Shake ma sainora song details
- Song : Shake ma sainora
- Singer : Sanjith Hegde
- Lyrics : Phanish Raj
- Movie : Drona
- Music : Ramkrish
- Label : Anand audio
Shake ma sainora lyrics in Kannada
ಶೇಕ್ ಮಾ ಸೈನೋರಾ ಲಿರಿಕ್ಸ್
ಶೇಕ್ ಮಾ ಸೈನೋರಾ ಶೇಕ್ ಮಾಡು
ರಾಕ್ ಮಾ ಸೈನೊರಾ ರಾಕ್ ಮಾಡು
ಬ್ರೇಕ್ ಮಾ ಸೈಲೆನ್ಸು ಬ್ರೇಕ್ ಮಾಡು
ಗೆಲ್ಲಲು something to do..
ಶೇಕ್ the ಟ್ಯಾಲೆಂಟು ಶೇಕ್ ಮಾಡು ರಾಕ್ the ಟ್ಯಾಲೆಂಟು ರಾಕ್ ಮಾಡು
ಬ್ರೇಕ್ the Guinness ಬ್ರೇಕ್ ಮಾಡು
ಗೆಲ್ಲಲು hard work to do
ಮನಸನ್ನು ತಟ್ಟು ನಿನ್ನ ತಲೆಮೇಲ ಇಟ್ಟು
ಗಮನವನ್ನು ಕೊಟ್ಟು
Say ಹೋ ಹೋ ಹೋ
Raceina goda ನೀ ಹಿಂದೆ ಬೀಳಬೇಡ
ಅರ್ಜೆಂಟ್ ಪಡಬೇಡ
Say ಹೋ ಹೋ
ನಿನ್ನದೆ marzee
ಅದು ನಿನ್ನ ಕೈಯಾನಗೈತಿ
ಅದ ಜಾರ್ಬಿಟ್ಟೆ ಜೋಕೆ
Say ta ta da ki de
ಚಾಲೆಂಜ್ ಇಟ್ಟು ಬಿಗಿದಾಕು ನಿನ್ನ ಪಟ್ಟು
ಆ ಮೈಗೆಲ್ಲ ಮುತ್ತು ಈ ಬಾಳಿ ನಡಿತಿ ಖುಷಿ
ಧೈರ್ಯ ಅಂದ್ರೆ ದುಡ್ಡು ನೋಟು ಅಲ್ಲ
ಸಿಗೋದು ಇಲ್ಲ ಅರೇ
ಸಾಧಿಸೋನೆ ನಿಜ ಆಟಗಾರ
ಸ್ಟೇಡಿಯಂನಲ್ಲಿ ಮೆಡಲು ಹಾರ
ಗುರಿ ಆಕಾಶದ ಮೇಲೆ ಇಲ್ಲ
ಅಲ್ಲಿಗ್ ಏರೋದಿಕ್ಕೆ ಲಿಫ್ಟ್ ಇಲ್ಲ
ಅರೇ ಓ ಕಣ್ಣೀ ಗಿಣ್ಣಿ ಇಲ್ಲ ತಳ್ಳು ದೂರ
ನಿನ್ನ ನೀನೆ ಧೀರ
ಬುದ್ದಿ ಅನ್ನೋದು ಮೊಂಡು ಬ್ಲೇಡು
ತಿದ್ದಿ ಚೆನ್ನಾಗಿ ಶಾರ್ಪ್ ಮಾಡು
ಸುದ್ದಿ ಸೈಡ್ ಇಟ್ಟು ಫೈಟ್ ಮಾಡು
ಗೆಲುವ ಮೈಂಡಲ್ ಇಡು