Taare Bindigeya Song Lyrics Details:
| Song | Taare Bindigeya |
| Singers | Rutuja Pande, Nidhi Saraogi, Yazhini, Rajeevi Ganesh and Nayansee Sharma |
| Lyrics | Dhananjay Ranjan |
| Music | Sunny MR, Gautham Hebbar, Sanjith Hegde and Zia |
| Label | Sanjith Hegde |
Taare Bindigeya Song Lyrics Spotify :
Taare Bindigeya Song Lyrics in Kannada:
ನಿನಗಾಗೆ ಬಂದೆ ನಾ.. ಸನಿಹ ಸನಿಹ
ನೀ ಬಂದು ಮರೆಯಾಗಿ ಏಕೆ ನಿಂತೆ
ಕಾಣಿಸದೆ ನೀನೆಲ್ಲಿ ಹೋದೆ
ಕನಸಲು ಕಣ್ಣಾರೆ ಕಂಡೆ
ನೆನೆಯುತ ಏನೆಂದು ಕೇಳಲಿ ಮೌನ ಮನೆಯಲ್ಲಿ
ಚಿತ್ತ ಚಿತ್ತ ಸ್ವಾತಿ ಮಳೆಯಲ್ಲಿ
ಬಾನಕೊಡೆಯ ಗುಡಿಯಲ್ಲಿ
ಅತ್ತ ಸುತ್ತಮುತ್ತ ಸುಳಿವೆಲ್ಲಿ
ಏಕಾಂತ ಕೊನೆಯ ಪುಟದಲ್ಲಿ
ಸಾಗರದ ತೀರದಲೆ ಕಣ್ಣೀರು ಕಳೆವಂತೆ
ದಿಕ್ಕಿರದ ನಾವಿಕನೆ ದೋಣಿಯಲೆ ಕರೆದಂತೆ
ತಾರಕ್ಕ ಬಿಂದಿಗೆ ನಾ ನೀರಿಗ್ ಹೋಗುವೆ
ತಾರೆ ಬಿಂದಿಗೆಯ.. ತಾರೆ ಬಿಂದಿಗೆಯ
ತಾರೆ ತಾರೆ ಬಿಂದಿಗೆಯ
ತಾರಕ್ಕ ಬಿಂದಿಗೆ ನಾ ನೀರಿಗ್ ಹೋಗುವೆ
ತಾರೆ ಬಿಂದಿಗೆಯ.. ತಾರೆ ಬಿಂದಿಗೆಯ
ತಾರೆ ತಾರೆ ಬಿಂದಿಗೆಯ
ನಿನ್ನ ವಿನಹ ಎಲ್ಲಾ ವಿರಹ
ನಂದೇ ನಸುಕಿನಲಿ ಹೇಗೆ ವಿವರಿಸಲಿ
ನಿನ್ನ ನೆರಳಿಗೆ ನಾ ತಾಗಿ ನಿಂತಿರುವೆ
ಹೀಗೆ ಪ್ರೀತಿಯ ಸಾಲು ಕೇಳಿದ ಮೇಲು
ಪಾಲಿಸಿ ನಿಲ್ಲು ಕಾಣುವುದೆಲ್ಲ ಕಾಮನಬಿಲ್ಲು
ಆಗಸದಲ್ಲಿ ತೇಲುತಲಿರಲು
ನೀ ನೇಸರನ ಬೆಳಕು ಹುಡುಕೊ ಕತ್ತಲೆ
ನೀನೆಲ್ಲಿರುವೆ ಅಲೆಯುತ್ತಿರುವ ಸಾಗರಿಯೇ
ಚಿತ್ತ ಚಿತ್ತ ಮಳೆಯಲ್ಲಿ
ಬಾಣಕೊಡೆಯ ಗುಡಿಯಲ್ಲಿ
ಅತ್ತಾ ಸುತ್ತಮುತ್ತ ಸುಳಿವೆಲ್ಲಿ ನೀರೇ…
ಸಾಗರದ ತೀರದಲೆ ಕಣ್ಣೀರು ಕಳೆವಂತೆ
ದಿಕ್ಕಿರದ ನಾವಿಕನೆ ದೋಣಿಯಲೆ ಅಲೆವಂತೆ
ತಾರಕ್ಕ ಬಿಂದಿಗೆ ನಾ ನೀರಿಗ್ ಹೋಗುವೆ
ತಾರೆ ಬಿಂದಿಗೆಯ…
ಬಿಂದಿಗೆ ಒಡೆದರೆ ಒಂದೇ ಕಾಸು
ತಾರೆ ಬಿಂದಿಗೆಯ
ರಾಮ ನಾಮರನ್ನು ರಸವುಳ್ಳ ನೀರಿಗೆ
ತಾರೆ ಬಿಂದಿಗೆಯ
ಕಾಮಿನಿಯರ ಕೂಡೆ ಏಕಾಂತ ತಾಳೆನು
ತಾರೆ ಬಿಂದಿಗೆಯ
ಗೋವಿಂದ ಎಂದು ಗುಣವುಳ್ಳ ನೀರಿಗೆ
ತಾರೆ ಬಿಂದಿಗೆಯ
ಅವನ ಕೈಯಲ್ಲಿ ಅಮೃತದ ಹಾಲಂತೆ
ತಾರೆ ಬಿಂದಿಗೆಯ
ಇಂದು ಮಾಧವನ ಘಟ್ಟಕ್ಕೆ ಹೋಗುವೆ
ತಾರೆ ಬಿಂದಿಗೆಯ
ಪುರಂದರ ವಿಠಲ ಗೆ ಅಭಿಷೇಕ ಮಾಡುವೆ
ತಾರೆ ಬಿಂದಿಗೆಯ
ತಾರಕ್ಕ ಬಿಂದಿಗೆ ನಾ ನೀರಿಗ್ ಹೋಗುವೆ
