Udupi hotelu lyrics ( ಕನ್ನಡ ) – Badava rascal

Udupi hotelu song details

  • Song : Udupi hotelu
  • Singer : Vijay Prakash
  • Lyrics : Daali Dhananjay
  • Movie : Badava rascal
  • Music : Vasuki vaibhav
  • Label : Anand audio

Udupi hotelu lyrics in kannada

ಗಿಣಿಯೆ ನನ್ನ ಗಿಣಿಯೆ.. ಗಿಣಿಯೆ..
ಗಿಣಿಯೆ ನನ್ನ ಗಿಣಿಯೆ.. ಗಿಣಿಯೆ..

ಉಡುಪಿ ಹೋಟೆಲು ಮೂಲೆ ಟೆಬಲು
ಮೇಲೆ ಕಾಫಿ ಲೋಟ ಕೆಳಗೆ ಪೋಲಿ ಆಟ

ಉಡುಪಿ ಹೋಟೆಲು ಮೂಲೆ ಟೆಬಲು
ಮೇಲೆ ಕಾಫಿ ಲೋಟ ಕೆಳಗೆ ಪೋಲಿ ಆಟ

ಕಣ್ಣು ಕಣ್ಣು ಚುಂಬನ
ಸುಡ್ ಸುಡ್ ಸುಡು ಯೌವ್ವನ
ಅರಳಿದೆ ಮೈಮನ
ಮಟ್ ಮಟ್ ಮಟ ಮದ್ಯಾನ

ಈ ಎಂತ ಸಂತೆಯ ಮದ್ಯೆಯು
ಎದ್ದು ಕಾಣುವ ಗೊಂಬೆಯು
ನಕ್ಕು ಮಳೆಯ ಸುರಿಸುವ ಆಗುಂಬೆಯು..
ನನ್ನ ಹೃದಯದ ಅಂಗಡಿ
ಕೊಳ್ಳೆ ಹೊಡೆದ ಅಂದವೋ
ಎಂತ ನೋವ ಮರೆಸುವ ಆನಂದವೋ

ಗಿಣಿಯೆ ನನ್ನ ಗಿಣಿಯೆ.. ಗಿಣಿಯೆ..
ಗಿಣಿಯೆ ನನ್ನ ಗಿಣಿಯೆ.. ಗಿಣಿಯೆ..

ಯಾಕೆ ಇಷ್ಟು ಚೆಂದ ನೀನು?
ದೃಷ್ಟಿ ಬೊಟ್ಟನಿಡಲೇನು?
ಮಲ್ಲಿಗೆ ಹೂವಿನಂತ ಬಣ್ಣ
ಹೊದ್ದು ಹೊಳಿತಿರೋ ಚಿನ್ನ
ಬೆಳದಿಂಗಳ ಕುಡಿದವಳೇ
ಚಂದಿರನ ಕಿರಿಮಗಳೆ
ನನದೆಂಬ ಕಾರಣಕೆ
ಧರೆಗಿಳಿದು ಬಂದವಳೇ

ಬಾ ಬೆಳಕಾಗಿ ಬಾ
ಬಾ ಮನದುಂಬಿ ಬಾ
ಬಾ ಮನೆ ತುಂಬು ಬಾ
ಕಾಯುವೆ ಕಾಯುವೆ ಕಾಯುವೆ..

Udupi hotelu song video :

Leave a Comment

Contact Us