Sara sara lyrics ( ಕನ್ನಡ ) – Aayushmanbhava – Super cine lyrics

Sara sara song details

  • Song : Sara Sara
  • Singer : Vijay Prakash
  • Lyrics : Dr V Nagendra prasad
  • Music : Gurukiran
  • Movie : Aayushmanbhava

Sara Sara lyrics in Kannada

ಸರ ಸರ ಸರ ಧುಮಿಕೊ ನೀರಿಗೆ
ಗರಿಗೆದರುತ ಹಾರೊ ಹಕ್ಕಿಗೆ
ಬಿರಿ ಬಿಸುಲಲಿ ಬೆರೆಯೊ ಬಾನಿಗೆ
ಇರದ ಭಯ ನಿನಗೇಕೆ

ಉನಿಗುವಲು ದಿನ ದಿನ ಕರಳು
ನಗುತಾನೆ ಏಳುತಾನೆ ಮತ್ತೆ ನಾಳೆ
ಕರಗಿರಲು ಸಶಿ ಕರೆಯಲು
ಹೊಳೆಯುತ ಮೂಡುತಾರೆ ಸಂಜೆ ವೇಳೆ
ಮನಸಿಗೆ ಕತ್ತಲಾಗುವುದು ನೆನಪು ಕಾಡುವುದು ಮಾಮೂಲಿ
ಬೆಳಗಿನ ಅಟ್ಟ ಒಡುವುದು ಜಗವ ನೋಡುವುದು
ಬೆದರಿಕೆ ಎದುರಿಸಿ ಗೆಲುವುದೆ ಪರಮಸುಹಾ…

ಅಡೆತಡೆ ಗೆಡವದೆ ನಡೆ ನಡೆ ಮುಂದೆ

ತಡೆಯುತಲೆ ದಿನ ಅಲೆಮಾಲೆ
ಮುಗಿಯದೆ ಏಳುತಾವೆ ಬಿದ್ದ ಮೇಲು
ಬಿಸಿಲಿರಲಿ ಮನ ಚಳಿ ಇರಲಿ
ಮಣಿಯದ ಭೂಮಿ ತಾಯಿ ಇಲ್ಲ ಸೋಲು
ಎದುರಲ್ಲಿ ಬೆಟ್ಟ ತಾಗಿದರು ಸವಾರಿ ಸಾಗುವುದು ಕಾರ್ಮೋಡ
ಬದುಕಲಿ ಕೆಟ್ಟ ಕಾಲವನ್ನು ವಿಧಿಯ ಜಾಲವನ್ನು
ಸರಿಸುತ ಬೆದರದೆ ಧಾರೆ ಧಾರೆ ಪರಮಸುಹಾ

ಬಿಡು ಬಿಡು ಭಯವನ್ನು ಬೆದರುದು ಏಕೆ

ಸರ ಸರ ಸರ ಧುಮುಕೊ ನೀರಿಗೆ
ಗರಿಗೆದರೂತ ಹಾರೊ ಹಕ್ಕಿಗೆ
ಬಿರಿ ಬಿಸುಲಲ್ಲಿ ಬೆರೆಯೊ ಬಾನಿಗೆ
ಇರದ ಭಯ ನಿನಗೇಕೆ…

Sara Sara song video

Advertisement Advertisement

Leave a Comment

Advertisement Advertisement

Contact Us