Ye kiccha song details
- Song : Ye kiccha
- Singer : Udith Narayan , Chithra
- Lyrics : K Kalyan
- Movie : Kaashi from village
- Music : Koti
- Label : Anand audio
Ye kiccha lyrics in Kannada
ಏ ಕಿಚ್ಚ ಸಾಂಗ್ ಲಿರಿಕ್ಸ್
ಏ ಕಿಚ್ಚ ಕಿಚ್ಚ
ಏ ಕಿಚ್ಚ ಕಿಚ್ಚ
ಕೊಡಲೇನು ಕಿಚ್ಚ ಕಿಚ್ಚ
ನನ್ನ ಪ್ರೀತಿಗೆ ವೈಯಾರಕ್ಕೆ
ನೀನಾಗ್ತಿಯಾ ಅರೆ ಹುಚ್ಚ
ಹೇ ರಕ್ಷಿ ರಕ್ಷಿ
ಹೇ ರಕ್ಷಿ ರಕ್ಷಿ
ನೀ ನನ್ನ ಪ್ರೀತಿ ಪಕ್ಷಿ
ನನ್ನ ಪ್ರೀತಿಯ ಎದೆ ಬಡಿತಕ್ಕೆ
ಎಂದು ನೀನ್ ತಾನೆ ಸಾಕ್ಷಿ
ವಯಸ್ಸಿನ ಹುಡುಗಿ ಅಂದ್ರೇನೆ ಹುಡುಗರಿಗೆ ಜೋಶು
ಹುಡುಗನ ಜೋಶು ಹೆಚ್ಚಾದ್ರೆ ಹುಡುಗಿಯರಿಗೆ ಕ್ಲಾಶು
ಏ ಕಿಚ್ಚ ಕಿಚ್ಚ
ಏ ಕಿಚ್ಚ ಕಿಚ್ಚ
ಕೊಡಲೇನು ಕಿಚ್ಚ ಕಿಚ್ಚ
ನನ್ನ ಪ್ರೀತಿಗೆ ವೈಯಾರಕ್ಕೆ
ನೀನಾಗ್ತಿಯಾ ಅರೆ ಹುಚ್ಚ
ಕಣ್ಣುಗಳಿಗೆ ರೆಪ್ಪೆಗಳಿಗೆ ರೆಸ್ಟೇ ಇಲ್ಲ ನಿನ್ನಿಂದ
ತುಟಿಗಳಿಗೆ ಕಿಸ್ ಗಳಿಗೆ ಟೇಸ್ಟು ಹೆಚ್ಚಿತು ಫಸ್ಟಿಂದ
ಅಲ್ಲಿಂದ ಇಲ್ಲಿಂದ ಪ್ರೀತಿ ಮಾಡೋದು ಎಲ್ಲಿಂದ
ಅಡಿಯಿಂದ ಮುಡಿಯಿಂದ ಡವ್ ಡವ್ ಗುಟ್ಟೋ ಎದೆಯಿಂದ
ಎದೆಯು ಕುಹೂ ಕುಹೂ ಕೋಗಿಲೆ ಎಂದು ಹೇಳಿತು
ನನ್ನ ನಿನ್ನ ರಾಸಲೀಲೆಯ ಕದ್ದು ನೋಡಿತು
ವಯ್ಯಸಿಗಿಂತ ಒಳ್ಳೆ ಫ್ರೆಂಡು ಸಿಗುವ ಚಾನ್ಸ್ ಇಲ್ಲ
ಏ ಕಿಚ್ಚ ಕಿಚ್ಚ
ಏ ಕಿಚ್ಚ ಕಿಚ್ಚ
ಕೊಡಲೇನು ಕಿಚ್ಚ ಕಿಚ್ಚ
ನನ್ನ ಪ್ರೀತಿಗೆ ವೈಯಾರಕ್ಕೆ
ನೀನಾಗ್ತಿಯಾ ಅರೆ ಹುಚ್ಚ
ಚಂದಿರನ ಮೇಲೊಂದು ಟೆಂಟು ಹಾಕಿ ಕೂರೋಣ
ಕನಸುಗಳ ಗಂಟನ್ನು ಒಂದೊಂದಾಗಿ ಬಿಚ್ಚೋಣ
ರಸಿಕತೆಯ ರಸಗವಳ ಒಟ್ಟಿಗೆ ಮಿಕ್ಸ್ ಮಾಡೋಣ
ಹೊಸ್ತಾಗಿ ಹೊಸ್ತಾಗಿ ಹಂಗೆ ಫಿಕ್ಸ್ ಆಗೋಣ
ಸಾವಿರಾರು ಪ್ರೇಮ ಗೀತೆಯು ಕಣ್ಣ ಮುಂದಿದೆ
ನಮಗೆ ಒಂದು ಪ್ರೇಮ ಲೋಕ ಬೇಕಿದೆ
ಲವ್ವಿಗಿಂತ ಒಳ್ಳೆ ವಿಷಯ ಭೂಮಿ ಮೇಲಿಲ್ಲ
ಏ ಕಿಚ್ಚ ಕಿಚ್ಚ
ಏ ಕಿಚ್ಚ ಕಿಚ್ಚ
ಕೊಡಲೇನು ಕಿಚ್ಚ ಕಿಚ್ಚ
ನನ್ನ ಪ್ರೀತಿಗೆ ವೈಯಾರಕ್ಕೆ
ನೀನಾಗ್ತಿಯಾ ಅರೆ ಹುಚ್ಚ
ಹೇ ರಕ್ಷಿ ರಕ್ಷಿ
ಹೇ ರಕ್ಷಿ ರಕ್ಷಿ
ನೀ ನನ್ನ ಪ್ರೀತಿ ಪಕ್ಷಿ
ನನ್ನ ಪ್ರೀತಿಯ ಎದೆ ಬಡಿತಕ್ಕೆ
ಎಂದು ನೀನ್ ತಾನೆ ಸಾಕ್ಷಿ
ಎ ಎ ಎ ಹೇ ಹೇ ಹೇ ಹೇ
ಹೇ ಹೇ ಲ ಲಲಾ ಲಲ ಲ
ಹೇ ಹೇ ಹೇ ಹೇ ಆ ಆ ಆ