Vasantha Vasantha Song Details
“Vasantha Vasantha” is a melodious Kannada romantic song from the movie Meera Madhava Raghava. Beautifully sung by Rajesh Krishnan and Anuradha Bhat, the song features soulful lyrics and music composed by Hamsalekha. Released under Jhankar Music, this evergreen track captures the freshness of love and emotions with classic Kannada musical charm.
| Song | Vasantha Vasantha |
| Singer | Rajesh Krishnan – Anuradha Bhat |
| Lyrics | Hamsalekha |
| Movie | Meera Madhava Raghava |
| Music | Hamsalekha |
| Label | Jhankar Music |
Vasantha Vasantha Song Spotify
Vasantha Vasantha Song Lyrics In Kannada
ವಸಂತ ವಸಂತ ವಂಡರ್ ಫುಲ್ ವಸಂತ
ವಸಂತ ವಸಂತ ಬ್ಯೂಟಿ ಫುಲ್ ವಸಂತ
ತನತನತಾನೆ ತನತನತಾನೆ
ಬಂತು ಬಂತು ಚಿಗುರು ಬಾಳ ಹಬ್ಬೋ ಚಿಗುರು ಹಸಿರಿಗೆ ಹಸಿರು ನಿಶಾನೆ
ವಸಂತ ವಸಂತ ವಂಡರ್ ಫುಲ್ ವಸಂತ
ವಸಂತ ವಸಂತ ಬ್ಯೂಟಿ ಫುಲ್ ವಸಂತ
ತನತನತಾನೆ ತನತನತಾನೆ
ಬಂತು ಬಂತು ಚಿಗುರು ಬಾಳ ಹಬ್ಬೋ ಚಿಗುರು ಹಸಿರಿಗೆ ಹಸಿರು ನಿಶಾನೆ
ಕನಸಿನ ಬನದ ಪ್ರಥಮ ವಸಂತ ಹೆಣ್ಮನ ನಮಿಸೋ ನಿತ್ಯ ವಸಂತ
ನನ್ನ ಒಲವಿನ ಸಿರಿಯಲ್ಲ ಸ್ವಂತ ಸ್ವಂತ ನಿನ್ನ ಸ್ವಂತ
ವಸಂತ ವಸಂತ ವಂಡರ್ ಫುಲ್ ವಸಂತ
ವಸಂತ ವಸಂತ ಬ್ಯೂಟಿ ಫುಲ್ ವಸಂತ
ಚೈತ್ರನ ಆಗಮನ ಎನಲೆ ಭಾಗ್ಯದ ಸಂಚಲನ ಎನಲೆ
ಉಕ್ಕಿದ ಧನ್ಯತೆ ನನ್ನೆದೆಯ ಪ್ರೀತಿಯ ನದಿ ಏನಲೇ
ಬಾಳಿನ ಅನುಪಮ ಉಡುಗೊರೆಯೆ
ಮೆಚ್ಚಿದ ಗೆಳತಿ ನೀ ನನಗೆ
ಎಂದಿಗೂ ಎಂದಿಗೂ ಹೃದಯದ ಅರಮನೆಯ ನಿನಗೆ
ಮೋಹದ ಮೊರೆಗೂ ಚಿಗುರು
ಕಾಮನ ಕರೆಗೂ ಚಿಗುರು
ಸಿಕ್ಕಿ ನಾ ಲತೆಗೂ ಚಿಗುರು
ಪ್ರೀತಿಯ ಕಥೆಗೂ ಚಿಗುರು
ಯೌವ್ವನ ರಮಿಸೋ ಮಧುರ ವಸಂತ
ಜೀವನ ಭ್ರಮಿಸೊ ನಿತ್ಯ ವಸಂತ
ನನ್ನ ಒಲವಿನ ಸಿರಿಯಲ್ಲ ಸ್ವಂತ ಸ್ವಂತ ನಿನ ಸ್ವಂತ
ವಸಂತ ವಸಂತ ವಂಡರ್ ಫುಲ್ ವಸಂತ
ವಸಂತ ವಸಂತ ಬ್ಯೂಟಿ ಫುಲ್ ವಸಂತ
ತನತನತಾನೆ ತನತನತಾನೆ
ಬಂತು ಬಂತು ಚಿಗುರು ಬಾಳ ಹಬ್ಬೋ ಚಿಗುರು ಹಸಿರಿಗೆ ಹಸಿರು ನಿಶಾನೆ
ಚೈತ್ರವೇ ಹಗಲೇ ಇರಿದಂತೆ ಮಂಜಿನ ನಸುಕಲು ಬೆಳಕಂತೆ
ಕತ್ತಲ ತಲ್ಲಣ ಕಳೆದು ನೀ ಬಾಳಿನ ರವಿಯಂತೆ
ನಲ್ಮೆಯೇ ನಿಧಿಯೇ ದೊರೆತಾಯ್ತು
ನಾಳಿನ ಚಿಂತೆ ಮರೆತಾಯ್ತು
ಮುಗ್ಧತೆ ಸರಳತೆ ಸಾಕೆನಗೆ ನೀನೆ ಸಿರಿಯಂತೆ
ಮಾತಿಗೆ ಮಾತೆ ಚಿಗುರು
ಮನಸಿಗೆ ಮನಸೇ ಚಿಗುರು
ಒಲವಿಗೆ ಒಲವೇ ಉಸಿರು
ಉಸಿರಿಗೆ ನಿನದೇ ಹೆಸರು
ಹೃದಯ ಕುಣಿಸೊ ರಾಗ ವಸಂತ
ಅಮೃತ ಕುಡಿಸೋ ಅಮರ
ವಸಂತ
ನನ್ನ ಒಲವಿನ ಸಿರಿಯಲ್ಲ ಸ್ವಂತ ಸ್ವಂತ ನಿನ ಸ್ವಂತ
ವಸಂತ ವಸಂತ ವಂಡರ್ ಫುಲ್ ವಸಂತ
