Karyeshu dasi lyrics ( ಕನ್ನಡ ) – Mangalyam Tantunaanena
Karyeshu dasi song details : Karyeshu dasi lyrics in kannada ಕಾರ್ಯೇಷು ದಾಸಿಕರಣೇಷು ಮಂತ್ರಿಭೋಜ್ಯೇಷು ಮಾತಾರೂಪೇಷು ಲಕ್ಷ್ಮೀಕ್ಷಮಯಾ ಧರಿತ್ರಿಶಯನೇಷು ರಂಭಾ ಸುಮತಿ ಸುಮತಿ ಶ್ರೀಮತಿಆರು ಗುಣಗಳೆ ನಿನಗಾರತಿಮನಕೆ ಒಡತಿ ಮನೆಗೆ ಗರತಿಸುಮತಿ ಸುಮತಿ ಶ್ರೀಮತಿಆರು ಗುಣಗಳೆ ನಿನಗಾರತಿಮನಕೆ ಒಡತಿ ಮನೆಗೆ ಗರತಿ ಅಡಿಗಡಿಗೊಂದು ಗುಡಿ ಪೂಜಿಸಿ ದಿನವಿಡಿಪತಿಯೊಳಗಿರುವಳು ಸತಿಯುಸತಿಯು ಅವಳೆ ಮತಿಯು ಅವಳೆಬಾಳಿನ ಹಾಡಿಗೆ ಶೃತಿಯುಪತಿಯಾ ಏಳಿಗೆ ಸತಿಯಾ ಕೈಲಿದೆಪತಿ ಹಿತವೆ ಸುಖ ಮಾಂಗಲ್ಯವೆ ಮುಖಎನ್ನುವ ಸತಿಯೆ ಉಸಿರಿರೊ ತನಕ… supercinelyrics.com ಸುಮತಿ ಸುಮತಿ … Read more