Simha thale lyrics ( ಕನ್ನಡ ) – Master mind

Simha thale song details

  • Song : Simha thale
  • Singer : Aniruddha Sastry
  • Lyrics : A V Suresh
  • Movie : Master mind
  • Music : Lalith Krish
  • Label : Anand audio

Simha thale lyrics in kannada

ಸಿಂಹ ತಲೆ ಸಾಂಗ್ ಲಿರಿಕ್ಸ್

ಸೈಡಿಗ್ ಹೋಗೋ ತಮ್ಮ
ಎಂಟ್ರಿ ಕೊಟ್ಟ ಸಿಂಹ
ಏ ಹೆಡ್ಡು ರೈಟು ಬ್ರಹ್ಮ
ಪೊಲಿಟಿಕಲ್ ಸಿಂಹ
ಸಿಂಹ ಸಿಂಹ
ಬೇಟೆಯಾಡಿ ಬಂದ ಮೇಲೆ
ಹಾಕು ಕರೆನ್ಸಿ ನೋಟು ಮಾಲೆ
ಬೇಟೇಯಾಡಿ ಬಂದ ಮೇಲೆ
ಹಾಕು ಕರೆನ್ಸಿ ನೋಟು ಮಾಲೆ
ನಾನೆ ಈ ಕಾಡಿಗೆ ಸಿಂಹ ತಲೆ
ಸಿಂಹ ತಲೆ ಸಿಂಹ ತಲೆ
ಸಿಂಹ ತಲೆ
ಓ ಓ ಹೋ ಹೋ ಹೋ ಓ ಓ ಹೋ ಹೋ

ಸೈಡಿಗ್ ಹೋಗೋ ತಮ್ಮ
ಎಂಟ್ರಿ ಕೊಟ್ಟ ಸಿಂಹ
ಏ ಹೆಡ್ಡು ರೈಟು ಬ್ರಹ್ಮ
ಪೊಲಿಟಿಕಲ್ ಸಿಂಹ
ಸೈಡಿಗ್ ಹೋಗೋ ತಮ್ಮ
ಎಂಟ್ರಿ ಕೊಟ್ಟ ಸಿಂಹ
ಏ ಹೆಡ್ಡು ರೈಟು ಬ್ರಹ್ಮ
ಪೊಲಿಟಿಕಲ್ ಸಿಂಹ
ಸಿಂಹ ಸಿಂಹ ಸಿಂಹ ಸಿಂಹ
ಸಿಂಹ ಹೊಡಿ ಹೊಡಿ ಹೊಡಿ ಬಡಿ
ತಮಟೆ ಮೇಲೆ ಎದ್ದು ಹೊಡಿ
ಹೊಡಿ ಸೌಂಡು ಮಾಡಿ ಹೊಡಿ
ಸಿಂಹ ತಲೆ ಸಿಂಹ ತಲೆ
ಸಿಂಹ ತಲೆ ಸಿಂಹ ತಲೆ
ಸಿಂಹ ತಲೆ

ಎರಡೇಟು ಒಂದೇಟು
ಅಣ್ಣಮ್ಮ ದೇವಿ ಬೀಟು
ತಪ್ಪು ಟಿಪ್ಪು ಬುಲ್ಲೆಟ್ಟು
ಸಿಂಹ ತಲೆ ಎಂಟ್ರಿಗೆ ಸೈಲೆಂಟು
ಅಲ್ಲಲ್ಲಿ ಅಲ್ಲಲ್ಲಿ ಕಟೌಟು
ಲುಕ್ಕು ಬಿಟ್ರೆ ಲೈಫೆ ಡಿಲೀಟು
ಸಿಂಹ ತಲೇದೆ ಮಾರ್ಕೆಟ್ಟು
ಅಣ್ಣನಿಗೆ ಸೆಲ್ಯೂಟ್
ಅಣ್ಣನಿಗೆ ಸೆಲ್ಯೂಟ್
ಅಣ್ಣನಿಗೆ ಸೆಲ್ಯೂಟ್
ಸಿಂಹ ತಲೆ ಸಿಂಹ ತಲೆ
ಸಿಂಹ ತಲೆ ಸಿಂಹ ತಲೆ
ಸಿಂಹ ತಲೆ ಸಿಂಹ ತಲೆ
ಸಿಂಹ ತಲೆ ಸಿಂಹ ತಲೆ

Simha thale song video :

Leave a Comment

Contact Us