Yella Maye Song Details:
| Song | Yella Maye |
| Singers | Vasuki Vaibhav |
| Lyrics | Rakshith Nag |
| Movie | Congratulations Brother |
| Music | Dhruva MB |
| Label | Anand Audio |
Yella Maye Song Spotify:
Yella Maye Song Lyrics in Kannada:
ಉಸಿರಿರುವ….. ಪ್ರತಿ ಜೀವಿಗೂ…..
ಈ ಪ್ರೀತಿಯು……..ಅನಿವಾರ್ಯವೂ ತಾನೇ…..
ಶುರುವಾಗಿದೆ ಪ್ರೀತಿಗೂ ಮೀರಿ ಇಲ್ಲೇನೋ
ಅಕ್ಕರೆಯ ಮಮತೆಗೂ ಮೀರಿ ಇನ್ನೇನೋ
ಬಣ್ಣಿಸಲು ಆಗದ ಈ ಬಂಧ ಹೆಸರೇನೋ
ಕಡಲಲ್ಲಿ ಸಿಗುವ ಮುದ್ದಾದ ಮುತ್ತೇನೋ ……
ಗುರಿ ಇಲ್ಲದೆ, ಜಾರುತ್ತಿದೆ,
ಈ ಹೂಗಳು, ಖುಷಿಯಾ ಕಡೆ…..
ಹಾರುತ್ತಿದೆ, ಈ ಜೀವವು,
ಯಾವ ಗಂಟಿಗೂ,ಇಲ್ಲಿ ಸಿಲುಕದೆ……
ಈ ಲೋಕದಲ್ಲಿ ಬಂಧಗಳೆಲ್ಲ ಒಂದು ಮಾಯೆ,
ಆ ಮಾಯೆಯೊಳಗೆ ಬೆರೆತುಹೋಗಿದೆ ನಮ್ಮ ಛಾಯೆ,
ಇಲ್ಲಿ ಅರಿತರು ಅರಿಯದೆ ಬೆಳೆಯುತ್ತಿರುವ ಮಾಯೆಯ ಹೆಸರೇ
ಸ್ನೇಹ………
ಇಲ್ಲಿ ಸ್ನೇಹ – ಸ್ನೇಹವು ಮಾಯೆ
ಪ್ರೀತಿ – ಪ್ರೀತಿಯು ಮಾಯೆ
ಬಂಧ – ಬಂಧಗಳು ಮಾಯೆ
ಎಲ್ಲಾ ಮಾಯೆ
ಎಲ್ಲಾ ಮಾಯೆ…
ಇವರ ಈ ನಗುವಿಗೆ, ಕೊನೆಯೇ ಇಲ್ಲ
ಪ್ರೀತಿಸುವ ಮನಗಳಿಗೆ ಎಲ್ಲಾ, ಅಂಜದೆ ಇಲ್ಲ
ಇವರು ಈ ಸ್ನೇಹವನ್ನು, ಬಯಸಿದ್ದಲ್ಲ
ಕಾಲವ ನಡೆಸೋ ಆ ರಾಜನ, ಕೃಪೆಯೇ ಎಲ್ಲಾ
ಸೋತಿದ್ದರು ಗೆಲ್ಲುತ್ತಿರುವ
ಭಾವನೆಗಳೆ ಈ ಮಾಯೆ
ಮನದೊಳಗೆ ಗೊಂದಲವಿದ್ದರೂ
ಖುಷಿಯ ಕ್ಷಣಗಳೇ ಮಾಯೆ
ಮುಂದೋಗುವ ದಾರಿಗಳೆಲ್ಲ
ಮಂಜಾಗಿರುವುದೇ ಮಾಯೆ
ಏನನ್ನು ಅರಿಯದೆ ಸುಮ್ಮನೆ
ಸಾಗುವ ಕಲೆಯೇ ಮಾಯೆ
ಎಲ್ಲಾ ಮಾಯೆ…
ಇಲ್ಲಿ ಸ್ನೇಹ – ಸ್ನೇಹವು ಮಾಯೆ
ಪ್ರೀತಿ – ಪ್ರೀತಿಯು ಮಾಯೆ
ಬಂಧ – ಬಂಧಗಳು ಮಾಯೆ
ಎಲ್ಲಾ ಮಾಯೆ
Yella Maye Song Lyrics in English:
Usiriruva.. Prati jeevigu
E preethiyu.. Anivaryavu taane
Shuruvagide preethigu meeri illeno
Akkareya mamategu meeri inneno
Bannisalu aagada e bandha hesareno
Kadalalli siguva muddada mutteno..
Guri illade jaarutide
E hoogalu kushiya kade
Haarutide e jeevavu
Yaava gantigu illi silukade
E lokhadalli bandhagalella ondu maaye
A maayeyolage beretuhogide
Namma chaye
Illi aritaru ariyade beleyutiruva
Maayeya hesare sneha…
Illi sneha snehavu maaye
Preethi preethiyu maaye
Bandha bandhagalu maaye
Yella maaye
Yella maaye..
Evara e naguvigr koneye illa
Preethisuva managalige yellaa anjade illa
Evaru e snehavannu bayasiddalla
Kaalava nadeso aa rajana krupeye yella
Sotiddaru gellutiruva
Bhavanegale e maaye
Manadolage gondalaviddaru
Kushiya kshanagale maaye
Mundoguva daarigalella
Manjagiruvude maaye
Yenannu ariyade summane
Saaguva kaleye maaye
Yella maaye..
Illi sneha snehavu maaye
Preethi preethiyu maaye
Bandha bandhagalu maaye
Yella maaye


