Yen madodu Swamy lyrics ( ಕನ್ನಡ ) – French Biriyani – Super cine lyrics

Yen madodu Swamy – Punith Rajkumar Lyrics

Singer Punith Rajkumar

Yen madodu Swamy song details – French Biriyani

▪ Song : Yen Madodu Swamy
▪ Singer : Puneeth Rajkumar
▪ Lyricist : Vasuki Vaibhav, Avinash Balekkala
▪ Music Director : Vasuki Vaibhav
▪ Movie : French Biriyani

Yen madodu Swamy song lyrics in Kannada – French Biriyani

ನರಕಕ ಇಳಸಿ ನಾಲಗೆ ಹೊಲಸುದ್ರುನು
ಮೂಗಲ ಹಾಡ್ತಿನಿ ಕನ್ನಡ…

ನರಕಕ ಇಳಸಿ ನಾಲಗೆ ಹೊಲಸುದ್ರುನು
ಮೂಗಲ ಹಾಡ್ತಿನಿ ಕನ್ನಡ…
ಆದದ್ರೇ ಒಂದೊಂದ ಟೈಮಲ್ಲಿ ಮಿಸ್ಟೇಕ್ ಅಗ್ಬಿಡುತ್ತೆ
ಎನ್ ಮಾಡೋದು ಸ್ವಾಮಿ

ಕೇಳಿ
ಹಾಡ್ತೀನಿ ನಾನು ಇದ್ದಿದ್ದ ಇದ್ದಂಗ
ಓಹ್ ಗಾಡ್…
ಅರ್ಥ ಮಾಡ್ಕೊಂಡ್ರೆ ಅರ್ದ ಗೆದ್ದಂಗೆ
ಟೆನ್ಶನ್
ಮಾಡ್ಕೊಂಡ್ರೆ ನೀವ್ ಪೂರ್ತಿ ಕೆಟ್ಟಂಗೆ
ಹೋಗೋ
ಹಾವನ್ ಎತ್ತಿ ಚದ್ದಿಲ್ ಬಿಟ್ಟಂಗೆ

ಲೈಫು ಕಾರ್ಟೂನ್ ಈದಿನ
ಟಾಮ್ ಅಂಡ್ ಜೆರ್ರಿ ಜೀವನ
ಮಿಕ್ಕಿದ ಅಮೆಲ್ ನೋಡೋಣ
ಬಾಟ್ಲಿ ಓಪನ್ ಮಾಡೋಣ

ಪಾ ಪಾ ಪಾ ಪಾಪ ಪಾ ಪೌ
ಪಾ ಪಾ ಪೌ ….
ಷರತ್ತುಗಳು ಅನ್ವಯ

ವಾ…
ನೂರಾರು ರೋಡ್ಸ್ ನಮ್ ಊರಲಿ
ಸೇರೋದು ಎಲ್ಲಾ ಇ ಬಾರಲ್ಲಿ
ಪ್ರಾಬ್ಲಮ್ ಇಲದೆ ಬಂದೋರ ನೋಬಡಿ
ಲೈಫು ಟ್ರಾಜಿಡಿ
ಒಳ್ಳೆ ಕಾಲಾ ಬಂದ್ರು ಏನು ಪ್ರಯೋಜನ?
ಒಳ್ಳೆ ಮಾತಿಗಂತು ಬಗ್ಗೊದಿಲ್ಲಾ ಜನ

ಲೈಫು ಕಾರ್ಟೂನ್ ಈದಿನ
ಟಾಮ್ ಅಂಡ್ ಜೆರ್ರಿ ಜೀವನ
ಮಿಕ್ಕಿದ ಅಮೆಲ್ ನೋಡೋಣ
ಬಾಟ್ಲಿ ಓಪನ್ ಮಾಡೋಣ

ಪಾ ಪಾ ಪಾ ಪಾಪ ಪಾ ಪೌ
ಪಾ ಪಾ ಪೌ ….

ನರಕಕ ಇಳಸಿ ನಾಲಗೆ ಹೊಲಸುದ್ರುನು
ಮೂಗಲ ಹಾಡ್ತಿನಿ ಕನ್ನಡ…
ಆದದ್ರೇ ಒಂದೊಂದ ಟೈಮಲ್ಲಿ ಮಿಸ್ಟೇಕ್ ಅಗ್ಬಿಡುತ್ತೆ
ಎನ್ ಮಾಡೋದು ಸ್ವಾಮಿ

ಓಹ್ ಗಾಡ್…. ಓಹ್ ಗಾಡ್….

Leave a Comment

Contact Us