Upacharisu Churu Song Lyrics

Upacharisu Churu Song Details

Upacharisu Churu is a lighthearted romantic single released under the K Music Kannada Hits channel. Featuring creative direction and lyrics by Prashanth Thammaiah, the track stars Pruthvi Ramanjini and Chandana Rajesh in the lead roles. The song presents an endearing, warm musical narrative centered on playful affection and togetherness. Listeners can watch the official video and stream the track on the K Music Kannada Hits YouTube channel and major music platforms.

FeatureDetails
Song TitleUpacharisu Churu
LanguageKannada
GenreIndependent / Light Romantic Melody
CastPruthvi Ramanjini, Chandana Rajesh
Creative DirectorPrashanth Thammaiah
LyricistPrashanth Thammaiah
Record Label / ChannelK Music Kannada Hits

Upacharisu Churu Song Lyrics In Kannada

ಉಪಚರಿಸು ಚೂರು ನೀ ಪ್ರೀತಿ ನೀಡಿ
ಅಪಹರಿಸು ನನ್ನನ್ನ ನೀ ಜೋರು ಮಾಡಿ
ಉಪಚರಿಸು ಚೂರು ನೀ ಪ್ರೀತಿ ನೀಡಿ
ಅಪಹರಿಸು ನನ್ನ ನೀ ಜೋರು ಮಾಡಿ

ಸೋಲುತಿದೆ ಮನವು ಕ್ಷಣ ಕ್ಷಣವು ನಿನಗಾಗಿಯೇ
ವಾಲುತ್ತಿದೆ ತನುವು ದಿನ ದಿನವು ಮೌನವಾಗಿಯೇ
ನಿನ್ನನ್ನೇ ಬೇಡಿದೆ ನನ್ನ ಹೃದಯ
ಸುಮ್ಮನೆ ಕಾದಿದೆ ದೂಡುತ ಸಮಯ
ಉಪಚರಿಸು ಚೂರು ನೀ ಪ್ರೀತಿ ನೀಡಿ
ಅಪಹರಿಸು ನನ್ನ ನೀ ಜೋರು ಮಾಡಿ

ನನ್ನ ಎದೆಗೂಡಿಗೆ ಒಮ್ಮೆ ಬಂದು ನೋಡು
ನಿನ್ನ ತುಸು ಪ್ರೀತಿಗೆ ನಾನು ಪಡೋ ಪಾಡು
ನನ್ನ ಪುಟ್ಟ ಜೀವಕ್ಕೆ ಪಂಚಪ್ರಾಣ ನೀನು
ನಿನ್ನ ಕಣ್ಣ ನೋಟಕ್ಕೆ ಮನಸೋತೆ ನಾನು
ಚಡಪಡಿಸುವೆ ಮತ್ತೆ ಮತ್ತೆ ನಿನ್ನೆ ನೋಡಲು
ಆತುರೆಯುವೆ ಒಂದು ಸಾರಿ ನಿನ್ನ ಸೋಕಲು
ಏಳೇಳು ಜನ್ಮಕ್ಕೂ ಎಂದೆಂದಿಗೂ
ನೀ ನನಗೆನೆ ಮೀಸಲು
ನೂರಾರು ಕಾಲಕ್ಕೂ ಎಂದೆಂದಿಗೂ ನಾ
ನಿನಗೇನೇ ಕಾವಲು
ಉಪಚರಿಸು ಚೂರು ನೀ ಪ್ರೀತಿ ನೀಡಿ
ಅಪಹರಿಸು ನನ್ನ ನೀ ಜೋರು ಮಾಡಿ
Supercinelyrics.com

ನಿನ್ನ ಹೆಜ್ಜೆ ಸದ್ದಿಗೆ ಕಾದು ನಿಂತೆ ನಾನು
ನನ್ನ ನೂರು ಆಸೆಗೆ ಜೀವ ಕಣೆ ನೀನು
ನಿನ್ನ ಪ್ರೀತಿ ಗುಂಗಲ್ಲೇ ಧ್ಯಾನಿಯಾದೆ ನಾನು
ಪ್ರೇಮ ಭಿಕ್ಷೆ ನೀಡಲೇ ದಾನಿಯಾಗಿ ನೀನು
ಕನವರಿಸಿದ ಪ್ರತಿದಿನ ರಾತ್ರಿ ನಿದ್ದೆಯಲ್ಲಿ
ಹಿತವೆನಿಸಿದೆ ಹೋಗಿ ಬಂದು ನಿಂತು ಕುಂತಲ್ಲಿ

ಏಳೇಳು ಜನ್ಮಕ್ಕೂ ಎಂದೆಂದಿಗೂ ನೀ
ನನಗೇನೆ ಮೀಸಲು
ನೂರಾರು ಕಾಲಕ್ಕೂ ಎಂದೆಂದಿಗೂ ನಾ
ನಿನಗೇನೆ ಕಾವಲು
ಉಪಚರಿಸು ಚೂರು ನೀ ಪ್ರೀತಿ ನೀಡಿ
ಅಪಹರಿಸು ನನ್ನ ನೀ ಜೋರು ಮಾಡಿ

Upacharisu Churu Song Lyrics In English

Upacharisu chooru nee preethi needi
Apaharisu nannanna nee joru maadi
Upacharisu chooru nee preethi needi
Apaharisu nanna nee joru maadi

Solutide manavu kshana kshanavu ninagaagiye
Vaalutide tanuvu dina dinavu mounavaagiye
Ninnanne bedide nanna hrudaya
Summane kaadide dooduva samaya
Upacharisu chooru nee preethi needi
Apaharisu nanna nee joru maadi

Nanna edegoodige omme bandu nodu
Ninna tusu preethige naanu pado paadu
Nanna putta jeevakke panchaprana neenu
Ninna kanna notakke manasote naanu
Chadapadisuve matte matte ninne nodalu
Aatureyuve ondu saari ninna sokalu
Elelu janmakku endendigu
Nee nanagene meesalu
Nooraaru kaalakku endendigu naa
Ninagene kaavalu
Upacharisu chooru nee preethi needi
Apaharisu nanna nee joru maadi
Supercinelyrics.com

Ninna hejje saddige kaadu ninte naanu
Nanna nooru aasege jeeva kane neenu
Ninna preethi gungalle dhyaaniyaade naanu
Prema bhikshe needale daaniyaagi neenu
Kanavarisi prati dina raatri niddeyalli
Hitaveniside hogi bandu nintu kuntalli

Elelu janmakku endendigu nee
Nanagene meesalu
Nooraaru kaalakku endendigu naa
Ninagene kaavalu
Upacharisu chooru nee preethi needi
Apaharisu nanna nee joru maadi

Leave a Comment

Contact Us