Categories
Chandan Shetty

Sheela susheela Lyrics (ಕನ್ನಡ ) – kiss – super cine lyrics

Sheela susheela – Chandan Shetty Lyrics

Singer Chandan Shetty

About the song

▪ Movie : Kiss
▪ Song : Sheela susheela
▪ Singer : Chandan Shetty
▪ Lyrics A P Arjun
▪ Music : V Harikrishna

Sheela susheela Lyrics

ಶೀಲಾ ಸುಶೀಲಾ don’t u worry
ಶೀಲಾ ಸುಶೀಲಾ don’t u worry
ಶೀಲಾ ಸುಶೀಲಾ don’t u worry
ನಾಳೆ ಫರಾರಿ Sweetu cherry
White House ಒಳಗಿರೋ beauty ನಾ

ಆ ಟ್ರಂಪು ನಿನಗೆ fan ನಾ
ಲಂಡನ್ ಅರಮನೆ ರಾಣಿನಾ
ನಿನ್ನ ನೋಡಲು daily cueನಾ
ಏನಾದರೂ ಜೋಶಲ್ಲಿರು
ನಿನ್ನ ಜೊತೆಗಿದೆ
ಅರ್ಜುನ ಲಾಂಛನ

ಶೀಲಾ ಸುಶೀಲಾ don’t u worry
ನಾಳೆ ಫರಾರಿ sweet u cherry
ಶೀಲಾ ಲಾ ಲಾ ಲಾ
ಮುದ್ದು ಮುದ್ದಾಗಿರುವ
ಹೂ ಗಳ ಮದ್ಯೆ
ಸಖತಾಗಿರೊ sunshine ಇವಳು ಓ ಶೀಲಾ
Instagram ಅಲ್ಲಿ ಇಷ್ಟ ಆಗಿರೋ You tube channel
Tending beauty ಈ ಶೀಲಾ
ಮೆಟ್ರೋ ಸಿಟಿಗೆ New brand
ನೀನು ಜಿಂಕೆಮರಿ
ಈ ಜಿಂಕೆ ಕಾಯೋ ಟೈಗರ್ ನಾನೆ Don’t u worry

ಬಿಡು ಬಿಡು ನೀ ಭಯ ಬಿಡು
ನಿನ್ನ ಜೊತೆಗಿದೆ
ಅರ್ಜುನ ಲಾಂಛನ
ಶೀಲಾ ಸುಶೀಲಾ don’t u worry
ನಾಳೆ ಪರಾರಿ sweetu cherry

ಆಸ್ಕರ್ ಪಡೆಯಲು
ಹಾಜರಾಗಿರೋ ಮಾರ್ಲಿನ್ ಮ್ಯಾಂಡ್ರೋ ಸಂಭದಿಕರ
ಈ ಶೀಲಾ
Slatright camera
Capture ಮಾಡಿದ
ಮಂಗಳ ಗ್ರಹದ
ಮೊದಲ model ಆ ಶೀಲಾ
ಇಂಡಿಯಾ ಫುಲ್ ಕಟೌಟ್ ನಿಂದೆ ಮುದ್ದುಮರಿ
ನಾ president ಆಗಿ ನಿನ್
ಹಿಂದೆ ಬರುವೆ
You don’t u worry

ದಿನ ದಿನ ಪ್ರತಿದಿನ
ನಿನ್ನ ಜೊತೆಗಿದೆ ಅರ್ಜುನ ಲಾಂಛನ
ಶೀಲಾ ಸುಶೀಲಾ don’t u worry
ನಾನೆ ಪರಾರಿ sweet u cherry

Leave a Reply

Your email address will not be published. Required fields are marked *

Contact Us