The Bangaluru song – Adithi Sagar Lyrics
Singer | Adithi Sagar |
The Bangaluru song details – French Biriyani
▪ Song Name : The Bengaluru Song
▪ Movie : French Biriyani
▪ Singer : Aditi Sagar
▪ Lyricist : Vasuki Vaibhav, Avinash Balekkala
▪ Music Director : Vasuki Vaibhav
▪ Backing Vocals : Madhuri Seshadri, VasukiVaibhav, Gokul Abhishek, Bharath Naik
The Bangaluru song lyrics in Kannada – French Biriyani
ಅತಿಥಿ ದೇವೋಭವ
ಅತಿಥಿ ದೇವೋಭವ
ಅತಿಥಿ ದೇವೋಭವ
ಅತಿಥಿ ದೇವೋಭವ
ಅತಿಥಿ ಅತಿಥಿ
ಅತಿಥಿ ಅತಿಥಿ
ನಮ ನಮ ನಮಸ್ತೆ
ಏನಿದು ಅವಸ್ಥೆ
ಬೇರೆ ಭಾಷೆ ಆಡೊ ಬಾಯಿ ಆದರೂ ಕನ್ನಡವೇ
ನಮ್ಮ ತಾಯಿ
ಮನಸ್ಸು ಒಡೆದ ತೆಂಗಿನಕಾಯಿ
ಟ್ರಾಫಿಕ್ ಜಾಮ್ ಅಲ್ಲಿ
ಹೇಗೊ ಸಾಯಿ
ನಮ ನಮ ನಮಸ್ತೆ
ಏನಿದು ಅವಸ್ಥೆ
ಇದೇನು ಹಂಪ
ಇಲ್ಲ ಸಮಾಧಿನ
ಯಾಕಿಷ್ಟು ರಂಪ
ಸ್ವಲ್ಪ ಸಮಧಾನ
ಸಾವಧಾನ ಬೆಂದಕಾಳೂರು
ನಾವೆಲ್ಲಾ ಶಂಕರ್ ನಾಗ್ ಫ್ಯಾನ್
Just hold down ಬೆಂಗಳೂರು
ಸಾವಧಾನ ಬೆಂದಕಾಳೂರು
Just hold down ಬೆಂಗಳೂರು
ಅತಿಥಿ ದೇವೋಭವ
ಅತಿಥಿ ದೇವೋಭವ
ಅತಿಥಿ ದೇವೋಭವ
ಅತಿಥಿ ದೇವೋಭವ
ಅರೆ ಅರೆ ಅವಸರವೆ ಅಪಘಾತಕೆ ಕಾರಣ
ಪ್ರಾಣ ಗೀಣ ಹೋದರೆ
ಇನ್ನೂ ಎಲ್ಲಿಂದ ತರಣ
ಆಂಬುಲೆನ್ಸ್ ಗೆ ಇಲ್ಲ ನೋಡು
TRPನೆ ನಮ್ಮ ಗೋಳು
ಬೆಳಿಗ್ಗೆ ಸಂಜೆ silk mood
IT ಬಾಳು ನಾಯಿ ಪಾಡು
ಫಯೋರ್ ಅಂಡರ್ ಪಾಸ್ ಮೆಟ್ರೋ ಕಾಮಗಾರಿ
ಸ್ವಚ್ಛ ಭಾರತ ಆದ್ರೆ ಮನುಷ್ಯ ಮಾತ್ರ ಅಬ್ಭೆಪಾರಿ
ನಿನ್ನೆ ಬಿಕಾರಿ ಇವತ್ತು ಸಾಹುಕಾರ
ಇದೇ ನೋಡಿ ಬೆಂಗಳೂರಿನ ಚಮತ್ಕಾರ
ನೀನ್ ಕೆಲಸಕ್ಕೆ ಬಂದ್ಯೋ
ಉಳಿಸಕ್ಕೆ ಬಂದ್ಯೋ
ಮೆರಿಯಕ್ಕೆ ಬಂದ್ಯೋ
ತೆರಿಯಕ್ ಬಂದ್ಯೋ
ಕೂಡಿ ಕಳೆದು ಗುಣಿಸಿ ಭಾಗಿಸಿ
ಕಿತ್ತೇನ್ ದಬ್ಯಾಕಕ್ಕೆ ಬಂದ್ಯೋ
ಟೈಮಿಲ್ಲ ಯಾರಿಗೂ ಇಲ್ಲಿ
ಕೇಳಕ್ ನಿನ್ನ ಸಮಚಾರ
ಒಳ್ಳೆವನು ಆಗಿದ್ರೆ ಮಾತ್ರ ಕಾದಿದೆ ಗ್ರಹಚಾರ
ಅತಿವೇಗ ತಿಥಿವೇಗ
ಅರ್ಜೆಂಟ್ ಏತಕೆ
ಹೆಲ್ಮೆಟ್ ಹಾಕ್ದೆ ಇದ್ರೆ
ತಲೆ ಒಡೆದು ಹೋಗೊ ಮಡಿಕೆ
ಡ್ರಿಂಕ್ ಆಂಡ್ ಡ್ರೈವ್ ಮಾಡಲೇಬೇಡಿ
ಗಾಡಿ ಸೈಡಿಗೆ ಬಿಡಿ
ಸೇಫ್ ಆಗಿ ಮನೆಗೆ ಬಿಡ್ತೀವಿ ತಾನೆ
ಒನ್ ಆಂಡ್ ಹಾಫ್ ಕೊಡಿ
ಒನ್ ಆಂಡ್ ಹಾಫ್ ಕೊಡಿ
ಒನ್ ಆಂಡ್ ಹಾಫ್ ಕೊಡಿ
ದುಡಿದಿದೆಲ್ಲಾ EMI ಕಡೆಗೆ
ಜನಸಂಖ್ಯೆಗೆ ಸಾಕು ನಿಮ್ಮ ಕೊಡುಗೆ
ಜನಸಂಖ್ಯೆಗೆ ಸಾಕು ನಿಮ್ಮ ಕೊಡುಗೆ
ಅರೆ ಅರೆ ಪಡ್ಡೆ
ನಿಂಗೆ ಯಾಕೆ ಓಲ ಊಬ್ಬರ್
ನಮ್ಮೂರ ಸುತ್ತೋಕೆ ಆಟೋ ಸೂಪರ್
ಗಲ್ಲಿ ಗಲ್ಲಿ ಗಿರ್ಕಿ ಹೊಡಿಸಿ
ಹೊಟ್ಟೆ ತುಂಬ ಹೊಗೆ ಕುಡಿಸಿ
ಬಾಡಿಗೆ ಕೇಳೋದು ವೇರ್ ಟು ವೇರ್ ಫ್ರಮ್
ಸಾವಧಾನ ಬೆಂದಕಾಳೂರು
Just hold down ಬೆಂಗಳೂರು
ಸಾವಧಾನ ಬೆಂದಕಾಳೂರು
Just hold down ಬೆಂಗಳೂರು