Yaaru lyrics – Siri
Yaaru lyrics song details
- Song : YAARU
- Lyrics : SIRI
- Music : AAKASH
- Mixing : AAKASH
- Director: SIRI
Yaaru lyrics in Kannada
ಯಾರು ಲಿರಿಕ್ಸ್
Tread solo, with a pain, don’t do dolo
Survived Lotta shit i still got the mojo
I paid my price life ain’t teaching me pro-bono
Bitches can’t keep up let me do a slow -mo
When I’m raising temperature they be like OH NO!
If you poising I expose you like a photo
Never take advice, living my own motto
You can’t take my space send you off to pluto
ಕ್ಷಣದಲ್ಲಿ ಇಡು ಇಟ್ಟಿಗೆಯ, ನಾಳೆ ಮನಸ್ಸಿನ ಅರಮನೆ ಕಟ್ಟುವೆ
ಭರವಸೆ ಒಳಗೆ ಯೋಚನೆಗಳು ಆಚೆ ಬಿಡು ಪೆಟ್ಟಿಗೆ
ನಾನು ಚಂದನ ಪರಿಮಳ ಎಷ್ಟೇ ಕಡೆದರೂ ನಾನು ಹಂಗೆ ಉಳಿಯುವೆ
ಯಾರು ನೋಡದಿದ್ದಾಗ ನೀ ಯಾರು? ಥಟ್ ಅಂತ ಹೇಳಿ ಈ ಪ್ರಶ್ನೆಗೆ?
ಮನಸ್ಸು ಕೆಟ್ರೆ ಅಲ್ಲ weak, ಹಾಲು ಕೆಟ್ಟೋದ್ರೇನೆ cheese
ಎಲ್ಲರಿಗೂ ಬೇಕಿದೆ ಪ್ರೀತಿ, ಆದ್ರೆ ತೋರ್ಸೋದು ಕಮ್ಮಿ
I got move, pain relief. Got my back, take a seat
Copyಮಾಡಬೇಡ steez (don’t copy my steez)
Only see me winning but you never see my challenges
Try to set a bar, can’t overcome mental barricade
You will never fucking know about the damages
I try to be funny cause I fucking got bandages
When they not around, what do you gonna do?
ಯಾರು ನೋಡದಿದ್ದಾಗ, ಹೇಳು ನೀನು ಯಾರು?
When they not around, what you gonna do?
ಯಾರು ನೋಡದಿದ್ದಾಗ, ಹೇಳು ನೀನು ಯಾರು?
ಕರೆ ಮಾಡಿದ ನಂಬರ್ wrong ,ನಿನ್ನೆಯ ಮಳೆ ಇವತ್ತು ನಾನು storm
ಮನಸ್ಸಿನ ಅಡೆತಡೆ, ಮಾಡು ಬಿಡುಗಡೆ
ಬೇಡ ಮದುವೆಗಳು ಬೇಕು marry koms
ಕರಿತಿದ್ರೆ ಮಾಡಿಬಿಡು ಇಲ್ಲ ಹಚ್ಚು ಬಾಂಬ್
Organic ಬೆಳೆಯೋದಿಕ್ಕೆ ಬೇಕಿಲ್ಲ farm
ನೀನೆ ಹೋದ ಹಾದಿಯಲ್ಲಿ ನಂದೆ ಸಮಾಧಿ
ಬೇಡ ಊಹೆ ನಾನು ಬೆಳಿಯುವ ವೇಗ Wuhan
ಎಲ್ಲರ್ ಇಲ್ಲಿ ಸಿಲ್ಲಿ ಲಲ್ಲಿ ಗಳು ಬರುತಿದೆ ಅಳು
ದ್ವೇಷ ಮಾಡಿದ್ರೂ ಇವ್ರೆ views ತರುವರು
beef ಅಂತೆ, ಗೊತ್ತು real life ಅಲ್ಲಿ ಕರುಗಳು
ಮಾತ್ ಕಮ್ಮಿ ನಾನು ಬರಿ ಮಾಡ್ ತೋರಿಸು
Try ಮಾಡ್ತಿದ್ದೀನಿ ಅಕ್ಕ ಪಕ್ಕ ನೋಡದೆ
ಈ ಲೈಫ್ ಸ್ಪರ್ಧೆ ಗೆಲ್ಲುತೀನಿ ನಾನು ಓಡದೆ
ನನ್ನ ಮೈಂಡ್ ಕೆಲಸದ ಮೇಲೆ, ಹುಡುಗಿರಿಂದೆ ಹೋಗದೆ
ಬರಿ ,mic ಸಾಕು ಎಲ್ಲರ್ನ psych ಮಾಡೋಕೆ
Only see me winning but you never see my challenges
Try to set a bar, can’t overcome mental barricade
You will never fucking know about the damages
I try to be funny cause I fucking got bandages
When they not around, what you gonna do?
ಯಾರು ನೋಡದಿದ್ದಾಗ ಹೇಳು ನೀನು ಯಾರು?
When they not around, what you gonna do ?
ಯಾರು ನೋಡದಿದ್ದಾಗ, ಹೇಳು ನೀನು ಯಾರು?
Yaaru lyrics music video :