Yakinge Aadtaro Hudgiru Song Details:
Song | Yakinge Aadtaro Hudgiru |
Singers | Vishak Nagalapura |
Lyrics | Dr. V. Nagendra Prasad |
Movie | Barget Basya |
Music | Anuj S. Parevrud |
Label | Anand Audio |
Yakinge Aadtaro Hudgiru Song Lyrics In Kannada:
ಯಾಕಿಂಗೆ ಆಡ್ತಾರೋ ಹೆಣೈಕ್ಕುಗೊತ್ತಿಲ್ಲ
ಹಿಂಗಾದ್ರೆ ಗಂಡೈಕೃಗತಿ ಹೆಂಗರ್ಲಾ
ದಿನಕ್ಕೊಬ್ಬ ಬಾಯ್ ಫ್ರೆಂಡು ಬೇಕು ಅನ್ನೋ ಶೋಕೀಲಾ
ನಾಕ್ ನಾಕು ಮೈಂಟೇನು ಮಾಡ್ತಾವೆ ಕಣ್ಣಾ
ನೋಡ್ತಾ ಇದ್ರೆ ಇಂತಾ ಬ್ಯೂಟೀರ್ನಾ
ಬ್ರಮ್ ಚಾರೀನೂ ಆದಾ ಕಾಮಣ್ಣಾ
ತುಂಡು ಚಡ್ಡಿ ಉಟ್ಟು ರೀಲ್ಸು ಪಾಲ್ಸು ಮಾಡ್ತಾವಲ್ಲಾ
ಇವು ಸಂಸಾರಕ್ಕೆ ಲಾಯಕ್ಕವೇನ್ಲಾ….?
ಸೀರೆ ಉಟ್ಟ ನಾರೀರ್ಯಾರು ಸಿಟಿಯ ಒಳ್ಗೇ ಸಿಕ್ಲೆ ಇಲ್ವಲ್ಲಾ…?
ಹುಡುಗರಾ ತಲೆಗಳಾ ಕೆಡಿಸೋ ಮೊಬೈಲೂ
ಎಲ್ರೂ ಕೈಯಾಗಿಡ್ದು ಆಗೋಬಿಟ್ಟು ಐಲೂ ಪೈಲೂ
ಚೂಸ್ತೆ ಸುಮಾರ್ ಇವ್ನು ಏಸ್ತೇ ಢಮಾರ್ ಬಡ್ಡಿಮಗಾ
ಬರ್ಗೆಟ್ ಬಸ್ಯಾ ಬಂದಾ ಉಸಾರಾಗಿರ್ರಿ
ಹುಡುಗಿ ಸಿಕ್ರೇ ಕೈನಾ ಕೊಟ್ರೆ ಮೈನೇ ನುಂಗುತ್ತಾನೆ ಸಿಂಗಲ್ ಶಿಕಾರೀ
ಫಿಲ್ಟರೇ ಇಲ್ಲದಾ ಪಂಟ್ರು ಕಣಮ್ಮೋ
ಬರ್ಗೆಟ್ ಬಸ್ಯಾ ಅಂದ್ರೆ ಹೇಳ್ತಾರೆಲ್ಲಾ ನಮೋ ನಮೋ
Yakinge Aadtaro Hudgiru Song Lyrics In English:
Yaking adtaro henhaiklu gothilla
Hingaadre gandaikla gati hengarla
Dinakkobba boy friendu beku anno shokila
Naak naaku maintenu madtave kanla
Nodtha edre inta beautirna
Bram charinu aada kamanna
Tundu chaddi uttu reelsu palsu madthavalla
Evu samsarakke layakkavenla..?
Seere utta nariyaru city ya olge sikle ilvala..?
Hudugara talegala kediso mobilu
Yelro kaiyagiddu agobittu ilu pailu
Chuste sumar evnu yeste dhamar baddimaga
Barget basya banda usaragirri
Hudugi sikre kaina kotre maine nunguttane
Singal shikaari
Filtere illada pantru kanammo
Barget basya andre heltarella namoo namoo