ವಸಂತ ವಸಂತ ಬ್ಯೂಟಿ ಫುಲ್ ವಸಂತ
ತನತನತಾನೆ ತನತನತಾನೆ
ಬಂತು ಬಂತು ಚಿಗುರು ಬಾಳ ಹಬ್ಬೋ ಚಿಗುರು ಹಸಿರಿಗೆ ಹಸಿರು ನಿಶಾನೆ
Vasantha Vasantha Song Lyrics In English
Vasantha vasantha wonderful vasantha
Vasantha vasantha beautiful vasantha
Tanatanataane tanatanataane
Bantu bantu chiguru baala habbo
Chiguru hasirige hasiru nishaane
Vasantha vasantha wonderful vasantha
Vasantha vasantha beautiful vasantha
Tanatanataane tanatanataane
Bantu bantu chiguru baala habbo
Chiguru hasirige hasiru nishaane
Kanasina banada prathama vasantha
Henmana namiso nithya vasantha
Nanna olavina siriyalla swantha swantha
Ninna swantha
Vasantha vasantha wonderful vasantha
Vasantha vasantha beautiful vasantha
Chaitrana aagamana enale
Bhagyada sanchalana enale
Ukkida dhanyathe nannedeya
Preethiya nadi yenale
Baalina anupama udugoreye
Mechchida gelathi nee nanage
Endigu endigu hrudayada
Aramaneya ninage
Mohada moregu chiguru
Kaamana karegu chiguru
Sikki naa lathegu chiguru
Preethiya kathegu chiguru
Yauvvana ramiso madhura vasantha
Jeevana bhramiso nithya vasantha
Nanna olavina siriyalla swantha swantha
Nina swantha
Vasantha vasantha wonderful vasantha
Vasantha vasantha beautiful vasantha
Tanatanataane tanatanataane
Bantu bantu chiguru baala habbo
Chiguru hasirige hasiru nishaane
Chaitrave hagale iridanthe
Manjina nasukalu belakanthe
Kaththala thallana kaledu nee
Baalina raviyanthe
Nalmeye nidhiye doretaythu
Naalina chinthe maretaaythu
Mugdhate saralathe saakenage
Neene siriyanthe
Maathige maathe chiguru
Manasige manase chiguru
Olavige olave usiru
Usirige ninnade hesaru
Hrudaya kuniso raaga vasantha
Amrutha kudiso amara vasantha
Nanna olavina siriyalla swantha swantha
Nina swantha
Vasantha vasantha wonderful vasantha
Vasantha vasantha beautiful vasantha
Tanatanataane tanatanataane
Bantu bantu chiguru baala habbo
Chiguru hasirige hasiru nishaane
