Thank you chiru lyrics ( ಕನ್ನಡ ) – Chandan Shetty – Super cine lyrics

 Thank you chiru lyrics – Chandan Shetty



Thank you chiru song details 

  • Song : Thank you chiru 
  • Singer : Chandan Shetty
  • Lyrics : Chandan Shetty
  • Music : Chandan Shetty

Thank you chiru lyrics in Kannada

Thank you chiru ಲಿರಿಕ್ಸ್

Your heart is filled all the love 
It makes you go fly up above 
Your love is glowing like a pearl 
So come together and make your world 

Your heart is filled with all the love 
It makes you go fly up above 
Your love is glowing like a Pearl 
So come together and make your world 

ಏನ್ ಆಗಿದೆ ನನಗೀದಿನ
ಖುಷಿಯಾಗಿದೆ ಈ ಮನ
ಹೇಳಲಾಗದಂತಾದೆನಾ
ಆಆ ಆ ಆ ಆಹಾ ಆ ಆಹಾ ಆ

ಬಾಡಿ ಹೋದ ಹೂವಿಗೆ 
ತಂಗಾಳಿ ತಂಪು ಬೀರಿದೆ
ಬತ್ತಿ ಹೋದ ಭೂಮಿಗೆ
ಮುಂಗಾರು ಮಳೆಯು ಬಂದಿದೆ

ಏನ್ ಆಗಿದೆ ನನಗೀದಿನ
ಖುಷಿಯಾಗಿದೆ ಈ ಮನ
ಹೇಳಲಾಗದಂತಾದೆನಾ
ಆಆಆ ಆಹಾ ಆಹಾ ಆಆ ಆ

ಈ ಏ ಈ….. 

ಒಂಚೂರು ಕನಸು ನಂಗೆಂದೆ ನೀ ಕಳಿಸು
ನಿಂದೆ ಈ ಮನಸ್ಸು ಉಸಿರಾಗಿ ನನ್ನ ಉಳಿಸು
ನಿನ್ನಲ್ಲಿ ನನ್ನ ಒಲವಿನ್ನೀಗ ಮರೆಸು
ನನ್ನೊಳಗೆ ಬಂದು ಬೇರೆಲ್ಲನೂ ಮರೆಸು… 

ಈ ಏ ಈ…. 

ನನ್ನ ಕೂಗು ಕೇಳಿತ ನನ್ ಆಸೆ
ತಿಳಿತ ನನ್ ನೋಡೋಕ್ ಬಂದ
ನಿನಗೆ ನನ್ನ ಗುರುತು ಸಿಕ್ಕಿತ
ನಿನ್ನನ್ನೆ ನೋಡುತ ನಿನ್ನ ಮಾತ ಕೇಳುತ
ಕಳೆದೋದೆ ನಾನು ಇಂದು ಹೋದೆ ಅಲ್ಲಿಗ್ ಹುಡುಕುತ
ಅಲ್ಲೆಲ್ಲಾ ನಿನ್ನ ಅಂದ ಚಂದವನ್ನೆ ಕೋಗಿಲೆ ಹಾಡುತ್ತಿತ್ತು 
ನವಿಲು ಕುಣಿಯುತ್ತಿತ್ತು
ಅದಕೇಳಿ ಸೋತೆ ಅದನೋಡಿ ಸೋತೆ
ಶರಣಾದೆ ನೀನೆನ್ನ ದೇವತೆ ಹೋ!! 

ಕೂಗುತಿದೆ ಕೊರಳು ಹಿಡಿಯೋಕೆ ನಿನ್ನ ಬೆರಳು 
ಹಿತವಾಗಿ ನಗಲು ನನಗೀಗ ಬರೀ ಅಮಲು
ಹಿಂದೆಂದೂ ನಾನು ಕಂಡಿರದ ಕಣ್ ಹೊಳಪು 
ಕಂಡೆ ಇಂದು ನನಗಂತೂ ಹೊಸ ಹುರುಪು 

ಈ ಏ ಈ…. 

Your heart is filled with all the love 
It makes you go fly up above 
Your love is glowing like a pearl 
So come together and make your world 

Your heart is filled with all love 
It makes you go fly up above 
Your love is glowing like a pearl
So come together and make your world

Thank you chiru lyrics video : 

Leave a Comment

Contact Us