Categories
K S Chitra Rajesh Krishnan

Shree Gandhada gombe lyrics ( ಕನ್ನಡ ) – Yajamana – super cine lyrics

 Shree Gandhada gombe lyrics – Yajamana 



Shree Gandhada gombe song details 


  • Song : Shree Gandhada gombe
  • Movie : Yajamana 
  • Singer : Rajesh Krishnan , K S Chitra
  • Lyrics : K Kalyan

Shree Gandhada gombe lyrics in Kannada 


ಶ್ರೀ ಗಂಧದ ಗೊಂಬೆ ಲಿರಿಕ್ಸ್

ಶ್ರೀ ಗಂಧದ ಗೊಂಬೆ…  ಆ.. ಆ.. 
ಮೆಲ್ಲ ಮೆಲ್ಲನೆ ಬರುತಾಳಮ್ಮ.. 
ಈ ಪ್ರೀತಿ ಅರಮನೆಗೆ 
ಬೆಳ್ಳಿ ಬೆಳಕು ತರುತಾಳಮ್ಮ…
ಮನೆ ತನಗೆ ಬಂದ ಹೆಣ್ಣು 
ಈ ಮನೆತನ ಬೆಳಗಲಿ
ನಮ್ಮ ಹರಕೆಯು ಪಲಿಸಲಿ

ಶ್ರೀ ಗಂಧದ ಗೊಂಬೆ 
ಮೆಲ್ಲ ಮೆಲ್ಲನೆ ಬರುತಾಳಮ್ಮ… 

ಸರಿಗಮಗಳ ಈ ಸಾಗರದಲ್ಲಿ 
ಅಲೆಗಳ ಹಾಗೆ ಇವಳ ಕಾಲ್ಗೆಜ್ಜೆ 
ಹೋ.. ಘಮ ಘಮಗಳ ಈ ಗೋಪುರದಲ್ಲಿ
ನಿತ್ಯ ವಸಂತ ಇವಳ ಈ ಲಜ್ಜೆ 
ಮೆಲ್ಲುಸಿರು ಏದುಸಿರು ಏನಿರಲಿ
ತನ್ನ ಕನಸಿನ ಬಾಗಿನ ನಗುತಿರಲಿ

ಶ್ರೀ ಗಂಧದ ಗೊಂಬೆ.. ಆ… ಆ.. 
ಮೆಲ್ಲ ಮೆಲ್ಲನೆ ಬರುತಾಳಮ್ಮ.. 

ನಂದ ದೀಪಾ ಹುಟ್ಟಿದ ಮನೆಗೆ
ಆರದ ದೀಪ ನೀ ಮೆಟ್ಟಿದ ಮನೆಗೆ 
ಬಯಸಿ ತಂದ ಈ ಅನುಬಂಧ 
ಸಾವಿರ ಸಾವಿರ ಜನುಮ ಇರೋವರೆಗೆ
ಊರೆಲ್ಲಾ ಹರಸಿದರೆ ಪುಷ್ಪಾಂಜಲಿ 
ಅಣ್ಙನ ಹರಕೆ ಆನಂದ ಭಾಷ್ಪಾಂಜಲಿ

ಶ್ರೀ ಗಂಧದ ಗೊಂಬೆ 
ಮೆಲ್ಲ ಮೆಲ್ಲನೆ ಬರುತಾಳಮ್ಮ

ಶ್ರೀ ಗಂಧದ ಗೊಂಬೆ ..ಈ… 
ಮೆಲ್ಲ ಮೆಲ್ಲನೆ ಬರುತಾಳಮ್ಮ… 
ಈ ಪ್ರೀತಿ ಅರಮನೆಗೆ 
ಬೆಳ್ಳಿ ಬೆಳಕು ತರುತಾಳಮ್ಮ
ಮನೆ ತನಗೆ ಬಂದ ಹೆಣ್ಣು 
ಈ ಮನೆತನ ಬೆಳಗಲಿ 
ನಮ್ಮ ಹರಕೆಯು ಪಲಿಸಲಿ
ಈ ಮನೆತನ ಬೆಳಗಲಿ 
ನಮ್ಮ ಹರಕೆಯು ಫಲಿಸಲಿ

Shree Gandhada gombe song video 

Leave a Reply

Your email address will not be published. Required fields are marked *

Contact Us