Yenappa sangathi song details
- Song : Yenappa sangathi
- Singer : Tippu
- Lyrics : Ghouse peer
- Movie : Mr & Mrs Ramachari
- Music : V Harikrishna
- Label : D beats
Yenappa sangathi lyrics in kannada
ಏನಪ್ಪ ಸಂಗತಿ ಕೇಳಿ
ಒಂಚೂರು ಬುದ್ದಿಯ ಹೇಳಿ
ಲೋಕಾನೆ ಮರ್ತವ್ರೆ ನೋಡಿ
ಯಾರಾನ ಮಾಡವ್ರ ಮೋಡಿ
ವಿನಯ ಗಿನಯ ಮಂಗಮಾಯ
ಬಿದ್ದಮೇಲೇ ಪ್ರೀತಿಗೆ
ಹಗಲು ಇರುಳು ಅರಿವೇ
ಇಲ್ಲ ಹಾಳು ಪ್ರೀತಿ ಜಾತಿಗೆ
ಯು ಆರ್ ಮೈ ಬೊನ್ಸಾಯಾ ಬೇಬಿ
ಯು ಆರ್ ಮೈ ಡಿಸೈಯರ್ ಬೇಬಿ
ಯು ಆರ್ ಮೈ ಬೊನ್ಸಾಯಾ ಬೇಬಿ
ಯು ಆರ್ ಮೈ ಡಿಸೈಯರ್ ಬೇಬಿ
ಏನಪ್ಪ ಸಂಗತಿ ಕೇಳಿ
ಒಂಚೂರು ಬುದ್ದಿಯ ಹೇಳಿ
ಯಾರೂ ಕೂಡಾ ಈಗ ಬೇಡ
ಪ್ರೀತಿ ಮುಂದೆ ಎಲ್ಲ ಸಪ್ಪೆ
ಯಾರೂ ಕೂಡಾ ಈಗ ಬೇಡ
ಪ್ರೀತಿ ಮುಂದೆ ಎಲ್ಲ ಸಪ್ಪೆ
ಅವಳ ನೋಡೋ ಕೆಲಸದಿಂದ
ಕದಲದಿವನ ಕಣ್ಣ ರೆಪ್ಪೆ
ಅಬ್ಬಬ್ಬ ಎಂಥ ಚೇಂಜು
ಬಂತಲ್ಲ ಒಂದು ರೇಂಜು
ಕನ್ನಡಿ ಮತ್ತು ಕಲ್ಲು ಮನಸಾರೆ ಒಂದಾಗಿದೆ
ಏನಪ್ಪ ಸಂಗತಿ ಕೇಳಿ
ಒಂಚೂರು ಬುದ್ದಿಯ ಹೇಳಿ
ಇವನು ಸನ್ನು ಅವಳು ಮೂನು
ಇಬ್ರು ಕೂಡಾ ವೆಲ್ಲು ನೋನು
ಇವನು ಸನ್ನು ಅವಳು ಮೂನು
ಇಬ್ರು ಕೂಡಾ ವೆಲ್ಲು ನೋನು
ಸದ್ಯಕಿವರೆ ಲೈಲಾ ಮಜನು
ಇವರ ಮೇಲೆ ಊರ ಕಣ್ಣು
ಗುದ್ದಾಟದಲ್ಲೂ ಕೂಡಾ ಮುದ್ದಾಡುತಾರೆ ನೋಡಿ
ವಿಚಿತ್ರವಾದ ಬೌಂಡು ಇವರಿಬ್ಬರ ಸೆಂಟ್ರಲಿ
ಯು ಆರ್ ಮೈ ಕ್ಯೂಟಿ ನೋಟಿ ಸ್ವೀಟಿ ಬೇಬಿ
ಯು ಆರ್ ಮೈ ಡಾಲಿ ಬ್ಯೂಟಿ ಬ್ಯೂಟಿ ಬೇಬಿ
ಯು ಆರ್ ಮೈ ಕ್ಯೂಟಿ ನೋಟಿ ಸ್ವೀಟಿ ಬೇಬಿ
ಯು ಆರ್ ಮೈ ಡಾಲಿ ಬ್ಯೂಟಿ ಬ್ಯೂಟಿ ಬೇಬಿ