Thale kettaga song details :
- Song : Thale kettaga
- Singer : Vijay Prakash
- Lyrics : Yogaraj Bhat
- Movie : Abbara
- Music : Ravi Basrur
- Label : Anand audio
Thale kettaga lyrics in kannada
ತಲೆ ಕೆಟ್ಟಾಗ ಸಾಂಗ್ ಲಿರಿಕ್ಸ್
ತಲೆ ಕೆಟ್ಟಾಗ ಒಂದೇ ಫಾರ್ಮುಲಾ
ತುಸು ಹುಯ್ಕೊಂಡ್ರೆ ಮನ್ಸು ನಿರ್ಮಲಾ
ತಲೆ ಕೆಟ್ಟಾಗ ಒಂದೇ ಫಾರ್ಮುಲಾ
ತುಸು ಹುಯ್ಕೊಂಡ್ರೆ ಮನ್ಸು ನಿರ್ಮಲಾ
ದಿನ ಕುಡಿಯೋರ ಹೃದಯ ಕೋಮಲ
ನಮಗ್ಯಾರೆ ಬೈದ್ರೂನು ಜೋಗುಳಾ
ಚಂದ್ರ ಇರೋವರೆಗೆ
ಸೂರ್ಯ ಬರೋವರೆಗೆ
ಆಟೋ ಸಿಗೋವರಿಗೆ ಕುಡಿಯುಮಾ
ಫ್ರೆಂಡು ಇರೋವರೆಗೆ
ಫಂಡು ಕೊಡೋವರೆಗೆ
ಗುಂಡು ಎದೆಯೊಳಗೆ ಇಳಿಸುಮಾ
supercinelyrics.com
ಯಾರನ್ನು ಯಾವತ್ತು
ಜಾಸ್ತಿ ನಂಬ ಬಾರದು
ಯಾರನ ಕೈ ಕೊಟ್ರೆ
ನಮ್ಗೆ ಎಣ್ಣೆ ಸಾಲದು
ಹೆಂಡದ ಸೃಷ್ಟಿ ಕರ್ತ
ಭಗ್ನ ಪ್ರೇಮಿ ಇರಬಹುದು
ಆತನ ಮೂರ್ತಿ ಸಿಕ್ರೆ
ಸಿಗ್ನಲ್ ಅಲ್ಲಿ ಇಡಬಹುದು
ಲವರ್ರು ಸಿಗೋವರಿಗೆ
ಲಿವರ್ರು ಸುಡೋವರಿಗೆ
ಲಿಕ್ಕರ್ರು ಕೊನೆವರಿಗೆ ಹೀರುಮ
ಬಾಳ ಬಯಲೊಳಗೇ
ಬಾಟಲಿ ಇರೋವರಿಗೆ
ದೇಹ ಸುಡೋವರಿಗೆ ಬಾಳುಮಾ
ಬೆಳತಂಕ ಬಿಟ್ ಕಂಡ್ರು
ಎದೆಯ ಬೆಂಕಿ ಆರದು
ಸಾರಯ್ಗೆ ಸಾಲಾನ
ಕೊಡುವ ಬಂಕು ಯಾವುದು
ಬಿಡುಗಡೆ ಸಿಗುವುದಿಲ್ಲ
ಆರೋ ಏಳೋ ಪೆಗ್ಗಿಗೆ
ತಿಳಿವುದೆ ಇಲ್ಲಾ ಸ್ವಾಮಿ
ನಮ್ಮ ಪೊಲೀಸ್ ಪ್ಯಾದೆಗೆ
supercinelyrics.com
ದಾರಿ ಸಿಗೋವರಿಗೆ
ಮೋರಿ ಒಳಗಡೆಗೆ
ನಮ್ಮ ಮೆರವಣಿಗೆ ನೆಡೆಸುಮಾ
ನಮ್ದು ನಮ್ ನಮಗೇ
ನಿಮ್ದು ನಿಮ್ ನಿಮ್ಗೆ
ನೂವು ಅರಘಳಿಗೆ ಮರೆಯುಮಾ
ತಲೆ ಕೆಟ್ಟಾಗ ಒಂದೆ ಫಾರ್ಮುಲಾ
ತುಸು ಹುಯ್ಕೊಂಡ್ರೆ ಮನ್ಸು ನಿರ್ಮಲಾ
ದಿನ ಕುಡಿಯೋರ ಹೃದಯ ಕೋಮಲ
ನಮಗ್ಯಾರೆ ಬೈದ್ರುನೂ ಜೋಗುಳಾ
ಚಂದ್ರ ಇರೋವರಿಗೆ
ಸೂರ್ಯ ಬರೋವರಿಗೆ ಆಟೋ
ಸಿಗೋವರಿಗೆ ಕುಡಿಯುಮಾ
ಫ್ರೆಂಡು ಇರೋವರಿಗೆ
ಫಂಡು ಕೊಡೋವರಿಗೆ
ಗುಂಡು ಎದೆಯೊಳಗೆ ಇಳಿಸುಮಾ
supercinelyrics.com