Shivane endodane manase lyrics – Bedara kannappa
Shivane endodane manasa song details
- Song : Shivane endodane manase
- Singer : C S Jayaraman
- Movie : Bedara kannappa
- Lyrics : S Nanjappa
Shivane endodane manasa lyrics in Kannada
ಶಿವನೆ ಎಂದೊಡನೆ ಮನಸೆ ಲಿರಿಕ್ಸ್
ಶಿವನೆ ಎಂದೊಡನೆ ಮನಸ್ಸೆ ಮೋಹವು ಹರಿಯುತಿದೆ
ಶಿವನೆ ಎಂದೊಡನೆ ಮನಸ್ಸೆ ಮೋಹವು ಹರಿಯುತಿದೆ
ನಿನ್ನನೂ ನೋಡೆನೂ
ನಿನ್ನನೂ ನೋಡೆನೂ
ನಿನ್ನನೂ ನೋಡೆನೂ
ನಿನ್ನನೂ ನೋಡೆನೂ ಎಂಬ ಗಿರಿಯಾಸೆಯು ಮೊರೆಯುತಿದೆ
ನಿನ್ನನೂ ನೋಡೆನೂ ಎಂಬ ಗಿರಿಯಾಸೆಯು ಮೊರೆಯುತಿದೆ
ಹೃದಯವೂ ನಲಿಯುತಲಿ
ಹೃದಯವೂ ನಲಿಯುತಲಿ
ನಿನ್ನ ಒಲುವನ್ನು ಬಯಸುತಿದೆ
ಹೃದಯವೂ ನಲಿಯುತಲಿ
ನಿನ್ನ ಒಲುವನ್ನು ಬಯಸುತಿದೆ
ಮಾರಹರ ಎನಕ ಪೊರೆ ಮಾರಹರ ಜನಕ
ಪೊರೆ ಮಾರಹರ ಜನಕ
ನೀ ತೋರಯ್ಯ ಕರುಣೆಯನ್ನು
ಪೊರೆ ಮಾರಹರ ಎನಕ
ನೀ ತೋರಯ್ಯ ಕರುಣೆಯನ್ನು
ನಿನ್ನಯ ಪಾದವನ್ನು ನಾ ನಿನ್ನಯ ಪಾದವನ್ನು
ನಾ ಎಂದಿಗೂ ಬಿಡಲಾರೆ
ನಿನ್ನಯ ಪಾದವನ್ನು ನಾ ಎಂದಿಗೂ ಬಿಡಲಾರೆ
ನನ್ನಯ ಗೆಳೆತನವು
ನನ್ನಯ ಗೆಳೆತನವು ನಿನ್ನದೆ ಆಗಿರಲಿ
ಈ ನನ್ನಯ ಗೆಳೆತನವು ಎಂದಿಗೂ ನಿನ್ನದೆ ಆಗಿರಲಿ
ಎಂದೆಂದೂ ನಿನ್ನದೆ ಆಗಿರಲಿ
ಶಂಭೋ ಶಂಕರನೆ
ಸತಿ ಪಾರ್ವತಿ ವಲ್ಲಭನೆ
ಶಂಭೋ ಶಂಕರನೆ
ಸತಿ ಪಾರ್ವತಿ ವಲ್ಲಭನೆ
ಒಲಿಯೊ ಮುಕ್ಕಣ್ಣನೆ
ನೀ ನನಗೆ ಒಲಿಯೊ ಮುಕ್ಕಣ್ಣನೆ
ಭವಕಾರದ ಮರ್ತನನೆ
ಶಿವನೆ ಪಾಲಿಸು ಪಾವನನೆ
ಒಲಿಯೊ ಮುಕ್ಕಣ್ಣನೆ
ಭವಕಾರದ ಮರ್ತನನೆ
ಶಿವನೆ ಪಾಲಿಸು ಪಾವನನೆ
Shivane endodane manasa song video :