Suggi madona song details
- Song : Suggi madona
- Singer : Poornachandra Tejaswi , Sachin
- Lyrics : Shishunala Sharifa
- Movie : Fortuner
- Music : Poornachandra Tejaswi
Suggi madona lyrics in Kannada
ಸುಗ್ಗಿ ಮಾಡೋಣ ಸಾಂಗ್ ಲಿರಿಕ್ಸ್
ಸುಗ್ಗಿ ಮಾಡೋಣು ಬಾರವ್ವ ಗೆಳತಿ
ಸುಮ್ಮನೆ ಮನೆಯಲ್ಲಿ ಯಾಕ ಕುಳತಿ
ಸುಗ್ಗಿ ಮಾಡೋಣು ಬಾರವ್ವ ಗೆಳತಿ
ಸುಮ್ಮನೆ ಮನೆಯಲ್ಲಿ ಯಾಕ ಕುಳತಿ
ಅಗ್ಗದ ಫಲಗಳ ಕುಯ್ಯೋಲಿಕ್ಕೆ ಹೊಲದಲು ಒಗ್ಗಿಲಿ ಕರೆದರೆ ಹಿಗ್ಗಿಲಿ ಹೋಗಿ
ಸುಗ್ಗಿ ಮಾಡೋಣು ಬಾರವ್ವ ಗೆಳತಿ
ಸುಮ್ಮನೆ ಮನೆಯಲ್ಲಿ ಯಾಕ ಕುಳತಿ
ಹೊಲದವ ಕರೆದರೆ ಹೋಗಲಿ ಬೇಕು
ನಾಳೆಯಲು ತಿಳಿಯ ಬೇಕು
ಕುಲದವರೊಂದು ಸಲಿಗಿಯು ಸಾಕು
ಬಾಳು ಜೋಕಿರ ಬೇಕು
ಹೊಲದಲೂ ಬೆಳದಿಹ ಹುಲ್ಲಿ ಮಿಕ್ಕಿ ಕಸ
ಜಲದ ಕೂಲಿನ ದಾಟಿ ಕಾಯೋಣ ಗೆಳತಿ
ಸುಗ್ಗಿ ಮಾಡೋಣು ಬಾರವ್ವ ಗೆಳತಿ
ಸುಮ್ಮನೆ ಮನೆಯಲ್ಲಿ ಯಾಕ ಕುಳತಿ
ಸುಗ್ಗಿ ಮಾಡೋಣು ಬಾರವ್ವ ಗೆಳತಿ
ಸುಮ್ಮನೆ ಮನೆಯಲ್ಲಿ ಯಾಕ ಕುಳತಿ
ಸುಗ್ಗಿ ಮಾಡೋಣು ಬಾರವ್ವ ಗೆಳತಿ
ಸುಮ್ಮನೆ ಮನೆಯಲ್ಲಿ ಯಾಕ ಕುಳತಿ
ಸುಗ್ಗಿ ಮಾಡೋಣು ಬಾರ ಸುಗ್ಗಿ
ಮಾಡೋಣು ಬಾರ ಸುಗ್ಗಿ
ಮಾಡೋಣು ಬಾರ ಸುಗ್ಗಿ
ಮಾಡೋಣು ಬಾರ ಸುಗ್ಗಿ
ಮಾಡೋಣು ಬಾರ ಸುಗ್ಗಿ
ಮಾಡೋಣು ಬಾರ ಸುಗ್ಗಿ
ಮಾಡೋಣು ಬಾರ ಸುಗ್ಗಿ
ಮಾಡೋಣು ಬಾರ ಸುಗ್ಗಿ
ಏಳೆಂಟು ಅಕ್ಕದಿಯ ಎಣಿಸಿ
ನಮ್ಮ ಬಾಳನ್ನು ಅದರೊಳು ದಣಿಸಿ
ಕಾಲಕೂಟ ವಿಷ ಎಣಿಸಿ
ನಾಟಿನ ಸೋಲುಗಳನೆಲ್ಲಾ ಗಣಿಸಿ
ಬಾಳಿನ ರಾಗಿಯು ನವಣೆ ಸಜ್ಜೆಯ ಒಳದೂತ ಬಹುರಾಗಡಿ ಕೊಯ್ಯುತ
ಸುಗ್ಗಿ ಮಾಡೋಣು ಬಾರವ್ವ ಗೆಳತಿ
ಸುಮ್ಮನೆ ಮನೆಯಳು ಯಾಕ ಕುಳತಿ
ಸುಗ್ಗಿ ಮಾಡೋಣು ಬಾರವ್ವ ಗೆಳತಿ
ಸುಮ್ಮನೆ ಮನೆಯಳು ಯಾಕ ಕುಳತಿ
ಸುಗ್ಗಿ ……ಮಾಡೋಣು …..ಬಾರ…ಗೆಳತಿ….
ಸುಮ್ಮನೆ….ಯಾಕ…
ಮನಿಯೊಳಗ…. ಕುಳತಿ…..