ತಾರೆ ಬಿಂದಿಗೆಯ..
ತಾರಕ್ಕ ಬಿಂದಿಗೆ ನಾ ನೀರಿಗ್ ಹೋಗುವೆ
ತಾರೆ ಬಿಂದಿಗೆಯ..
ತಾರೆ ತಾರೆ ಬಿಂದಿಗೆಯ
Taare Bindigeya Song Lyrics in English:
Ninagaagr bande naa.. Saniha saniha
Nee bandu mareyagi yeke ninte
Kaanisade neenelli hode
Kanasalu kannare kande
Neneyuta yenendu kelali
Mouna maneyali
Chitta chitta swati maleyali
Baanakodeya gudiyali
Atta suttamutta sulivelli
Yekanta koneya putadali
Sagarada thiradale kanniru kalevante
Dikkirada naavikane doniyale karedante
Taarakka bindige naa neerig hoguve
Taare bindigeya.. Taare bindigeya
Taare taare bindigeya
Taarakka bindige naa neerig hoguve
Taare bindigeya.. Taare bindigeya
Taare taare bindigeya
Ninna vinaha yella viraha
Nande nasukinali hege vivarisali
Ninna neralige naa taagi nintiruve
Higr preethiya saalu kelida melu
Palisi nillu kanuvudella kamanabillu
Agasadali telutaliralu
Nee nesarana velaku huduko kattale
Neenelliruve aleyuttiruva sagariye
Chitta chitya maleyali
Baanakodeya gudiyali
Atta suttamutta sulivelli neere..
Sagarada thiradale kanniru kalevante
Dikkirada navikane doneyale alevante
Taarakka bindige naa neerig hoguve
Taare bindigeya..
Bindige odedare onde kaasu
Taare bindigeya
Rama namarannu rasavulla neerige
Taare bindigeya
Kaminiyara kude yekanta taalenu
Taare bindigeya
Govinda yendu gunavulla neerige
Taare bindigeya
Avana kaiyalli amruthada halante
Taare bindigeya
Indu madhavana ghattakke hoguve
Taare bindigeya
Purandara vitala ge abhisheka maduve
Taare bindigeya
Taarakka bindige naa neerig hoguve
Taare bindigeya.. Taare bindigeya
Taare taare bindigeya


