ್ಯಾರಿ ಬುಲ್ ಬುಲ್
ಮೇರಾ ಪ್ಯಾರ್ ಸಮ್ಯೋನಾ
ಸನಿಹ ಸನಿಹ ಬರಲು
ಸಲುಗೆ ಮಾತು ಇರಲು
ನಾ ಆಗಲಾರೆ ಮರುಳು
ಅಬ್ಬಬ್ಬಾಬ್ಬ
You are my Angelina leena
You stole my heart beat
ಮೈನಾ
You are my Angelina leena
You stole my heart beat
ಮೈನಾ
ಕಂಡೀಷನ್ನು ಹಾಕೊಂಗಿಲ್ಲ
ಕಾಣುವ ಕನಸಿಗೆ
ಪರ್ಮಿಷನ್ ಬೇಕಾಗಿಲ್ಲ
ಪ್ರೀತಿಸೊ ಹೃದಯಕೆ
ಓ ಚೋರಿ ಢರ್ನ ಕ್ಯೂ
ಮೇರೆ ಸಾತ್ ಆವೋನಾ
ತುಮ್ಹಾರೆ ಆಗೆ ಪೀಚೆ
ಸಚ್ ಕುಚ್ ಮೇ ಹೂನಾ
ಓ ಚೋರಿ ಢರ್ನ ಕ್ಯೂ
ಮೇರೆ ಸಾತ್ ಆವೋನಾ
ತುಮ್ಹಾರೆ ಆಗೆ ಪೀಚೆ
ಸಚ್ ಕುಚ್ ಮೇ ಹೂನಾ
ಹಸಿದ ಹರೆಯ ಕರೆಗೆ
ಬೆಸೆದ ಆಸೆಗಳಿಗೆ
ನಾ ಸೋತು ಹೋದೆ ನಿನಗೆ
ಅಬ್ಬಾ ಅಬ್ಬಬ್ಬಾ
You are my Angelina leena
You stole my heart beat
ಮೈನಾ
You are my Angelina leena
You stole my heart beat
ಮೈನಾ
Angelina Angelina Angelina……..